ETV Bharat / city

ಡಿಕೆಶಿ ಮಾತಿಗೆ ಬಗ್ಗದ ಅತೃಪ್ತರು: ಮನವೊಲಿಕೆ ಪ್ರಯತ್ನ ವಿಫಲ! - ಡಿಕೆಶಿವಕುಮಾರ್​

ಯಾರೂ ರಾಜೀನಾಮೆ ಕೊಡುತ್ತಿಲ್ಲ. ಅವರ ಮನವೊಲಿಸಲು ನಾನು ಆಗಮಿಸಿದ್ದೇನೆ. ಸರ್ಕಾರ ಉರುಳುವ ಪ್ರಮೇಯವೇ ಇಲ್ಲ -ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್

ಡಿ.ಕೆ.ಶಿವಕುಮಾರ್
author img

By

Published : Jul 6, 2019, 2:30 PM IST

ಬೆಂಗಳೂರು: ಅತೃಪ್ತ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವ ದಿಢೀರ್​ ಬೆಳವಣಿಗೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈ ವಿಷಯ ತಿಳಿಯುತ್ತಿದ್ದಂತೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಸ್ಪೀಕರ್ ಕಚೇರಿ ಬಳಿಯಿರುವ ಶಾಸಕರನ್ನು ಭೇಟಿ ಮಾಡಲು ಆಗಮಿಸಿದ್ದರು.

ಈ ವೇಳೆ ಮಾತನಾಡಿದ ಅವರು, ಯಾರೂ ರಾಜೀನಾಮೆ ಕೊಡುತ್ತಿಲ್ಲ. ಅವರ ಮನವೊಲಿಸಲು ನಾನು ಆಗಮಿಸಿದ್ದೇನೆ. ಸರ್ಕಾರ ಉರುಳುವ ಪ್ರಮೇಯವೇ ಇಲ್ಲ ಎಂದು ಹೇಳಿದರು.

ಇನ್ನು ಸೋಮಶೇಖರ್​ ಮಾತನಾಡಿ, ಪಕ್ಷದ ಪರವಾಗಿ ಸ್ಪೀಕರ್ ಭೇಟಿ ಮಾಡಲು ಬಂದಿದ್ದೇವೆ. ರಾಜೀನಾಮೆ ನೀಡಲು ಬಂದಿಲ್ಲ. ಶಾಸಕರನ್ನು ಕರೆದುಕೊಂಡು ಹೋಗಲು ಬಂದಿರುವುದಾಗಿ ಹೇಳಿದರು.

ಡಿಕೆಶಿ ಮನವೊಲಿಕೆಗೆ ಬಗ್ಗದ ಶಾಸಕರು ರಾಜೀನಾಮೆ ಸಲ್ಲಿಸಿ, ತೆರಳಿದ್ದಾರೆ.

Intro:ಬೆಂಗಳೂರು : ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, 9 ಮಂದಿ ಶಾಸಕರು ಇದೀಗ ಸ್ಪೀಕರ್ ಕಚೇರಿಯಲ್ಲಿದ್ದಾರೆ. Body:ಸ್ಪೀಕರ್ ರಮೇಶ್ ಕುಮಾರ್ ಅವರು ಕಚೇರಿಯಲ್ಲಿ ಇಲ್ಲದ ಕಾರಣ, ಎಲ್ಲ ಶಾಸಕರು ಅವರಿಗಾಗಿ ಕಾಯುತ್ತಿದ್ದಾರೆ.
ಸ್ಪೀಕರ್ ಕಚೇರಿಗೆ ಆಗಮಿಸಿದಕಾಂಗ್ರೆಸ್ ಶಾಸಕರು : ಪ್ರತಾಪ್ ಗೌಡ ಪಾಟೀಲ್ ಮಸ್ಕಿ ಕ್ಷೇತ್ರ.
ಬಿ.ಸಿ ಪಾಟೀಲ್- ಹಿರೇಕೆರೂರು.
ರಮೇಶ್ ಜಾರಕಿಹೊಳಿ‌ - ಗೋಕಾಕ್.
ಶಿವರಾಮ್ ಹೆಬ್ಬಾರ್ - ಯಲ್ಲಾಪುರ
ಮಹೇಶ್ ಕುಮಟಳ್ಳಿ - ಅಥಣಿ
ರಾಮಲಿಂಗಾರೆಡ್ಡಿ- ಬಿ.ಟಿ.ಎಂ.ಲೇಔಟ್.
ಜೆಡಿಎಸ್ ಶಾಸಕರು : ಹೆಚ್.ವಿಶ್ವನಾಥ್ ಹುಣಸೂರು ಕ್ಷೇತ್ರ.
ಗೋಪಾಲಯ್ಯ - ಮಹಾಲಕ್ಷಿ‌ ಲೇಔಟ್.
ನಾರಾಯಣ ಗೌಡ - ಕೆ.ಆರ್‌ ಪೇಟೆ
ನಾನು ರಾಜೀನಾಮೆ ಕೊಡಲಿದ್ದೇನೆ ಎಂದು ಶಾಸಕ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಈ ನಡುವೆ ಕಾಂಗ್ರೆಸ್ ಶಾಸಕರಾದ ಎಸ್.ಟಿ.ಸೋಮಶೇಖರ್,
ಬೈರತಿ ಬಸವರಾಜು, ಮುನಿರತ್ನ ಸ್ಪೀಕರ್ ಕಚೇರಿಗೆ ಆಗಮಿಸಿದರು.
ಪಕ್ಷದ ಪರವಾಗಿ ಸ್ಪೀಕರ್ ಭೇಟಿಗೆ ಬಂದಿದ್ದೇವೆ. ರಾಜೀನಾಮೆ ನೀಡಲು ಬಂದಿಲ್ಲ. ಶಾಸಕರನ್ನು ಕರೆದುಕೊಂಡು ಹೋಗಲು ಬಂದಿರುವುದಾಗಿ ಸೋಮಶೇಖರ್ ಹೇಳಿದರು.
ಡಿ.ಕೆ.ಶಿವಕುಮಾರ್ ಎಂಟ್ರಿ : ಶಾಸಕರು ರಾಜೀನಾಮೆ ನೀಡಲು ಆಗಮಿಸಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಸಚಿವ ಡಿ.ಕೆ.ಶಿವಕುಮಾರ್ ಸ್ಪೀಕರ್ ಕಚೇರಿಗೆ ಆಗಮಿಸಿದರು.
ಕಚೇರಿಯಲ್ಲಿ ಶಾಸಕರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.