ETV Bharat / city

ನಾಳೆಯೇ ಮತದಾನ.. ಮನೆಯಲ್ಲೇ ಕುಳಿತು ಸಿಎಂ ರಣತಂತ್ರ - ಉಪಚುನಾವಣೆ ಮತದಾನಕ್ಕೆ ಕ್ಷಣಗಣನೆ

ಬಹಿರಂಗ ಪ್ರಚಾರಕ್ಕೆ ತೆರ ಬಿದ್ದು ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡ ಬೆನ್ನಲ್ಲೇ ಕೊನೆ ಹಂತದ ರಣತಂತ್ರ ರೂಪಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ನಿವಾಸದಲ್ಲಿಯೇ ಕುಳಿತು ಚುನಾವಣಾ ಉಸ್ತುವಾರಿಗಳ ಜೊತೆ ಮಾತುಕತೆ ನಡೆಸಿ ಸಲಹೆ ಸೂಚನೆ ನೀಡುತ್ತಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ
author img

By

Published : Dec 4, 2019, 11:41 AM IST

ಬೆಂಗಳೂರು: ಬಹಿರಂಗ ಪ್ರಚಾರಕ್ಕೆ ತೆರ ಬಿದ್ದು ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡ ಬೆನ್ನಲ್ಲೇ ಕೊನೆ ಹಂತದ ರಣತಂತ್ರ ರೂಪಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ನಿವಾಸದಲ್ಲಿಯೇ ಕುಳಿತು ಚುನಾವಣಾ ಉಸ್ತುವಾರಿಗಳ ಜೊತೆ ಮಾತುಕತೆ ನಡೆಸಿ ಸಲಹೆ ಸೂಚನೆ ನೀಡುತ್ತಿದ್ದಾರೆ.

14 ದಿನಗಳ ಅವಿರತ ಪ್ರಚಾರ ಕಾರ್ಯದ ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ. ಬೆಳಗ್ಗೆಯಿಂದ ನಿವಾಸದಲ್ಲೇ ಇದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಮಧ್ಯಾಹ್ನ 3.30 ರಿಂದ ನೀರಾವರಿ ನಿಗಮದ ಸರಣಿ ಸಭೆ ಇದ್ದು, ಅದಕ್ಕೂ ಮೊದಲು ಗೆಲುವಿನ ಬಗ್ಗೆ ಕೊನೆ ಹಂತದ ಯೋಜನೆಯ ಚರ್ಚೆ ಆರಂಭಿಸಿದ್ದಾರೆ.

ಮತದಾರರು ಬಿಜೆಪಿಗೆ ಮತದಾನ ಮಾಡುವಂತೆ ಸ್ಥಳೀಯ ಬಿಜೆಪಿ ಮುಖಂಡರ ಜೊತೆ ದೂರವಾಣಿ ಮೂಲಕ ಚರ್ಚಿಸುತ್ತಿದ್ದಾರೆ. ಚುನಾವಣಾ ಉಸ್ತುವಾರಿಗಳ ಜೊತೆಯಲ್ಲಿಯೂ ಮಾತುಕತೆ ನಡೆಸಿ ನಾಳೆ ನಡೆಯುವ ಚುನಾವಣೆಯಲ್ಲಿ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿ ಬೂತ್ ನಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡುತ್ತಿದ್ದಾರೆ.

ತಮಗೆ ವಹಿಸಿರುವ ಬೂತ್ ಗಳಿಗೆ ಟಾರ್ಗೆಟ್ ಕೊಟ್ಟಿರುವಷ್ಟು ಲೀಡ್ ಕೊಡಿಸಬೇಕು ಎಂದು ಚುನಾವಣೆ ಉಸ್ತುವಾರಿ ಹೊತ್ತವರಿಗೆ ಸೂಚನೆ ಕೊಡುತ್ತಿರುವ ಸಿಎಂ, ಹಿನ್ನೆಡೆಯಾಗುವ ಕ್ಷೇತ್ರಗಳಲ್ಲಿ ಗೆಲುವಿನ ಬಗ್ಗೆ ರಣತಂತ್ರ ರೂಪಿಸುತ್ತಿದ್ದು, ಹೇಗೆ ಮತದಾರರನ್ನು ಒಲಿಸಿಕೊಂಡು ಅವರಿಂದ ಬಿಜೆಪಿಗೆ ಮತ ಹಾಕಿಸಬೇಕು ಎಂಬುದರ ಬಗ್ಗೆ ಮನೆಯಲ್ಲೇ ಕುಳಿತು ಕೊನೆ ಹಂತದ ಪ್ರಯತ್ನ ಮಾಡುತ್ತಿದ್ದಾರೆ.

