ಬೆಂಗಳೂರು : ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ, ತಮ್ಮ ಹುಟ್ಟುಹಬ್ಬಕ್ಕೆ ಶುಭಕೋರಿದ ಎಲ್ಲರಿಗೂ ಧನ್ಯವಾಗದ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ತತ್ವ-ಸಿದ್ಧಾಂತಗಳೆಂಬುದು ಕ್ಲಿಷೆಯ ಮಾತಾಗಿರುವ ಈ ದಿನಗಳಲ್ಲಿ ನಾಡಿನ ಜನರ ಒಳಿತಿಗಾಗಿ ದುಡಿವುದಷ್ಟೆ ಒಂದು ಸಿದ್ಧಾಂತವಾಗಬೇಕು. ಜನರಿಂದ ಪಡೆದದ್ದನ್ನು ಜನರಿಗಾಗಿ ವಿನಿಯೋಗಿಸುವುದೂ ಒಂದು ಘನ ಮೌಲ್ಯ. ನನ್ನ ಬದುಕು ಇಂತಹ ಮೌಲ್ಯಗಳನ್ನು ಬಲವಾಗಿ ನಂಬಿದೆ ಎಂದು ಹೇಳಿದ್ದಾರೆ.
-
ಈ ನಾಡಿನ ಜನರು ನನ್ನ ಮೇಲಿಟ್ಟ ಪ್ರೀತಿ, ಅದಮ್ಯ ಭರವಸೆಯೇ ನನ್ನ ಮನೋಬಲದ ಜೀವ ಚೈತನ್ಯ.
— H D Kumaraswamy (@hd_kumaraswamy) December 16, 2020 " class="align-text-top noRightClick twitterSection" data="
3/3
">ಈ ನಾಡಿನ ಜನರು ನನ್ನ ಮೇಲಿಟ್ಟ ಪ್ರೀತಿ, ಅದಮ್ಯ ಭರವಸೆಯೇ ನನ್ನ ಮನೋಬಲದ ಜೀವ ಚೈತನ್ಯ.
— H D Kumaraswamy (@hd_kumaraswamy) December 16, 2020
3/3ಈ ನಾಡಿನ ಜನರು ನನ್ನ ಮೇಲಿಟ್ಟ ಪ್ರೀತಿ, ಅದಮ್ಯ ಭರವಸೆಯೇ ನನ್ನ ಮನೋಬಲದ ಜೀವ ಚೈತನ್ಯ.
— H D Kumaraswamy (@hd_kumaraswamy) December 16, 2020
3/3
ಈ ನಾಡಿನ ಜನರು ನನ್ನ ಮೇಲಿಟ್ಟ ಪ್ರೀತಿ, ಅದಮ್ಯ ಭರವಸೆಯೇ ನನ್ನ ಮನೋಬಲದ ಜೀವ ಚೈತನ್ಯ. ಜನ್ಮದಿನಕ್ಕೆ ಶುಭಹಾರೈಸಿದ ಎಲ್ಲರಿಗೂ ಧನ್ಯವಾದಗಳು. ನನ್ನ ಆತ್ಮಬಲ, ಆರೋಗ್ಯಬಲದ ವೃದ್ಧಿಗೆ ನಿಮ್ಮ ಪ್ರೀತಿಯ ಶುಭಕೋರಿಕೆಗಳೆ ಶ್ರೀರಕ್ಷೆ ಎಂದಿದ್ದಾರೆ.