ETV Bharat / city

ರಾಜ್ಯಕ್ಕೆ 240 ಟನ್ ಪ್ರಾಣವಾಯು ಹೊತ್ತು ತಂದ ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲುಗಳು..!

ಆಕ್ಸಿಜನ್ ಎಕ್ಸ್‌ಪ್ರೆಸ್‌ನ ತ್ವರಿತ ಸಾಗಣೆ ಸಕ್ರಿಯಗೊಳಿಸಲು ರೈಲ್ವೆ ಸಿಗ್ನಲ್ ಮುಕ್ತ 'ಗ್ರೀನ್ ಕಾರಿಡಾರ್' ಮೂಲಕ ಸಾಗಾಟ ಮಾಡಲಾಗುತ್ತಿದೆ. ಎರಡು ರೈಲುಗಳಿಂದ 6 ಕ್ರಯೋಜೆನಿಕ್ ಕಂಟೇನರ್‌ಗಳಲ್ಲಿ ಆಕ್ಸಿಜನ್​ ತುಂಬಲಾಗಿತ್ತು. ಪ್ರತಿ ಕ್ರಯೋಜೆನಿಕ್ ಕಂಟೇನರ್‌ನಲ್ಲಿ 20 ಟನ್ ವೈದ್ಯಕೀಯ ಆಮ್ಲಜನಕ ಸಾಗಿಸಲಾಗಿದ್ದು, ಒಟ್ಟು 240 ಟನ್ ಪ್ರಾಣವಾಯು ಬಂದಂತಾಗಿದೆ. ಇಲ್ಲಿಯವರೆಗೆ ಒಕ್ಕೂಟ ಸರ್ಕಾರ ರಾಜ್ಯಕ್ಕೆ 360 ಟನ್ ವೈದ್ಯಕೀಯ ಆಮ್ಲಜನಕ ರೈಲು ಮೂಲಕ ಪೂರೈಸಿದೆ.

two-oxygen-trains-reached-to-bangalore
ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲು
author img

By

Published : May 15, 2021, 10:58 PM IST

Updated : May 16, 2021, 12:48 AM IST

ಬೆಂಗಳೂರು: ಸುಪ್ರೀಂಕೋರ್ಟ್​ ಆದೇಶದ ಅನ್ವಯ ಒಕ್ಕೂಟ ಸರ್ಕಾರ ರಾಜ್ಯಕ್ಕೆ ಭಿನ್ನ ಸಮಯದಲ್ಲಿ ಎರಡು ರೈಲುಗಳ ಮೂಲಕ ಆಮ್ಲಜನಕ ರವಾನಿಸಿದೆ.

ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಜನ ಪ್ರಾಣಬಿಟ್ಟಿ ಹಿನ್ನೆಲೆ ಸುಪ್ರೀಂಕೋರ್ಟ್ ಆದೇಶದಂತೆ ಎರಡು ದಿನದ ಹಿಂದೆಯಷ್ಟೇ ಮೊದಲ ಬ್ಯಾಚ್​ನ ಆಕ್ಸಿಜನ್ ಎಕ್ಸ್​ಪ್ರೆಸ್​​ ರೈಲು ಬಂದಿತ್ತು. ಎರಡನೇ ಹಂತದಲ್ಲಿ ರಾಜ್ಯಕ್ಕೆ ಎರಡು ರೈಲುಗಳಲ್ಲಿ ಆಮ್ಲಜನಕ ಪೂರೈಕೆಯಾಗಿದೆ.

ರಾಜ್ಯಕ್ಕೆ 240 ಟನ್ ಪ್ರಾಣವಾಯು ಹೊತ್ತ ತಂದ ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲುಗಳು..!

ಓಡಿಶಾದ ಕಳಿಂಗ ನಗರದಿಂದ ಗುರುವಾರ ಮಧ್ಯಾಹ್ನ 3.10ಕ್ಕೆ ಹೊರಟಿ ಆಕ್ಸಿಜನ್ ಎಕ್ಸ್​ಪ್ರೆಸ್ ರೈಲು 120 ಟನ್ ಆಕ್ಸಿಜನ್ ಹೊತ್ತು ಬೆಳಗ್ಗೆ ಗಂಟೆಗೆ ಹಾಗೂ ಮತ್ತೊಂದು ರೈಲು ಟಾಟಾ ನಗರದಿಂದ ಪ್ರಯಾಣ ಆರಂಭಿಸಿ ಸಂಜೆ 5:30ಕ್ಕೆ ಬೆಂಗಳೂರು ತಲುಪಿದೆ.

ಆಕ್ಸಿಜನ್ ಎಕ್ಸ್‌ಪ್ರೆಸ್‌ನ ತ್ವರಿತ ಸಾಗಣೆ ಸಕ್ರಿಯಗೊಳಿಸಲು ರೈಲ್ವೆ ಸಿಗ್ನಲ್ ಮುಕ್ತ 'ಗ್ರೀನ್ ಕಾರಿಡಾರ್' ಮೂಲಕ ಸಾಗಣೆ ಮಾಡಲಾಗುತ್ತಿದೆ. ಎರಡು ರೈಲುಗಳಿಂದ 6 ಕ್ರಯೋಜೆನಿಕ್ ಕಂಟೇನರ್‌ಗಳಲ್ಲಿ ಆಕ್ಸಿಜನ್​ ತುಂಬಲಾಗಿತ್ತು. ಪ್ರತಿ ಕ್ರಯೋಜೆನಿಕ್ ಕಂಟೇನರ್‌ನಲ್ಲಿ 20 ಟನ್ ವೈದ್ಯಕೀಯ ಆಮ್ಲಜನಕ ಸಾಗಿಸಲಾಗಿದ್ದು, ಒಟ್ಟು 240 ಟನ್ ಪ್ರಾಣವಾಯು ಬಂದಂತಾಗಿದೆ. ಇಲ್ಲಿಯವರೆಗೆ ಒಕ್ಕೂಟ ಸರ್ಕಾರ ರಾಜ್ಯಕ್ಕೆ 360 ಟನ್ ವೈದ್ಯಕೀಯ ಆಮ್ಲಜನಕ ರೈಲು ಮೂಲಕ ಪೂರೈಸಿದೆ.

Last Updated : May 16, 2021, 12:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.