ETV Bharat / city

ಹೆಚ್​ಡಿಎಫ್​ಸಿ ಬ್ಯಾಂಕ್​​​​​​​​​​​​​​​​​​ನಿಂದ ಬಿಬಿಎಂಪಿ ಆಯುಕ್ತರಿಗೆ ದಂಡ ವಿಧಿಸುವ ಯಂತ್ರ ಹಸ್ತಾಂತರ

ಪಿ.ಒ.ಎಸ್ ದಂಡ ವಿಧಿಸುವ ಯಂತ್ರದಲ್ಲಿ ಡೆಬಿಟ್ - ಕ್ರೆಡಿಟ್ ಕಾರ್ಡ್, ಚೆಕ್, ಕ್ಯಾಶ್ ಮುಖಾಂತರವೂ ದಂಡ ಸ್ವೀಕರಿಸಿ ಸ್ಥಳದಲ್ಲೇ ರಶೀದಿ ಮುದ್ರಿಸುವ ಸೌಲಭ್ಯ ಇದ್ದು, ಕೋವಿಡ್ ಮುಗಿದ‌ ನಂತರ ಘನತ್ಯಾಜ್ಯ ವಿಭಾಗಕ್ಕೆ ಬಳಕೆಗೆ ನೀಡಲು‌ ಚಿಂತಿಸಲಾಗಿದೆ.

transfer-of-penal-machine-to-bbmp-commissioner-by-hfc-bank
ದಂಡ ವಿಧಿಸುವ ಯಂತ್ರ ಹಸ್ತಾಂತರ
author img

By

Published : Apr 19, 2021, 9:01 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲು ಹೆಚ್ಡಿಎಫ್ಸಿ ಬ್ಯಾಂಕ್ ವತಿಯಿಂದ 100 ಯಂತ್ರಗಳನ್ನು ಆಯುಕ್ತರಿಗೆ ಹಸ್ತಾಂತರಿಸಲಾಯಿತು.

ಈಗಾಗಲೇ ಎಲೆಕ್ಟ್ರಾನಿಕ್ ಇ ರಶೀದಿ ಮೂಲಕ ದಂಡ ವಿಧಿಸುವ ಯಂತ್ರಗಳನ್ನು ಮಾರ್ಷಲ್ಸ್, ಕಿರಿಯ ಆರೋಗ್ಯಾಧಿಕಾರಿಗಳಿಗೆ ನೀಡಲಾಗಿದೆ. ಇದೀಗ ಹೆಚ್ಚುವರಿ ಪಿ.ಒ.ಎಸ್ ದಂಡ ವಿಧಿಸುವ ಯಂತ್ರಗಳನ್ನು ಹಸ್ತಾಂತರಿಸಲಾಯಿತು.

ಡೆಬಿಟ್-ಕ್ರೆಡಿಟ್ ಕಾರ್ಡ್, ಚೆಕ್, ಕ್ಯಾಶ್ ಮುಖಾಂತರವೂ ದಂಡ ಸ್ವೀಕರಿಸಿ ಸ್ಥಳದಲ್ಲೇ ರಶೀದಿ ಮುದ್ರಿಸುವ ಸೌಲಭ್ಯ ಇದ್ದು, ಕೋವಿಡ್ ಮುಗಿದ‌ ನಂತರ ಘನತ್ಯಾಜ್ಯ ವಿಭಾಗಕ್ಕೆ ಬಳಕೆಗೆ ನೀಡಲು‌ ಚಿಂತಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.