ETV Bharat / city

ನಾಳೆ ಅನರ್ಹ ಶಾಸಕರ ತೀರ್ಪು ಪ್ರಕಟ... ವಿ.ಎಸ್​.ಉಗ್ರಪ್ಪ ಹೇಳಿದ್ದೇನು ? - ಅನರ್ಹ ಶಾಸಕರ ಪ್ರಕರಣದ ತೀರ್ಪು ಪ್ರಕಟ

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎರಡು ನಾಲಿಗೆಯಿದೆ. ಒಂದೆಡೆ ಅನರ್ಹರಿಗೂ ನಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಇನ್ನೊಂದೆಡೆ ಅವರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.

Karnataka political developments
author img

By

Published : Nov 12, 2019, 10:47 PM IST

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎರಡು ನಾಲಿಗೆಯಿದೆ. ಒಂದೆಡೆ ಅನರ್ಹರಿಗೂ ನಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಇನ್ನೊಂದೆಡೆ ಅವರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.

ನಾಳೆ ಅನರ್ಹ ಶಾಸಕರ ಪ್ರಕರಣದ ತೀರ್ಪು ಪ್ರಕಟವಾಗುವ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್​​​ನಲ್ಲಿ ಪ್ರಕರಣ ಬಂದಾಗ ಅನರ್ಹರಿಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದರು. ಆದರೆ, ಕೋರ್ ಕಮಿಟಿ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಅನರ್ಹರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ₹ 300, 800, 1000 ಕೋಟಿ ಅನುದಾನ ಬಿಡುಗಡೆ ನೀಡಿದ್ದಾರೆ ಎಂದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ವೇದಿಕೆ ಹಂಚಿಕೊಂಡ ಅವರನ್ನು ಅನರ್ಹ ಶಾಸಕರು ಕೊಂಡಾಡಿದ್ದಾರೆ. ಅವರಿಗೆ ನಮ್ಮ ಬೆಂಬಲವಿದೆ ಎಂದು ಸೂಚಿಸಿದ್ದಾರೆ. ತಮ್ಮ ಶಾಸಕರಿಗೆ ನೀಡದಷ್ಟು ಅನುದಾನ ನೀಡಿದ್ದಾರೆ. ಅವರನ್ನೇ ಆಯ್ಕೆ ಮಾಡಿ ಜನರಿಗೆ ಕರೆ ಕೊಡ್ತಾರೆ. ಈಗ ಟಿಕೆಟ್​​ಗಳನ್ನೂ ಖಾಲಿ ಇಟ್ಟಿದ್ದಾರೆ. ಅವರ ಪರ ಈಗಲೇ ತೀರ್ಪು ಬಂದಂತೆ ಮಾತನಾಡ್ತಾರೆ ಎಂದರು. ಸುಪ್ರೀಂ ಮೇಲೆ ನಮಗೆ ಗೌರವವಿದೆ. ಸುಪ್ರೀಂ ಎಲ್ಲವನ್ನೂ ಗಮನಿಸಿಯೇ ತೀರ್ಪು ನೀಡಲಿದೆ ಎಂದರು.

ಅನರ್ಹರಿಗೆ ತಕ್ಕ ಪಾಠ ಕಲಿಸುವಂತಹ ತೀರ್ಪು ಬರಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ನಾಳೆ ಪ್ರಕಟವಾಗುವ ತೀರ್ಪು ಒಂದು ಐತಿಹಾಸಿಕ ತೀರ್ಪು ಆಗಲಿದ್ದು ಈ ನಿಟ್ಟಿನಲ್ಲಿ ಕಾಂಗ್ರೆಸ್ ನಿರೀಕ್ಷೆ ಬಹಳಷ್ಟಿದೆ ಎಂದು ಹೇಳಿದರು.

Intro:newsBody:ನಾಳೆ ಅನರ್ಹ ಶಾಸಕರ ತೀರ್ಪು ಪ್ರಕಟ ಸಂಬಂಧ ಮಾಜಿ ಸಂಸದರು ಉಗ್ರಪ್ಪ ಹೇಳಿದ್ದೇನು ಗೊತ್ತಾ?!

