ETV Bharat / city

ಅಮೃತಾ ವಿವಿಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ... ಮೂರನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಪಟ್ಟು ಬಿಡದ ವಿದ್ಯಾರ್ಥಿಗಳು

ಪೋಷಕರು-ವಿದ್ಯಾರ್ಥಿ ಸಮುದಾಯದ ಕೆಂಗೆಣ್ಣಿಗೆ ಅಮೃತಾ ವಿಶ್ವವಿದ್ಯಾನಿಲಯ ಗುರಿಯಾಗಿದ್ದು, ನ್ಯಾಯ ಕೊಡಿಸುವಂತೆ ಕೋರಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಮೂರನೆ ದಿನಕ್ಕೆ ಕಾಲಿಟ್ಟಿದೆ. ಈ ಕುರಿತಾದ ಒಂದು ಮಾಹಿತಿ ಇಲ್ಲಿದೆ ನೋಡಿ.

ಅಮೃತಾ ವಿವಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
author img

By

Published : Oct 23, 2019, 11:47 AM IST

ಪೋಷಕರು-ವಿದ್ಯಾರ್ಥಿ ಸಮುದಾಯದ ಕೆಂಗೆಣ್ಣಿಗೆ ಅಮೃತಾ ವಿಶ್ವವಿದ್ಯಾನಿಲಯ ಗುರಿಯಾಗಿದ್ದು, ನ್ಯಾಯ ಕೊಡಿಸುವಂತೆ ಕೋರಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಮೂರನೆ ದಿನಕ್ಕೆ ಕಾಲಿಟ್ಟಿದೆ. ಈ ಕುರಿತಾದ ಒಂದು ಮಾಹಿತಿ ಇಲ್ಲಿದೆ ನೋಡಿ.

ಅಮೃತಾ ವಿವಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಪೋಷಕರು-ವಿದ್ಯಾರ್ಥಿ ಸಮುದಾಯದ ಕೆಂಗೆಣ್ಣಿಗೆ ಅಮೃತಾ ವಿಶ್ವವಿದ್ಯಾನಿಲಯ ಗುರಿಯಾಗಿದ್ದು, ನ್ಯಾಯ ಕೊಡಿಸುವಂತೆ ಕೋರಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಮೂರನೆ ದಿನಕ್ಕೆ ಕಾಲಿಟ್ಟಿದೆ. ಈ ಕುರಿತಾದ ಒಂದು ಮಾಹಿತಿ ಇಲ್ಲಿದೆ ನೋಡಿ.

ಅಮೃತಾ ವಿವಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
Intro:KN_BNG_ANKL01_221019_SUICIDE PROTEST_PKG_MUNIRAJU_KA10020.

ಸ್ಲಗ್: ಇದುವರೆಗೆ ಐವರು ವಿದ್ಯಾರ್ಥಿಗಳನ್ನು ಬಲಿ ಪಡೆದ ಅಮೃತಾ ಯೂನಿವರ್ಸಿಟಿ, ಎರೆಡನೇ ದಿನ ಮುಗಿಸಿ ಮೂರನೇ ದಿನ್ನಕ್ಕೆ ಕಾಲಿಡಲಿರುವ ವಿದ್ಯಾರ್ಥಿಗಳ ಮುಷ್ಕರ. ಸಾಮಾಜಿಕ ಜಾಲತಾಣಗಳಲ್ಲಿ ವರಲ್!

ಆಂಕರ್: ಹೆಸರಷ್ಟೇ ಅಮೃತಾ ಎಂದು ಕರೆಸಿಕೊಳ್ಳುವ ಯೂನಿವರ್ಸಿಟಿ ವಿದ್ಯಾರ್ಥಿಗಳ ಪಾಲಿಗೆ ಅಕ್ಷರಶಃ ವಿಷಮಯವಾಗಿ ಕೂತಿದೆ ಎಂದು ಐದನೇ ಬಲಿ ತೆಗೆದುಕೊಂಡ ಕಸವನಹಳ್ಳಿ ಅಮೃತಾ ಯೂನಿವರ್ಸಿಟಿ ಪೋಷಕರ-ವಿದ್ಯಾರ್ಥಿ ಸಮುದಾಯದ ಕೆಂಗೆಣ್ಣಿಗೆ ಗುರಿಯಾಗಿದೆ. ನಿನ್ನೆ ದರಣಿ ನಡೆಸಿ ಕಾಲೇಜು ಮೇಲುಸ್ತುವಾರಿಯನ್ನು ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿ ಸಮುದಾಯ ಇಂದೂ ದರಣಿ ನಡೆಸಿ ನ್ಯಾಯಕ್ಕಾಘಿ ಆಗ್ರಹಿಸಿದೆ ಇದರ ಡೀಟೈಲ್ಸ್ ನೋಡೋಣ ಬನ್ನಿ.

