ETV Bharat / city

ಮೂಕ ರೋಧನೆಗೆ ಮಿಡಿಯುವ ಶರನಾಕ್ಷ್ ಆರೈಕೆ ತಾಣ..! ಏನಿದರ ಮಹತ್ಕಾರ್ಯ ಅಂತೀರಾ? - Sharanax Agency Protect the street dogs

ವಾಹನಗಳ ಚಕ್ರಕ್ಕೆ ಸಿಲುಕಿ ಸಾವಿರಾರು ಬೀದಿನಾಯಿಗಳು ಮರಣ ಹೊಂದುತ್ತವೆ. ಅಪಘಾತದಿಂದ ಗಾಯಗೊಂಡ ಬೀದಿನಾಯಿಗಳ ಆರೈಕೆಗೆ ಅಂತಾನೇ ದೇವನಹಳ್ಳಿಯ ಭೈರಪ್ಪನಹಳ್ಳಿ ಹೊರಭಾಗದಲ್ಲಿ ಬೀದಿ ನಾಯಿಗಳ ಆರೈಕೆಯ ತಾಣವೊಂದು ತಲೆ ಎತ್ತಿದೆ.

Sharanax Agency Protect the street dogs
ಶರನಾಕ್ಷ್ ಬೀದಿನಾಯಿ ಆರೈಕೆ ತಾಣ
author img

By

Published : Jan 6, 2020, 3:25 PM IST

ದೇವನಹಳ್ಳಿ: ವಾಹನಗಳ ಚಕ್ರಕ್ಕೆ ಸಿಲುಕಿ ಸಾವಿರಾರು ಬೀದಿನಾಯಿಗಳು ಮರಣ ಹೊಂದುತ್ತವೆ. ಅಪಘಾತದಿಂದ ಗಾಯಗೊಂಡ ಬೀದಿನಾಯಿಗಳ ಆರೈಕೆಗೆ ಅಂತಾನೇ ದೇವನಹಳ್ಳಿಯ ಭೈರಪ್ಪನಹಳ್ಳಿ ಹೊರಭಾಗದಲ್ಲಿ ಬೀದಿ ನಾಯಿಗಳ ಆರೈಕೆಯ ತಾಣವೊಂದಿದೆ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಗಾಯಗೊಂಡ ಬೀದಿನಾಯಿಗಳ ಆರೈಕೆ

ದೇವನಹಳ್ಳಿ: ವಾಹನಗಳ ಚಕ್ರಕ್ಕೆ ಸಿಲುಕಿ ಸಾವಿರಾರು ಬೀದಿನಾಯಿಗಳು ಮರಣ ಹೊಂದುತ್ತವೆ. ಅಪಘಾತದಿಂದ ಗಾಯಗೊಂಡ ಬೀದಿನಾಯಿಗಳ ಆರೈಕೆಗೆ ಅಂತಾನೇ ದೇವನಹಳ್ಳಿಯ ಭೈರಪ್ಪನಹಳ್ಳಿ ಹೊರಭಾಗದಲ್ಲಿ ಬೀದಿ ನಾಯಿಗಳ ಆರೈಕೆಯ ತಾಣವೊಂದಿದೆ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಗಾಯಗೊಂಡ ಬೀದಿನಾಯಿಗಳ ಆರೈಕೆ
Intro:ಗಾಯಗೊಂಡ ಬೀದಿನಾಯಿಗಳ ಅರೈಕೆ ತಾಣ ಶರನಾಕ್ಷ್
Body:ದೇವನಹಳ್ಳಿ : ವಾಹನಗಳ ಚಕ್ರಕ್ಕೆ ಸಿಲುಕಿ ಸಾವಿರಾರು ಬೀದಿನಾಯಿಗಳು ಸಾವನ್ನಪ್ಪುತ್ತಿವೆ. ಹಾಗೆಯೇ ಅಪಘಾತದಿಂದ ಗಾಯಗೊಂಡು ನಾಯಿಗಳು ನರಳಿ ನರಳಿ ಸಾಯುತ್ತಿವೆ. ಇಂತಹ ಬೀದಿನಾಯಿಗಳ ಅರೈಕೆಗೆಂದು ದೇವನಹಳ್ಳಿಯ ಭೈರಪ್ಪನಹಳ್ಳಿಯ ಹೊರಭಾಗದಲ್ಲಿ ಗಾಯಾಗೊಂಡ ಬೀದಿ ನಾಯಿಗಳ ಅರೈಕೆ ತಾಣ ಎತ್ತಿದೆ

ಫ್ಲೋ….

ನಾಯಿಗಳಿಗೂ ಮನುಷ್ಯನಿಗೂ ಬಿಡಿಸಲಾರದ ನಂಟು..ಹಾಕಿದ ಅನ್ನಕ್ಕೆ ನಿಯತ್ತಿನಿಂದ ಮನೆ ಕಾಯುವ ಪ್ರಾಣಿ ನಾಯಿ.. ಹಾಗೆಯೇ ಮನುಷ್ಯ ಸಾಕುವ ಮುದ್ದಿನ ಪ್ರಾಣಿಗಳಲ್ಲಿ ನಾಯಿಯೇ ಅಚ್ಚುಮೆಚ್ಚು..ಅದರೆ ಬೀದಿನಾಯಿಗಳ ಪಾಡು ಬೀದಿಪಾಲಿನಂತಿಯೇ ಇದೆ..ಇವತ್ತು ನಗರಗಳಲ್ಲಿ ಬೀದಿ ನಾಯಿಗಳಿಗೆ ನೆಲೆ ಇಲ್ಲದಂತಾಗಿದೆ. ರಸ್ತೆಯ ಬದಿಯಲ್ಲಿ ವಾಸವಾಗಿರು ಬೀದಿನಾಯಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಕೆಲವು ನಾಯಿಗಳು ಗಾಯಗೊಂಡು ಅರೈಕೆ ಇಲ್ಲದೆ ನರಳಿ ನರಳಿ ಬೀದಿಯಲ್ಲಿ ಸಾವನ್ನಪ್ಪುತ್ತಿವೆ. ಇನ್ನೂ ರೋಗರುಜಿನಗಳಿಗೆ ತುತ್ತಾದ ಬೀದಿನಾಯಿಗಳ ಸ್ಥಿತಿ ಶೋಚನೀಯ. ಇಂತಹ ಮೂಕ ಪ್ರಾಣಿಗಳ ಮೂಕರೊಧನೆಗೆ ಮೀಡಿದ ಮನಸ್ಸುಗಳು ಒಟ್ಟಾಗಿ ಬೀದಿನಾಯಿಗಳ ಅರೈಕೆಗೆ ಮುಂದಾಗಿದೆ. ಕಮ್ಯೂನಿಟಿ ಸ್ಟ್ರೀಟ್ ಇಂಡಿಯಾ ಸಂಸ್ಥೆಯ ಮೂಲಕ ಶರನಾಕ್ಷ್ ಕಲ್ಪನೆಯಲ್ಲಿ ಗಾಯಗೊಂಡ ಮತ್ತು ರೋಗಕ್ಕೆ ತುತ್ತಾದ ಬೀದಿನಾಯಿಗಳ ಅರೈಕೆ ಮಾಡುತ್ತಿದೆ.

01a-ಬೈಟ್ : ವಿಜಯ್ ನಿಶಾಂತ್ , ಶರನಾಕ್ಷ್ ಸದಸ್ಯ.

ದೇವನಹಳ್ಳಿ ತಾಲೂಕಿನ ಭೈರಪ್ಪನಹಳ್ಳಿಯ ಹೊರಭಾಗದಲ್ಲಿ ಗುತ್ತಿಗೆ ಮೇಲೆ ಒಂದು ಎಕರೆ ಜಮೀನು ಖರೀದಿ ಮಾಡಿ ಬೀದಿನಾಯಿಗಳ ಅರೈಕೆಗಾಗಿ ಶೆಲ್ಟರ್ ಕಟ್ಟಿ ಅರೈಕೆ ಮಾಡುತ್ತಿದ್ದಾರೆ. ಗಾಯಗೊಂಡ ನಾಯಿಗಳನ್ನ ಇಲ್ಲಿಗೆ ತಂದು ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತೆ. ಚೇತರಿಸಿಕೊಂಡ ನಂತರ ಅವುಗಳ ವಾಸಸ್ಥಾನಕ್ಕೆ ಬೀಡಲಾಗುತ್ತೆ. ಚೇತರಿಸಿಕೊಳ್ಳಲಾರದ ನಾಯಿಗಳನ್ನ ಇಲ್ಲಿಯೇ ಇಟ್ಟುಕೊಂಡು ಅರೈಕೆ ಮಾಡುತ್ತಾರೆ. ನಾಯಿಗಳ ಅರೈಕೆ ತಾಣದಲ್ಲಿ 30 ಬೀದಿ ನಾಯಿಗಳು ಮತ್ತು 7 ನಾಯಿಮರಿಗಳು ಅಶ್ರಯ ಪಡೆದಿವೆ.

01b-ಬೈಟ್ : ಸಾಯಿ ಗೀತಾ, ಮುಖ್ಯಸ್ಥರು, ಶರನಾಕ್ಷ್

ಮೂಕ ಪ್ರಾಣಿಗಳ ಕಷ್ಟಕ್ಕೆ ಮರುಗಿದ ಶರನಾಕ್ಷ್ ಸಂಸ್ಥೆ ಬೀದಿನಾಯಿಗಳಿಗೆ ಅಶ್ರಯ ನೀಡುವ ಮೂಲಕ ಮನವೀಯತೆ ತೋರಿದ್ದಾರೆ. ಅವರ ಕಾರ್ಯಕ್ಕೆ ಪ್ರಾಣಿಪ್ರಿಯರಿಂದ ಮೆಚ್ಚಿಗೆ ವ್ಯಕ್ತವಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.