ETV Bharat / city

ಐಎಂಎ ತನಿಖೆ: ಬಾಡಿ ವಾರೆಂಟ್ ಮೂಲಕ ಮನ್ಸೂರ್‌ ವಶಕ್ಕೆ ಪಡೆದ ಎಸ್‌ಐಟಿ

ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್​ ಖಾನ್​ ಅವರನ್ನು​ ಸಿಟಿ ಸಿವಿಲ್ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ಆದ್ರೆ ಎಸ್‌ಐಟಿ, ಹೆಚ್ಚಿನ ವಿಚಾರಣೆಗೆ ಇದೀಗ ಬಾಡಿವಾರೆಂಟ್ ಮೂಲಕ ಆರೋಪಿಯನ್ನು ವಶಕ್ಕೆ ಪಡೆದಿದೆ.

ಮನ್ಸೂರ್​ ಖಾನ್
author img

By

Published : Aug 2, 2019, 6:15 PM IST

ಬೆಂಗಳೂರು: ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್​ ಖಾನ್​ ಅವರನ್ನು ಹೆಚ್ಚಿನ ವಿಚಾರಣೆಗೆ ಎಸ್ಐಟಿ ಬಾಡಿ ವಾರೆಂಟ್‌ ಮೂಲಕ ವಶಕ್ಕೆ ಪಡೆದಿದೆ.

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ EB ಕಸ್ಟಡಿಯಲ್ಲಿದ್ದ ಮನ್ಸೂರ್​ ಖಾನ್​ ಅವಧಿ ನಿನ್ನೆ ಮುಗಿದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದ್ರೆ, ಪ್ರಕರಣದ ಬಗ್ಗೆ ಎಸ್ಐಟಿ ಕೂಡಾ ತನಿಖೆ ನಡೆಸುತ್ತಿದ್ದು ಆರೋಪಿಯನ್ನು ಬಾಡಿವಾರೆಂಟ್ ಮೂಲಕ ವಶಕ್ಕೆ ಪಡೆದಿದೆ.

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮನ್ಸೂರ್ ಖಾನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಅವರನ್ನು ವಶಕ್ಕೆ ಪಡೆಯಲಿರುವ ಎಸ್‌ಐಟಿ ತನಿಖೆ ಮುಂದುವರೆಸಲಿದೆ.

ಎಸ್ಐಟಿ ಅಧಿಕಾರಿಗಳು ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳು, ಕಾರ್ಪೋರೇಟರ್​ಗಳು ಹಾಗು ಐಪಿಎಸ್ ಅಧಿಕಾರಿಗಳನ್ನು ವಿಚಾರಣೆ ನಡೆಸಿ ತನಿಖೆ ಚುರುಕುಗೊಳಿಸಿದ್ದಾರೆ.

Intro:ಎಸ್ ಐ ಟಿ ತೆಕ್ಕೆಗೆ ಮನ್ಸೂರ್ ಖಾನ್
ನ್ಯಾಯಾಲದಿಂದ ಬಾಡಿವಾರೆಂಟ್ ಪಡೆದ ಎಸ್ ಐ ಟಿ

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕಸ್ಟಡಿಯಲ್ಲಿದ್ದ ಮನ್ಸೂರು ಕಸ್ಟಡಿ ಅವಧಿ ನಿನ್ನೆ ಮುಗಿದ ಹಿನ್ನೆಲೆ ನಿನ್ನೆ ನ್ಯಾಯಲಯಕ್ಕೆ ಹಾಜರು ಪಡಿಸಿದಾಗ ಸಿಟಿ ಸಿವಿಲ್ ನ್ಯಾಯಲಯದ ಸಿಸಿ ಎಚ್ 1_ನ್ಯಾಯಲಯ.14ದಿನಗಳ ಕಾಲ ನ್ಯಾಯಂಗ ಬಂಧನಕ್ಕೆ ನೀಡಿತ್ತು.

ಆದ್ರೆ ಎಸ್ಐಟಿ ಕೂಡ ವಿಚಾರಣೆ ನಡೆಸುತ್ತಿರುವ ಹಿನ್ನೆಲೆ
ತಮ್ಮ ವಿಚಾರಣೆಗೆ ಬೇಕೆಂದು ಇದೀಗ ಸಿಟಿ ಸಿವಿಲ್ ನ್ಯಾಯಲಯದ ಅನುಮತಿ ಪಡೆದು ಇದೀಗ ಬಾಡಿವಾರೆಂಟ್ ಮೂಲಕ ವಶಕ್ಕೆ ಪಡೆದಿದ್ದಾರೆ.ಸಧ್ಯ ನ್ಯಾಯಾಂಗ ಬಂಧನದಲ್ಲಿ ಇರುವ ಮನ್ಸೂರ್ ಖಾನ್ ಅನಾರೋಗ್ಯದ ಹಿನ್ನೆಲೆ ಜಯದೇವ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಡಿಸ್ಚಾರ್ಜ್ ಆದ ಬಳಿಕ ಎಸ್ಐಟಿ ವಶಕ್ಕೆ ಪಡೆದು ತನಿಖೆ ಮುಂದುವರೆಸಲಿದ್ದಾರೆ.

ಈಗಾಗ್ಲೇ ಎಸ್ಐಟಿ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಾಕಾರಣಿಗಳು, ಕಾರ್ಪೋರೆಟರ್ ಗಂಡ, ಹಾಗೂ ಐಪಿಎಸ್ ಅಧಿಕಾರಿಗಳನ್ಮ ವಿಚಾರಣೆ ನಡೆಸಿ ತನಿಕೆ ಚುರುಕುಗೊಳಿಸಿದ್ದಾರೆ.Body:KN_BNG_07_MANSUR_7204498Conclusion:KN_BNG_07_MANSUR_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.