ETV Bharat / city

ಭಾರತ್ ಸ್ಕೌಟ್ಸ್ ಆ್ಯಂಡ್​ ಗೈಡ್ಸ್ ವತಿಯಿಂದ ಅರುಣ್ ಜೇಟ್ಲಿಗೆ ಶ್ರದ್ಧಾಂಜಲಿ - ಸುರೇಶ್ ಕುಮಾರ್

ಅರುಣ್ ಜೇಟ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ತೀಕ್ಷ್ಣವಾಗಿ ಮಾತನಾಡಿದ್ದಾರೆ. ಆದರೆ ಅದನ್ನು ಯಾರೂ ವೈಯಕ್ತಿಕವಾಗಿ ಸ್ವೀಕರಿಸಿಲ್ಲ. ಅವರು ಅಜಾತ ಶತ್ರು. ಜೊತೆಗೆ ಕಾಲಕಾಲಕ್ಕೆ ಪತ್ರಿಕಾಗೋಷ್ಟಿ ನಡೆಸಿ ಒಂದೂ ವಿವಾದಕ್ಕೆ ಆಸ್ಪದ ನೀಡಲಿಲ್ಲ. ಜೇಟ್ಲಿ ಅವರಿಗೆ ದೊಡ್ಡ ನಾಯಕನಾಗಿ ಬೆಳೆಯುವ ಎಲ್ಲಾ ಅವಕಾಶವಿದ್ದರೂ, ಮೋದಿಯವರನ್ನು ಬಿಂಬಿಸಿದ್ದು ಅವರ ದೊಡ್ಡಗುಣ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​. ಸುರೇಶ್​ ಕುಮಾರ್ ಜೇಟ್ಲಿಯವರನ್ನು ಗುಣಗಾನ ಮಾಡಿದ್ರು.

ಅರುಣ್ ಜೇಟ್ಲಿಗೆ ಶ್ರದ್ಧಾಂಜಲಿ
author img

By

Published : Aug 29, 2019, 9:09 AM IST

ಬೆಂಗಳೂರು: ಇತ್ತೀಚಿಗೆ ನಿಧನರಾದ ಮಾಜಿ ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿಯವರಿಗೆ, ಭಾರತ್ ಸ್ಕೌಟ್ಸ್ ಆ್ಯಂಡ್​ ಗೈಡ್ಸ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​. ಸುರೇಶ್ ಕುಮಾರ್, ಮಾಜಿ ಸಚಿವ ಪಿ ಜಿ ಆರ್ ಸಿಂಧ್ಯ, ಪತ್ರಕರ್ತ ಶೈಲೇಶ್ ಚಂದ್ರ ಗುಪ್ತ, ಮಹಿಮಾ ಪಟೇಲ್ ಸೇರಿದಂತೆ ಹಲವು ಮುಖಂಡರು ಪುಷ್ಪವನ್ನು ಅರ್ಪಿಸಿದರು.

ಅರುಣ್ ಜೇಟ್ಲಿಗೆ ಶ್ರದ್ಧಾಂಜಲಿ

ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಇತ್ತೀಚೆಗೆ ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಿಧನವಾದ್ರು. ಇದಾದ 20 ದಿನಗಳಲ್ಲಿ ಅರುಣ್ ಜೇಟ್ಲಿ ಸಾವಿನ ಸುದ್ದಿ ಕೇಳಿ ಬಹಳ ನೋವಾಯಿತು. ಅರುಣ್ ಜೇಟ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ತೀಕ್ಷ್ಣವಾಗಿ ಮಾತನಾಡಿದ್ದರು. ಆದ್ರೆ ಅದನ್ನು ಯಾರೂ ವೈಯಕ್ತಿಕವಾಗಿ ಸ್ವೀಕರಿಸಿಲ್ಲ. ಅವರು ಅಜಾತ ಶತ್ರು. ಜೊತೆಗೆ ಕಾಲಕಾಲಕ್ಕೆ ಪತ್ರಿಕಾಗೋಷ್ಟಿ ನಡೆಸಿ ಒಂದೂ ವಿವಾದಕ್ಕೆ ಆಸ್ಪದ ನೀಡಲಿಲ್ಲ. ಜೇಟ್ಲಿ ಅವರಿಗೆ ದೊಡ್ಡ ನಾಯಕನಾಗಿ ಬೆಳೆಯುವ ಎಲ್ಲಾ ಅವಕಾಶ ದೊರಕಿತ್ತು. ಆದರೆ ಅವರು ನರೇಂದ್ರ ಮೋದಿಯವರನ್ನು ಬಿಂಬಿಸಿದ್ದು, ಅವರ ದೊಡ್ಡಗುಣ ಎಂದು ಜೇಟ್ಲಿಯವರನ್ನು ಗುಣಗಾನ ಮಾಡಿದ್ರು.

