ETV Bharat / city

ಹೆಸರು ಬದಲಿಸಿಕೊಂಡ ಸ್ಯಾಂಡಲ್​ವುಡ್​ 'ಸಾಹೇಬ'.. - ಬೆಂಗಳೂರು ಸುದ್ದಿ

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್, ಸಾಹೇಬ ಸಿನಿಮಾದ ಮೂಲಕ ಸ್ಯಾಂಡವುಡ್​ಗೆ ಎಂಟ್ರಿ ಕೊಟ್ಟಿದ್ರು. ಮನೋರಂಜನ್ ರವಿಚಂದ್ರನ್  ಅನ್ನೋ ಹೆಸರಿನ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ಇವರು ಸದ್ಯ ಮನು ರಂಜನ್ ಅಂತಾ ಹೆಸರನ್ನ ಚೇಂಜ್ ಮಾಡ್ಕೊಂಡಿದ್ದಾರೆ.

ಮನೋರಂಜನ್ ರವಿಚಂದ್ರನ್
author img

By

Published : Nov 17, 2019, 6:43 PM IST

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಸಾಹೇಬ ಸಿನಿಮಾದ ಮೂಲಕ ಸ್ಯಾಂಡವುಡ್​ಗೆ ಎಂಟ್ರಿ ಕೊಟ್ಟಿದ್ರು. ಮನೋರಂಜನ್ ರವಿಚಂದ್ರನ್ ಅನ್ನೋ ಹೆಸರಿನ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ಇವರು ಸದ್ಯ ಮನು ರಂಜನ್ ಅಂತಾ ಹೆಸರನ್ನ ಚೇಂಜ್ ಮಾಡ್ಕೊಂಡಿದ್ದಾರೆ.

ಹೆಸರು ಬದಲಿಸಿಕೊಂಡ ಸ್ಯಾಂಡಲ್​ವುಡ್​ 'ಸಾಹೇಬ'..

ಈಗಾಗಲೇ ಸಾಹೇಬ ಹಾಗೂ ಬೃಹಸ್ಪತಿ ಸಿನಿಮಾ ಮಾಡಿರೋ ಮನು ಸದ್ಯ ಪ್ರಾರಂಭ ಮತ್ತು ಮುಗಿಲುಪೇಟೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂಖ್ಯಾಶಾಸ್ತ್ರದ ಹಿನ್ನೆಲೆಯಲ್ಲಿ ತಮ್ಮ ಮೂರನೇ ಚಿತ್ರ ಪ್ರಾರಂಭ ಸಿನಿಮಾದಲ್ಲಿ ಮನು ರಂಜನ್ ಅಂತಾ ಹೆಸರು ಬದಲಾಯಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ ಎಲ್ಲಾ ಸಿನಿಮಾಗಳಲ್ಲಿ ಕ್ರೇಜಿಸ್ಟಾರ್​ ಪುತ್ರನ ಹೆಸರು ಮನು ರಂಜನ್ ಅಂತಾ ಇರಲಿದೆ.

ಸದ್ಯ ಭರತ್ ನಾವುಂದ ಆ್ಯಕ್ಷನ್ ಕಟ್ ಹೇಳಲಿರುವ ಪಕ್ಕಾ ಲವ್​​ಸ್ಟೋರಿಯಾಗಿರುವ ಮುಗಿಲುಪೇಟೆ ಚಿತ್ರದಲ್ಲಿ ಮನೋರಂಜನ್​ ಎರಡು ಶೇಡ್​ನಲ್ಲಿ ಕಾಣಿಸಲಿದ್ದಾರೆ. ಅಲ್ಲದೇ ಲಾಂಗ್ ಹೇರ್ ಬಿಟ್ಟು ಲವರ್​ಬಾಯ್​ ಆಗಿ ಅಸ್ಸೋಂನ ಬೆಡಗಿ ಖಯಾದು ಮೋಹನ್ ಲೋರಾ ಜೊತೆ ಡ್ಯುಯೆಟ್ ಹಾಡಲು ರೆಡಿಯಾಗಿದ್ದಾರೆ. ಚಿತ್ರದಲ್ಲಿ 6 ಹಾಡುಗಳಿದ್ದು, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ಇರಲಿದೆ.

