ETV Bharat / city

ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ಸಮಯ ಬದಲಾವಣೆ: ಶನಿವಾರ - ಭಾನುವಾರ ಸೇವೆ ರದ್ದು

author img

By

Published : Apr 23, 2021, 3:24 PM IST

ಮೇ 4ರ ವರೆಗೆ ಕರ್ಫ್ಯೂ ಜಾರಿ‌ ಹಿನ್ನೆಲೆ ಸೋಮವಾರ ದಿಂದ ಶುಕ್ರವಾರದವರೆ ಎಂದಿನಂತೆ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ. ಆದರೆ, ಶನಿವಾರ ಮತ್ತು ಭಾನುವಾರ ಮೆಟ್ರೋ ಸೇವೆ ಇರುವುದಿಲ್ಲ.

 Time change on metro train journey in Bangalore

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆ ನಿಯಂತ್ರಣಕ್ಕಾಗಿ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಇದೀಗ ನಮ್ಮ ಮೆಟ್ರೋ ಓಡಾಟದಲ್ಲೂ ಬದಲಾವಣೆ ಆಗಲಿದೆ.

ಶನಿವಾರ ಮತ್ತು ಭಾನುವಾರದಂದು ಮೆಟ್ರೋ ರೈಲು ಸೇವೆ ರದ್ದುಪಡಿಸಲಾಗಿದೆ. ಈ ಕುರಿತು ನಮ್ಮ‌ ಮೆಟ್ರೋ ಪ್ರಕಟಣೆ ಹೊರಡಿಸಿದೆ.‌ ಮೇ 4ರ ವರೆಗೆ ಕರ್ಫ್ಯೂ ಜಾರಿ‌ ಹಿನ್ನೆಲೆ ಸೋಮವಾರ ದಿಂದ ಶುಕ್ರವಾರದವರಿಗೆ ಎಂದಿನಂತೆ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ. ಹಾಗೇ ಟರ್ಮಿನಲ್ ನಿಲ್ದಾಣಗಳಾದ ನಾಗಸಂದ್ರ, ರೇಷ್ಮೆ ಸಂಸ್ಥೆ, ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳಿಂದ ಕೊನೆಯ ರೈಲು ಸೇವೆ ಸಂಜೆ 7:30ಕ್ಕೆ ಹೊರಡಲಿದೆ.‌

ಕೊನೆಯ ವಾಣಿಜ್ಯ ಸಂಚಾರವೂ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ಇತರ ನಾಲ್ಕು ಮಾರ್ಗಗಳಿಗೆ ಸಂಪರ್ಕ ಇರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.