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಎರಡು ನಾಲಿಗೆಯಿದೆ. ಒಂದೆಡೆ ಅನರ್ಹರು ನಮಗೂ ಸಂಬಂಧವಿಲ್ಲ ಎನ್ನುತ್ತಾರೆ ಇನ್ನೊಂದೆಡೆ ಅವರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಾರೆ ಎಂದು ಮಾಜಿ ಸಂಸದ ವಿಎಸ್ ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಾಳೆ ಅನರ್ಹ ಶಾಸಕರ ತೀರ್ಪು ಸುಪ್ರೀಂ ಕೋರ್ಟ್ನಲ್ಲಿ ಪ್ರಕಟವಾಗುವ ಹಿನ್ನೆಲೆ ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಸಂದರ್ಭ ಬಿಎಸ್ ಯಡಿಯೂರಪ್ಪ ಲೇವಡಿ ಮಾಡಿದ ಅವರು, ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಬಂದಾಗ ಅನರ್ಹರಿಗೂ ನಮಗೂ ಸಂಬಂದವಿಲ್ಲ ಅಂತಿದ್ರು. ಆದರೆ ಕೋರ್ ಕಮಿಟಿಸಭೆಯಲ್ಲಿ ಸಂಬಂಧ ಒಪ್ಪಿಕೊಳ್ತಾರೆ. ಅನರ್ಹರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. 300, 800, 1000 ಕೋಟಿ ರೂ.ವರೆಗೂ ಅನುದಾನ ಬಿಡುಗಡೆ ಮಾಡಿದ್ದಾರೆ. ಅನರ್ಹ ಶಾಸಕರ ಜೊತೆ ವೇದಿಕೆ ಹಂಚಿಕೊಂಡ ಅವರನ್ನು ಕೊಂಡಾಡಿದ್ದಾರೆ. ಅವರಿಗೆ ನಮ್ಮ ಬೆಂಬಲವಿದೆ ಎಂದು ಸೂಚಿಸಿದ್ದಾರೆ. ತಮ್ಮ ಶಾಸಕರಿಗೆ ನೀಡದಷ್ಟು ಅನುದಾನವನ್ನು ಅನರ್ಹರಿಗೆ ನೀಡಿದ್ದಾರೆ. ಅವರನ್ನೇ ಆಯ್ಕೆ ಮಾಡಿ ಜನರಿಗೆ ಕರೆ ಕೊಡ್ತಾರೆ. ಈಗ ಟಿಕೆಟ್ ಗಳನ್ನೂ ಖಾಲಿ ಇಟ್ಟಿದ್ದಾರೆ. ಅವರ ಪರ ಈಗಲೇ ತೀರ್ಪು ಬಂದಂತೆ ಮಾತನಾಡ್ತಾರೆ ಎಂದರು.
ಸುಪ್ರೀಂ ಮೇಲೆ ನಮಗೆ ಗೌರವವಿದೆ. ಸುಪ್ರೀಂ ಎಲ್ಲವನ್ನೂ ನೋಡಿ ತೀರ್ಪು ಮಾಡುತ್ತದೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ರವಾನಿಸಿದರು.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ನಾಳಿನ ತೀರ್ಪಿನ ನಂತರ ಮುಂದಿನ ಯೋಜನೆ ಮಾಡಲಿದ್ದೇವೆ. ತೀರ್ಪು ಅತ್ಯಂತ ವಿಭಿನ್ನವಾಗಿ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಕಾಂಗ್ರೆಸ್ ನಾಯಕರ ಪ್ರಕಾರ ಅನರ್ಹರಿಗೆ ತಕ್ಕ ಪಾಠ ಕಲಿಸುವಂತಹ ತೀರ್ಪು ಸುಪ್ರೀಂನಿಂದ ಬರಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ನಾಳೆ ಪ್ರಕಟವಾಗುವ ತೀರ್ಪು ಒಂದು ಐತಿಹಾಸಿಕ ತೀರ್ಪು ಆಗಲಿದ್ದು ಈ ನಿಟ್ಟಿನಲ್ಲಿ ಕಾಂಗ್ರೆಸ್ ನಿರೀಕ್ಷೆ ಬಹಳಷ್ಟು ಇದೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.