ETV Bharat / city

ಆರ್​ಟಿಓ ಭರ್ಜರಿ ಕಾರ್ಯಾಚರಣೆ: ತೆರಿಗೆ ವಂಚಿಸಿ ಸಂಚರಿಸುತ್ತಿದ್ದ 4 ಬಸ್​ಗಳು ಜಪ್ತಿ

ದುಡ್ಡಿದ್ದವರೇ ಹಾಗೆ, ನಿಯಮ ಇರೋದೇ ಮುರಿಯೋಕೆ ಅಂತ ಅಂದುಕೊಳ್ಳುತ್ತಾರೆ. ಹೀಗೆ ನಿಯಮ ಮೀರೋದ್ರ ಜೊತೆಗೆ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಿದ್ದ ಹೈ- ಫೈ ಮಂದಿಯ ಅಸಲಿಯತ್ತನ್ನು ಸಾರಿಗೆ ಇಲಾಖೆ ಬಟಾಬಯಲು ಮಾಡಿದೆ.

RTO
ಆರ್​ಟಿಓ
author img

By

Published : Nov 23, 2020, 2:30 PM IST

ಬೆಂಗಳೂರು‌: ಆರ್​ಟಿಓಗೆ ತೆರಿಗೆ ವಂಚಿಸಿ ರಾಜ್ಯದಲ್ಲಿ ಸಂಚರಿಸುತ್ತಿದ್ದ ನಾಗಾಲ್ಯಾಂಡ್​ ನೋಂದಣಿಯ ಬಸ್ಸು​ಗಳನ್ನು ಆರ್​ಟಿಓ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಆರ್​ಟಿಓ ಅಧಿಕಾರಿಗಳ ಕಾರ್ಯಾಚರಣೆ

ಯಶವಂತಪುರ, ಎಲೆಕ್ಟ್ರಾನಿಕ್ ಸಿಟಿ ಆರ್​ಟಿಓ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ತೆರಿಗೆ ವಂಚನೆ ಮಾಡುತ್ತಿದ್ದ ಒಂದೇ ಕಂಪನಿಯ ನಾಲ್ಕು ಬಸ್​ಗಳನ್ನ ಪತ್ತೆ ಮಾಡಿದ್ದಾರೆ.

ನಾಗಾಲ್ಯಾಂಡ್ ರಾಜ್ಯದ ನಾಲ್ಕು ಬಸ್​ಗಳು ತೆರಿಗೆ ಕಟ್ಟದೆ ರಾಜ್ಯದಲ್ಲಿ ಸಂಚಾರ ಮಾಡುತ್ತಿದ್ದವು. ಅವುಗಳನ್ನು ಆರ್​ಟಿಓ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜೊತೆಗೆ ಎನ್​ಎಲ್ 01-b- 1974 ನಂಬರಿನ ಎರಡು ಬಸ್​ಗಳನ್ನ ಜಪ್ತಿ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.