ಮುಂದಿನ ವಾರದಿಂದ ಚಿತ್ರತಂಡ ಶೂಟಿಂಗ್​ಗಾಗಿ ಸಕಲೇಶಪುರಕ್ಕೆ ಪ್ರಯಾಣ ಬೆಳಸಲಿದ್ದು, ಡಿಸೆಂಬರ್ 11ರ ಮನುರಂಜನ್ ಹುಟ್ಟುಹಬ್ಬಕ್ಕೆ ಮಾಸ್ ಟೀಸರ್ ಲಾಂಚ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ರಕ್ಷಾ ವಿಜಯ್​ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಡ್ತಿದ್ದಾರೆ.

Intro:ಮುಗಿಲ್ ಪೇಟೆಗೆ ಹೊಗೋಕೆ ನೇಮ್ ಚೇಜ್ ಮಾಡ್ಕೋಂಡ ಸ್ಯಾಂಡಲ್ ವುಡ್ " ಸಾಹೇಬ"

ಸ್ಯಾಂಡಲ್ವುಡ್ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಸಾಹೇಬ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಭರ್ಜರಿ‌ ಎಂಟ್ರಿ ಕೊಟ್ಟಿದ್ರು. ಮನೋರಂಜನ್ ರವಿಚಂದ್ರನ್ ಅನ್ನೋ ಹೆಸರಿನ ಮೂಲಕ ಚಂದನವನ ಲೈಫ್ ಶುರು ಮಾಡಿದ್ಸ ಕ್ರೇಜಿಸ್ಟಾರ್ ಪುತ್ರ ಈಗ ತಮ್ಮ ಹೆಸ್ರು ಬದಲಿಸಿಕೊಂಡಿದ್ದಾರೆ. ಹೌದು ಮನೋರಂಜನ್ ರವಿಚಂದ್ರನ್ ಅಂತಾ ಹೆಸರಿಟ್ಟುಕೊಂಡು ಸ್ಯಾಂಡಲ್ವುಡ್ ಗೆ ಕಾಲಿಟ್ಟಿದ್ದ ಕ್ರೇಜಿ ಪುತ್ರ ಈಗ ಮನು ರಂಜನ್ ಅಂತಾ ತಮ್ಮ ಹೆಸರನ್ನ ಚೇಂಜ್ ಮಾಡ್ಕೊಂಡಿದ್ದರೆ.
ಈಗಾಗಲೇ ಸಾಹೇಬ ಹಾಗೂ ಬೃಹಸ್ಪತಿ ಸಿನಿಮಾ ಮಾಡಿರೋ ಮನು ಸದ್ಯ ಪ್ರಾರಂಭ, ಮುಗಿಲು ಪೇಟೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಜಿಯಾಗಿದ್ದಾರೆ. ತಮ್ಮ ಮೂರನೇ ಚಿತ್ರ ಪ್ರಾರಂಭ ಸಿನಿಮಾದ ಮೂಲಕವೇ ಮನು ರಂಜನ್ ಅಂತಾ ಹೊಸ ಹೆಸರು ಸೇರಿಸಿದ್ದು ಮುಂದಿನ ಎಲ್ಲಾ ಸಿನಿಮಾಗಳಲ್ಲಿ ಕ್ರೇಜಿ ಪುತ್ರನ ಹೆಸರು ಮನು ರಂಜನ್ ಅಂತಾ ಇರಲಿದೆ. ಸಂಖ್ಯಾ ಶಾಸ್ತ್ರದ ಹಿನ್ನೆಲೆಯಲ್ಲಿ ಮನೋರಂಜನ್ ರವಿಚಂದ್ರನ್ ಈಗ ಮನು ರಂಜನ್ ಅಂತಾ ಹೆಸರನ್ನ ಬದಲಿಸಿಕೊಂಡಿದ್ದಾರೆ. ಸದ್ಯ ಹೊಸ ಹೆಸರು, ಹೊಸ ಹುರುಪಿನಲ್ಲಿ ರವಿ ಮಾಮನ ಪುತ್ರ ಹೊಸ ಹೊಸ ಸಿನಿಮಾಗಳನ್ನ ಶುರುಮಾಡಿದ್ದು, Body:ಹೊಸ ಲಕ್ ಹೊಡೆಯೋಕೆ ಸಜ್ಜಾಗಿದ್ದಾರೆ.ಇನ್ನು ಮುಗಿಲ್ ಪೇಟೆ ಪಕ್ಕಾ ಲವ್ ಸ್ಟೋರಿಯಾಗಿದ್ದು ಚಿತ್ರದಲ್ಲಿಮನುರಂಜನ್
ಎರಡು ಶೇಡ್ ನಲ್ಲಿ ಕಾಣಿಸಲಿದ್ದಾರೆ.ಅಲ್ಲದೆ ಲಾಂಗ್ ಹೇರ್ ಬಿಟ್ಟು ಲವರ್ ಬಾಯ್ ಅಸ್ಸಾಂನ ಬೆಡಗಿ ಖಾಯಾದು ಜೊತೆ ಡ್ಯುಯೆಟ್ ಆಡಲು ರೆಡಿಯಾಗಿದ್ದಾರೆ
ಇದಲ್ಲದೆ ಭರ್ಜರಿಯಾಗಿ ಬಾಡಿ ಬಿಲ್ಡ್ ಮಾಡಿ ಆಕ್ಷನ್ ಲುಕ್ ನಲ್ಲಿ ಮನು ಮಿಂಚಲಿದ್ದು, ಫಸ್ಟ್ ಟೈಂ ಮನು ಹೊಸ ಜಾಬರ್ ಸಿನಿಮಾಗೆ ಸಜ್ಜಾಗ್ತಿದ್ದಾರೆ‌.ಇನ್ನು ಈ ಚಿತ್ರಕ್ಕೆಆಡಚಣೆಗಾಗಿ ಕ್ಷಮಿಸಿ ಚಿತ್ರವನ್ನು ನಿರ್ದೇಶನ
ಮಾಡಿದ್ದ ಭರತ್ ನವುಂದ ಮುಗಿಲ್ ಪೇಟೆಕ್ಯಾಪ್ಟನ್ ಆಗಿದ್ದು ಶ್ರೀಧರ್ ವಿಸಂಭ್ರಮ್ ಅವರ ಸಂಗೀತ ಈ ಚಿತ್ರಕ್ಕಿದ್ದು,ಚಿ ತ್ರದಲ್ಲಿ ೬ ಹಾಡುಗಳಿದ್ದು ಈಗಾಗಲೇ ಮೂರು ಟ್ಯೂನ್ ಕಂಪೋಸ್ ಮಾಡಿದ್ದು. ಮುಂದಿನ
ವಾರದಿಂದ ಚಿತ್ರತಂಡ ಶೂಟಿಂಗ್ ಗಾಗಿ.ಸಕಲೇಶಪುರ
ಕಡೆ ಪ್ರಯಾಣ. ಬೆಳೆಸಲಿದ್ದು.ಡಿಸೆಂಬರ್೧೧
ಮನುರಂಜನ್ ಹುಟ್ಟುಹಬ್ಬಕ್ಕೆ ಮಾಸ್ ಟೀಸರ್ ಲಾಂಚ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದ್ದು. ರಕ್ಷಾ ವಿಜಯ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಡ್ತಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.