ETV Bharat / city

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ದೆಹಲಿ

ಇಂದಿನ ಪ್ರಮುಖ ಬೆಳವಣಿಗೆಗಳು ಹೀಗಿವೆ ನೋಡಿ...

Todays Importent news
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Oct 1, 2021, 6:40 AM IST

  • ಸಿಂದಗಿ, ಹಾನಗಲ್‌ ಉಪ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ
  • ಬೆ.10.30ಕ್ಕೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ವೆಬ್‌ಸೈಟ್‌ಗೆ ಸಿಎಂ ಚಾಲನೆ
  • ಬೆ. 10.45ಕ್ಕೆ ಕರ್ನಾಟಕ ಆಡಳಿತ ನ್ಯಾಯಮಂಡಳಿ ಅಧ್ಯಕ್ಷ ನ್ಯಾ.ಬೂದಿಹಾಳ್‌ರಿಂದ ಸಿಎಂ ಭೇಟಿ
  • ಬೆ. 11ಕ್ಕೆ ಬಿಬಿಎಂಪಿ ಕಚೇರಿಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ
  • ಬೆ. 11ಕ್ಕೆ ಸಿಎಂರಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪರಿಶೀಲನೆ ಸಭೆ
  • ಮ. 12.15ಕ್ಕೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ನಿಯೋಗದಿಂದ ಸಿಎಂ ಭೇಟಿ
  • ಮ. 1ಕ್ಕೆ ರವೀಂದ್ರ ಕಲಾಕ್ಷೇತ್ರಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ
  • ಸ. 4ಕ್ಕೆ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಜತೆ ಸಿಎಂ ಚರ್ಚೆ
  • ಪಂಚಮಸಾಲಿ ಸಮುದಾಯಕ್ಕೆ 2ಎ ಸಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿನಲ್ಲಿಂದು ಅಧಿವೇಶನ
  • ದಸರಾ: ಮೈಸೂರು ಅರಮನೆಯಲ್ಲಿ ಸಿಂಹಾಸನ ಜೋಡಣೆ, ಗಜಪಡೆಗೆ ಮರದ ಅಂಬಾರಿ ತಾಲೀಮು
  • ಇಂದಿನಿಂದ ರಾಜ್ಯದಲ್ಲಿ 6-12ನೇ ಕ್ಲಾಸ್‌ಗೆ ಪೂರ್ಣ ತರಗತಿ
  • ಪಿಎಂ ಮೋದಿ ಅವರಿಂದ ಸ್ವಚ್ಛ ಭಾರತ್‌ ಮಿಷನ್‌-ನಗರ 2.0, ಅಮೃತ್‌ 2.0 ಯೋಜನೆ ಉದ್ಘಾಟನೆ
  • ಇಂದಿನಿಂದ 5 ರೂ. ಮೇಲ್ಪಟ್ಟ ಕಾರ್ಡ್‌ ಆಟೋ ಡೆಬಿಟ್‌ಗೆ ಒಪ್ಪಿಗೆ ಕಡ್ಡಾಯ
  • ದೆಹಲಿಯಲ್ಲಿಂದು ಎಲ್ಲ ಖಾಸಗಿ ಮದ್ಯದಂಗಡಿಗಳು ಬಂದ್‌
  • ತಮಿಳುನಾಡಿನ ಖ್ಯಾತ ನಟ, ದಿ.ಶಿವಾಜಿ ಗಣೇಶನ್‌ ಹುಟ್ಟುಹಬ್ಬ
  • ಐಪಿಎಲ್‌ 2021: ದುಬೈನಲ್ಲಿ ಕೆಕೆಆರ್- ಪಂಜಾಬ್‌ ಕಿಂಗ್ಸ್‌ ಹಣಾಹಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.