ETV Bharat / city

ಬಜೆಟ್​​ ಮಂಡನೆಗೆ ಯಾವುದೇ ಅಡ್ಡಿ ಇಲ್ಲ: ಸಚಿವ ರೇವಣ್ಣ

ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಹೆಚ್.ಡಿ.ರೇವಣ್ಣ, ರಾಜ್ಯಪಾಲರ ಭಾಷಣಕ್ಕೆ ಬಿಜೆಪಿ ಅಡ್ಡಿಪಡಿಸಿದ್ರೆ ನಾವೇನು ಮಾಡೋಕೆ ಆಗುತ್ತದೆ, ಆದರೆ ಯಾವುದೇ ಅಡ್ಡಿ ಇಲ್ಲದೇ ಬಜೆಟ್ ಮಂಡನೆ ಆಗುತ್ತದೆ ಎಂದು ಭರವಸೆ ನೀಡಿದರು.

Revanna
author img

By

Published : Feb 6, 2019, 12:27 PM IST

ಬೆಂಗಳೂರು: ನಾಡಿದ್ದು ತನಕ ಕಾದು ನೋಡಿ ಯಾವುದೇ ಅಡ್ಡಿ ಇಲ್ಲದೇ ಬಜೆಟ್ ಮಂಡನೆ ಆಗುತ್ತದೆ ಎಂದು ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಭಾಷಣಕ್ಕೆ ಬಿಜೆಪಿ ಅಡ್ಡಿಪಡಿಸಿದ್ರೆ ನಾವೇನು ಮಾಡೋಕೆ ಆಗುತ್ತದೆ. ರಾಜ್ಯಪಾಲರಿಗೆ ಅಗೌರ ತರಲು ಬಿಜೆಪಿ ಹೋಗ್ತಿದ್ದಾರೆ ಎಂದು ಕಿಡಿ‌ಕಾರಿದರು.

ಅಂಬಿ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಬಾರದು:

ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಅನ್ನೋ ಶ್ರೀಕಂಠೇಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸಿ.ಎಸ್.ಪುಟ್ಟರಾಜು, ಅಂಬರೀಶ್ ಕುಟುಂಬದ ವಿರುದ್ಧ ಯಾರೂ ಲಘುವಾಗಿ ಮಾತನಾಡಬಾರದು. ಜಿಲ್ಲಾ ಉಸ್ತುವಾರಿ ಸಚಿವನಾಗಿ ಎಲ್ಲರಿಗೂ ಸೂಚನೆ ಕೊಟ್ಟಿದ್ದೇನೆ. ಆ ಹೇಳಿಕೆಗೆ ಈಗಾಗಲೇ ತೆರೆ ಎಳೆದಿದ್ದೇವೆ. ಇನ್ಮುಂದೆ ಈ ರೀತಿ ಬೆಳವಣಿಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

Intro:Body:

ಬಜೆಟ್ ಮಂಡನೆಗೆ ಯಾವುದೇ ಅಡ್ಡಿ ಇಲ್ಲ: ಸಚಿವ ಎಚ್.ಡಿ.ರೇವಣ್ಣ

ಬೆಂಗಳೂರು: ಯಾವ ಅಡ್ಡಿ ಇಲ್ಲದೇ ಬಜೆಟ್ ಮಂಡನೆ ಆಗುತ್ತದೆ ಎಂದು ಎಚ್.ಡಿ.ರೇವಣ್ಣ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾಡಿದ್ದು ತನಕ ಕಾದು ನೋಡಿ. ಯಾವ ಸಮಸ್ಯೆ‌ಇಲ್ಲದೆ ಬಜೆಟ್ ಮಂಡನೆ ಆಗಲಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯಪಾಲರ ಭಾಷಣಕ್ಕೆ ಬಿಜೆಪಿ ಅಡ್ಡಿಪಡಿಸಿದ್ರೆ ನಾವೇನು ಮಾಡೋಕೆ ಆಗುತ್ತದೆ. ರಾಜ್ಯಪಾಲರಿಗೆ ಅಗೌರ ತರಲು ಹೋಗ್ತಿದ್ದಾರೆ ಎಂದು ಕಿಡಿ‌ಕಾರಿದರು.

ಅಂಬಿ ಕುಟುಂಬ ಬಗ್ಗೆ ಲಘುವಾಗಿ ಮಾತನಾಡಬಾರದು:

ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಅನ್ನೋ ಶ್ರೀಕಂಠೇಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸಿ.ಎಸ್.ಪುಟ್ಟರಾಜು, ಅಂಬರೀಶ್ ಕುಟುಂಬದ ವಿರುದ್ಧ ಯಾರೂ ಲಘುವಾಗಿ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವನಾಗಿ ಎಲ್ಲರಿಗೂ ಸೂಚನೆ ಕೊಟ್ಟಿದ್ದೇನೆ. ಆ ಹೇಳಿಕೆಗೆ ಈಗಾಗಲೇ ತೆರೆ ಎಳೆದಿದ್ದೇವೆ. ಇನ್ಮುಂದೆ ಈ ರೀತಿ ಬೆಳವಣಿಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.