Intro:ಬೈಟ್ 1 : ಸುರೇಶ್ ಕುಮಾರ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ

Body:ಬೆಂಗಳೂರು: ಇತ್ತೀಚಿಗೆ ನಿಧನರಾದ ಮಾಜಿ ಹಣಕಾಸು ಮಂತ್ರಿ ಅರುಣ್ ಜೈಟ್ಲಿರವರಿಗೆ ಇಂದು ಭರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಶ್ರದಾಂಜಲಿ ಕಾರ್ಯಕ್ರಮ ನಡೆಸಲಾಯಿತು.

ಕರ್ನಾಟಕ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್, ಮಾಜಿ ಸಚಿವ ಪಿ ಜಿ ಆರ್ ಸಿಂದ್ಯಾ, ಪತ್ರಕರ್ತ ಶೈಲೇಶ್ ಚಂದ್ರ ಗುಪ್ತ, ಮಹಿಮಾ ಪಟೇಲ್ ಸೇರಿದಂತೆ ಮುಖಂಡರು ಪುಷ್ಪವನ್ನು ಅರ್ಪಿಸಿ ಶ್ರದ್ದಾಪೂರ್ವಕ ಸ್ಮರಣೆ ಮಾಡಲಾಯಿತು.

ಸಭೆಯಲ್ಲಿ ಅರುಣ್ ಜೈಟ್ಲಿರವರ ಎ ಬಿ ವಿ ಪಿ ದಿನಗಳನ್ನು, ವಿದ್ಯಾರ್ಥಿ ಸಂಘಟನೆಯಲ್ಲಿ ಜೇಟ್ಲಿ ಚಟುವಟಿಕೆ ಹಾಗೂ ಅವರ ಮನಸೆಳೆಯುವ ಮಾತುನ್ನು ನೆನೆಯಲಾಯಿತು.ಶ್ರದ್ಧಾನಂಜಲಿ ಸಭೆಯಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ , ಆರ್ಟಿಕಲ್ 370 ರದ್ದಾದ ಸುದ್ದಿಯನ್ನು ಕೇಳಿದ ಕೆಲವೇ ಗಂಟೆಯಲ್ಲಿ ಸುಷ್ಮಾ ಸ್ವರಾಜ್ ನಿಧನದ ವಿಷಯ ಬಂತು ಇದಾದ 20 ದಿನದಲ್ಲಿ ಅರುಣ್ ಜೇಟ್ಲಿ ಸಾವಿನ ಸುದ್ದಿ ಕೇಳಿ ಬಹಳಾ ನೋವಾಯಿತು. ಅರುಣ್ ಜೇಟ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ತಿಕ್ಷವಾಗಿ ಮಾತನ್ನಾಡಿದ್ದಾರೆ ಆದ್ರೆ ಅದನ್ನ ಯಾರು ವೈಯಕ್ತಿಕವಾಗಿ ಸ್ವೀಕರಿಸಿಲ್ಲ ಇವರು ಅಜಾತ ಶತ್ರು. ಜೊತೆಗೆ ಅನೇಕ ಪತ್ರಿಕಾ ಗೋಷ್ಠಿ ನಡೆಸಿ ಒಂದೂ ವಿವಾದಕ್ಕೆ ಆಸ್ಪದ ನೀಡಲಿಲ್ಲಾ, ಜೇಟ್ಲಿ ಅವರಿಗೆ ದೊಡ್ಡ ನಾಯಕನಾಗಿ ಬೆಳೆಯುವ ಎಲ್ಲಾ ಅವಕಾಶ ದೋರಕಿತ್ತು ಆದರೆ ಅವರು ನರೇಂದ್ರ ಮೋದಿಯವರನ್ನು ಬಿಂಬಿಸಿದ್ದು ದೊಡ್ಡಗುಣ ಎಂದು ಜೇಟ್ಲಿ ರವರ ಗುಣವನ್ನು ಸ್ಮರಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡ ಕೆ ದಿವಾಕರ್ , ಜೇಟ್ಲಿ ಸ್ನೇಹ ಜೀವಿ ಹಾಗೂ ಇವರ ವಕೀಲ ವೃತ್ತಿಯಲ್ಲಿ ಮುಂದುವರೆದಿದ್ದರೆ ದೇಶದಲ್ಲಿ ಅತ್ಯುನ್ನತ ವಕೀಲರಾಗಿ ಇರುತ್ತಿದ್ದರು. ಇವರು ಎಲ್ಲೇ ಭೇಟಿಯಾದರು ಮನಸುತುಂಬಿ ಮತನ್ನಾಡುತ್ತಿದ್ದರು ಎಂದು ಜೇಟ್ಲಿ ಅವರನ್ನು ನೆನೆದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.