ವಿಶ್ಯುಯಲ್ಸ್ ಫ್ಲೋ…

ವಾಒ೧: ನಿನ್ನೆಯ ವಿದ್ಯಾರ್ಥಿ ಆತ್ಮಹತ್ಯೆಗೆ ಕವಸನಹಳ್ಳಿ ಅಮೃತಾ ಯೂನಿವರ್ಸಿಟಿಯ ಸಂಸ್ಥಾಪಕರು ಹಾಗು ಮಾತೆ ಅಮೃತಾನಂದಮಯಿ ಖುದ್ದು ಹಾಜರಾಗಿ ಇಡೀ ಐವರು ವಿದ್ಯಾರ್ಥಿಗಳ ಸಾವಿಗೆ ನಿಖರವಾದ ಕಾರಣಗಳನ್ನು ಪರಿಶೀಲಿಸಿ ಬೇರ್ಯಾವ ವಿದ್ಯಾರ್ಥಿಗಳ ಬಾಳೂ ಕಮರಿಹೋಗದಂತೆ ಎರೆಡನೇ ದಿನವೂ ನೊಂದ ವಿದ್ಯಾರ್ಥಿ ಸಮುದಾಯ ದರಣಿ ಮಾಡುವ ಮೂಲಕ ಆಕ್ರೋಶ ಹೊರಹಾಕಿದೆ. ಇಂದು ಸಂಸ್ಥಾಪಕರು ಕೊಯಮತ್ತೂರಿನ ಆಸ್ಪತ್ರೆಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿಗಳ ಕುರಿತು ಮಾತನಾಡಿ ಸಂತೈಸಿದರೂ ವಿದ್ಯಾರ್ಥಿಗಳು ಒಪ್ಪಲಿಲ್ಲ. ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾದ್ದಾರೆಖುದ್ದು ಬರಲಾಗಲಿಲ್ಲ. ಅಲ್ಲದೆ ಮಾತೆ ಅಮೃತಾನಂದಮಯಿ ಡೆನ್ಮಾರ್ಕ್ ಪ್ರವಾಸದಲ್ಲಿ ಅಲ್ಲಿನ ಪ್ರವಚನದಲ್ಲಿ ಭಾಗವಹಿಸಲು ತೆರಳಿದ್ದಾರೆ. ಬರುವುದು ವಾರದ ಮೇಲಾಗುತ್ತದೆ ಹೀಗಾಗಿ ವಾರ ಪೂರ್ತಿ ರಜೆ ಪಡೆದುಕೊಂಡು ನಂತರ ಕಾಲೇಜಿಗೆ ಬನ್ನಿ ಆಮೇಲೆ ಕೂಲಂಕುಷವಾಗಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಹಾಗು ಮೃತನ ಕುಟುಂಬಕ್ಕೆ ಪರಿಹಾರೋಪಾಯಗಳನ್ನು ಮಾಡುವಾ ಎಂದು ಮನವಿ ಮಾಡಿದರೂ ಮಾತೆ ಬರುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ರಾಥ್ರಿಯೂ ಧರಣಿಗೆ ಕುಳಿತುಕೊಳ್ಳುವ ಇಚ್ಚೆ ವ್ಯಕ್ತಪಡಿಸಿದ ವಿದ್ಯಾರ್ಥಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಸಮಾದಾನ ಪಡಿಸಿ ಹೊರಗೆ ಮಳೆಯಿದೆ, ಬೇಕಿದ್ದರೆ ಬೆಳಗ್ಗೆ ಬಂದು ದರಣಿ ಮಾಡಿಕೊಳ್ಳಿ ಎಂದು ಸಮಾದಾನ ಪಡಿಸಿ ಬೆಳಗ್ಗೆಗೆ ಪ್ರತಿಭನೆ ನಡೆಸಲು ಸೂಚಿಸಿದರು.

ಬೈಟ್೧: ವಿಘ್ನೇಶ್, ನೊಂದ ವಿದ್ಯಾರ್ಥಿ.