Intro:

ಬೆಂಗಳೂರು: ಬಹಿರಂಗ ಪ್ರಚಾರಕ್ಕೆ ತೆರ ಬಿದ್ದು ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡ ಬೆನ್ನಲ್ಲೇ ಕೊನೇ ಹಂತದ ರಣತಂತ್ರ ರೂಪಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿವಾಸದಲ್ಲಿ ಕುಳಿತೇ ಚುನಾವಣಾ ಉಸ್ತುವಾರಿಗಳ ಜೊತೆ ಮಾತುಕತೆ ನಡೆಸಿ ಸಲಹೆ ಸೂಚನೆ ನೀಡುತ್ತಿದ್ದಾರೆ.

14 ದಿನಗಳ ಅವಿರತ ಪ್ರಚಾರ ಕಾರ್ಯದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ. ಬೆಳಗ್ಗೆಯಿಂದ ನಿವಾಸದಲ್ಲೇ ಇದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ.ಮಧ್ಯಾಹ್ನ 3.30 ರಿಂದ ನೀರಾವರಿ ನಿಗಮದ ಸರಣಿ ಸಭೆ ಇದ್ದು ಅದಕ್ಕೂ ಮೊದಲ
ಗೆಲುವಿನ ಬಗ್ಗೆ ಕೊನೆ ಹಂತದ ಸ್ಟಾಟರ್ಜಿ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.

ಬಿಜೆಪಿಗೆ ಮತದಾರರಿಂದ ಮತದಾನ ಮಾಡಿಸುವ ಬಗ್ಗೆ
ಸ್ಥಳೀಯ ಬಿಜೆಪಿ ಮುಖಂಡರ ಜೊತೆ ದೂರವಾಣಿ ಮೂಲಕ ಚರ್ಚಿಸುತ್ತಿದ್ದಾರೆ.ಚುನಾವಣಾ ಉಸ್ತುವಾರಿಗಳ ಜೊತೆಯಲ್ಲಿಯೂ ಮಾತುಕತೆ ನಡೆಸಿ ನಾಳೆ ನಡೆಯುವ ಚುನಾವಣೆಯಲ್ಲಿ ಮತದಾರರು ಮತದಾನ ಮಾಡಬೇಕು.
ಬಿಜೆಪಿ ಅಭ್ಯರ್ಥಿಗಳಿಗೆ ಮತದಾನ ಮಾಡಬೇಕು.ಈ ನಿಟ್ಟಿನಲ್ಲಿ ಪ್ರತಿ ಬೂತ್ ನಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡುತ್ತಿದ್ದಾರೆ.

ತಮಗೆ ವಹಿಸಿರುವ ಬೂತ್ ಗಳಿಗೆ ಟಾರ್ಗೆಟ್ ಕೊಟ್ಟಿರುವಷ್ಟು ಲೀಡ್ ಕೊಡಿಸಬೇಕು ಎಂದು ಚುನಾವಣೆ ಉಸ್ತುವಾರಿ ಹೊತ್ತ ವರಿಗೆ ಸೂಚನೆ ಕೊಡುತ್ತಿರುವ ಸಿಎಂ ಹಿನ್ನಡೆಯಾಗುವ ಕ್ಷೇತ್ರ ಗಳಲ್ಲಿ ಗೆಲುವಿನ ಬಗ್ಗೆ ರಣತಂತ್ರ ರೂಪಿಸುತ್ತಿದ್ದು,ಹೇಗೆ ಮತದಾರರನ್ನು ಒಲಿಸಿಕೊಂಡು ಅವರಿಂದ ಬಿಜೆಪಿಗೆ ಮತ ಹಾಕಿಸಬೇಕು ಎಂಬುದರ ಬಗ್ಗೆ ಮನೆಯಲ್ಲೇ ಕುಳಿತು ಕೊನೆ ಹಂತದ ಸ್ಟಾಟರ್ಜಿ ಮಾಡುತ್ತಿದ್ದಾರೆ.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.