ETV Bharat / city

ಪೊಲೀಸ್ ಆಯುಕ್ತರ ಸರ್ಕಾರಿ ಬಂಗಲೆ ಸಮರ ಕೊನೆಗೂ ಅಂತ್ಯ: ರಾವ್​ಗೆ  ನಿವಾಸ ಬಿಟ್ಟುಕೊಟ್ಟ ಅಲೋಕ್​ ಕುಮಾರ್​​ - ನಗರ ಪೊಲೀಸ್ ಆಯುಕ್ತ ಭಾಸ್ಕರ್

ಭಾಸ್ಕರರಾವ್ ಅವರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ್ರೂ, ಸರ್ಕಾರಿ ಬಂಗಲೆಯನ್ನು ಅಲೋಕ್ ಕುಮಾರ್‌ ಬಿಟ್ಟು ಕೊಟ್ಟಿರಲಿಲ್ಲ. ಹೀಗಾಗಿ ಭಾಸ್ಕರ್ ರಾವ್ ಅವರು ಈ ಕುರಿತು ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರಿಗೆ ದೂರು ನೀಡಿದ್ದರು. ಇದೀಗ ಅಲೋಕ್ ಕುಮಾರ್ ಅವರು ಬಂಗಲೆಯನ್ನ ಬಿಟ್ಟುಕೊಟ್ಟಿದ್ದಾರೆ.

ನಗರ ಆಯುಕ್ತರ ಸರ್ಕಾರಿ ಬಂಗಲೆ
author img

By

Published : Sep 18, 2019, 2:49 PM IST

Updated : Sep 18, 2019, 4:59 PM IST

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅವರನ್ನ ನೇಮಕ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಲೋಕ್ ಕುಮಾರ್ ಸ್ಥಾನಕ್ಕೆ ಭಾಸ್ಕರ್ ರಾವ್ ಅವರನ್ನ ನೇಮಕ ಮಾಡಲಾಗಿತ್ತು.

ಆದ್ರೆ, ಭಾಸ್ಕರ್ ರಾವ್ ಅವರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ್ರೂ, ನಗರ ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿ ನಗರ ಆಯುಕ್ತರಿಗೆಂದು ಇರುವ ಸರ್ಕಾರಿ ಬಂಗಲೆಯನ್ನ ಅಲೋಕ್ ಕುಮಾರ್‌ ಮಾತ್ರ ಬಿಟ್ಟು ಕೊಟ್ಟಿರಲಿಲ್ಲ. ಹೀಗಾಗಿ ನೂತನ ಆಯುಕ್ತ ಭಾಸ್ಕರ್ ರಾವ್ ಅವರು ಈ ಕುರಿತು ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರಿಗೆ ಮಾಹಿತಿ ನೀಡಿದ್ದರು.‌

ನಗರ ಆಯುಕ್ತರ ಸರ್ಕಾರಿ ಬಂಗಲೆ

ಬಳಿಕ ಡಿಜಿ ನೀಲಮಣಿ ರಾಜು ಅವರು ಅಲೋಕ್ ಕುಮಾರ್​​ಗೆ ಬಂಗಲೆ ಬಿಟ್ಟು ಕೊಡುವಂತೆ ಸೂಚನೆ ಕೊಟ್ಟಿದ್ರು. ಸದ್ಯ ಅಲೋಕ್ ಕುಮಾರ್ ಅವರು ಬಂಗಲೆಯನ್ನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಬಿಟ್ಟು ಕೊಟ್ಟಿದ್ದಾರೆ.

Intro:ಪೊಲೀಸ್ ಅಯುಕ್ತರ ಸರ್ಕಾರಿ ಬಂಗಲೆ ಸಮರ ಕೊನೆಗು ಅಂತ್ಯ

ಸಂಮಿಶ್ರ ಸರ್ಕಾರ ಅವಧಿಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅವರನ್ನ ನೇಮಕ ಮಾಡಲಾಗಿತ್ತು ಸರ್ಕಾರ ಬೀಳ್ತಿದ್ದ ಹಾಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಲೋಕ್ ಕುಮಾರ್ ಸ್ಥಾನಕ್ಕೆ ಭಾಸ್ಕರ್ ರಾವ್ ಅವರನ್ನ ನೇಮಕ ಮಾಡಲಾಗಿತ್ತು.

ಆದ್ರೆ ಭಾಸ್ಕರ್ ರಾವ್ ಅವರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದರು ಕೂಡ ನಗರ ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿರುವ ನಗರ ಆಯುಕ್ತರಿಗೆ ಎಂದೆ ಇರುವ ಸರ್ಕಾರಿ ಬಂಗಲೆಯನ್ನ ಅಲೋಕ್ ಕುಮಾರ್‌ಬಿಟ್ಟು ಕೊಟ್ಟಿರಲಿಲ್ಲ. ಹೀಗಾಗಿ ನೂತನ ಆಯುಕ್ತ ಭಾಸ್ಕರ್ ರಾವ್ ಅವರು ಈ ಕುರಿತು ಪೊಲೀಸ್ ಮಹಾನಿರ್ದೇಶಕಿ ನೀಲಮಾಣಿ ರಾಜು ಅವರಿಗೆ ಮಾಹಿತಿಯನ್ನ ಕೂಡ ತಿಳಿಸಿದ್ರು‌

ಹೀಗಾಗಿ ಡಿಜಿ ನೀಲ ಮಾಣಿ ರಾಜು ಅವರು ಅಲೋಕ್ ಕುಮಾರ್ ಗೆ ಬಂಗಾಲೆ ಬಿಟ್ಟು ಕೊಡುವಂತೆ ಸೂಚನೆ ಕೂಡ ನೀಡಿದ್ದರು.ಸದ್ಯ ಅಲೋಕ್ ಕುಮಾರ್ ಅವರು ಬಂಗಾಲೆಯನ್ನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಬಿಟ್ಟು ಕೊಟ್ಟಿದ್ದಾರೆ.. ಭಾಸ್ಕರ್ ರಾವ್ ಅವರು ಕೂಡ ಸದ್ಯ ದಲ್ಲೇ ಪೊಲೀಸ್ ಆಯುಕ್ತರಿಗೆ ಎಂದೆ ಇರುವ ಬಂಗಲೆಯಲ್ಲಿ ಸದ್ಯದಲ್ಲೇ ವಾಸ ಮಾಡಲಿದ್ದಾರೆ.

Body:KN_BNG_04_ cp_7204498

Conclusion:KN_BNG_04_ cp_7204498
Last Updated : Sep 18, 2019, 4:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.