ನಿನ್ನೆಯಷ್ಟೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಶ್ರೀ ಹರ್ಷ ಕಳೆಬರವನ್ನು ಸಂಸ್ಕಾರಕ್ಕೆ ನೀಡಿ, ಸಾವಿಗೆ ಕಾರಣ ಕೇಳಿ ಸಾವಿರಾರು ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಕಾಲೇಜಿನ ಧೋರಣೆ ವಿರುದ್ದ ತಿರುಗಿ ಬಿದ್ದಿದ್ದರು. ಇಂದೂ ಗೆಳೆಯನ ಸಾವಿನ ನೋವಿಗೆ ಕಣ್ಣೆದುರೇ ಕಾರಣರಾದ ಸಿಬ್ಬಂದಿಯ ನಡೆಯನ್ನು ಪ್ರಶ್ನಿಸಿ ಬೆಳಗ್ಗೆಯಿಂದಲೇ ಜಿನುಗುವ ಮಳೆಯಲ್ಲಿ ಕಾಲೇಜಿನ ಆವರಣದೊಳಗೆ ಪ್ರತಿಭಟನೆ ನಡೆಸಿದರು. ಬೆಂಗಳೂರು ಅಂಚಿನ ಹೊಸರೋಡು-ಸರ್ಜಾಪುರ ಮಾರ್ಗದ ಅಮೃತಾ ಯೂನಿವರ್ಸಿಟಿ ಎರೆಡು ದಿನದಿಂದ ವಿದ್ಯಾರ್ಥಿಗಳ ನೋವಿನ ಆರ್ಥನಾದಕ್ಕೆ ಸಾಕ್ಷಿಯಾಗಿದೆ. ಕಳೆದ ದಶಕದಿಂದ ಇದೇ ಯೂನಿವರ್ಸಿಟಿಯ ಹಲವು ಶಾಖೆಗಳಲ್ಲಿ ಈವರೆಗೆ ಐವರು ವಿದ್ಯಾರ್ಥಿಗಳನ್ನು ಬಲಿ ತೆಗೆದುಕೊಂಡಿದೆ. ಅಲ್ಲದೆ ಈ ನಾಲ್ಕೈದು ವರ್ದ ಹಿಂದೆ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಯೋವ್ರ ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾಲೇಜು ಗುರಿಯಾಗಿತ್ತು. ಹೀಗೆ ಹಲ ವಿದ್ಯಾರ್ಥಿಗಳ ಜೀವದ ಜೊತೆ ಕೆಲ ಕೆಟ್ಟ ಪ್ರತಿಷ್ಠೆಗಳಿಗಾಗಿ ಆಡಳಿತ ವರ್ಗ ಆಟವಾಡಿದೆ. ಮೊನ್ನೆ ಹೀಗಾಗಿ ಸಹಜವಾಗಿ ಹಾಸ್ಟೆಲ್ನಲ್ಲಿ ಆಹಾರದ ವ್ಯವಸ್ಥೆ ಗುಣಮಟ್ಟ ಕೇಳಿದ ೨೦ ಮಂದಿಯನು ಅಮಾನತ್ತು ಮಾಡಿತ್ತು. ಅದರಲ್ಲಿದ್ದ ಹರ್ಷ ಕ್ಯಾಂಪಸ್ ಸೆಲೆಕ್ಷನ್ ಆಫರ್ ಪತ್ರ ಹರಿದಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ.

ಬೈಟ್೨: ವಿಘ್ನೇಶ್, ನೊಂದ ವಿದ್ಯಾರ್ಥಿ.

ವಾಒ೩: ಒಟ್ಟಾರೆ ವಿದ್ಯಾರ್ಥಿಗಳ ಪಾಲಿಗೆ ಅಮೃತವಾಗಬೇಕಿದ್ದ ಯೂನಿವರ್ಸಿಟಿ ವಿಷಕಾರುವ ಹಾಗಾಗಿರುವುದು ವಇಪರ್ಯಾಸವೇ ಸರಿ. ಮುಂದೆ ಹೀಗಾಗದಂತೆ ಹೊರಗೆ ಪ್ರವಚನ ನೀಡುವ ಮಾತೆ ಒಳಗಿನ ಸರಿತಪ್ಪುಗಳ ಕುರಿತು ಮಾತಾಡಿದ್ದರೆ ಐವರು ವಿದ್ಯಾರ್ಥಿಗ ಜೀವ ಉಳಿಸುವಂತಾಗುತಿತ್ತು ಎಂದು ಸಾರ್ವಜನಿಕವಲಯದಲ್ಲಿ ಗೊಣಗುತ್ತಿದ್ದಾರೆ.
-ಮುನಿರಾಜು, ಈಟಿವಿ ಭಾರತ್, ಆನೇಕಲ್.

Body:KN_BNG_ANKL01_221019_SUICIDE PROTEST_PKG_MUNIRAJU_KA10020.

Conclusion:KN_BNG_ANKL01_221019_SUICIDE PROTEST_PKG_MUNIRAJU_KA10020.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.