ಬೆಂಗಳೂರು: ಸಿ. ವಿ. ರಾಮನ್ ನಗರದಲ್ಲಿ ಮಕ್ಕಳು ಹಾಗೂ ನಿರಾಶ್ರಿತರಿಗೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಈ.ಶೇಖರ್ ಅಗತ್ಯ ಸಾಮಾಗ್ರಿಗಳನ್ನು ವಿತರಿಸಿದರು.
ಕಾಂಗ್ರೆಸ್ ಮುಖಂಡರಿಂದ ನಾಗರಿಕರಿಗೆ ಉಚಿತ ಆಹಾರ ವಿತರಣೆ - ಕೊವಿಡ್-19
ಬಿಟಿಎಂ ಲೇಔಟ್ ವ್ಯಾಪ್ತಿಯ ಜನರಿಗೆ ಶಾಸಕ ರಾಮಲಿಂಗಾ ರೆಡ್ಡಿ ಸೂಚನೆಯ ಮೆರೆಗೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಈ. ಶೇಖರ್ ನೈತ್ವತ್ವದಲ್ಲಿ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಶಾಸಕ ರಾಮಲಿಂಗರೆಡ್ಡಿ
ಬೆಂಗಳೂರು: ಸಿ. ವಿ. ರಾಮನ್ ನಗರದಲ್ಲಿ ಮಕ್ಕಳು ಹಾಗೂ ನಿರಾಶ್ರಿತರಿಗೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಈ.ಶೇಖರ್ ಅಗತ್ಯ ಸಾಮಾಗ್ರಿಗಳನ್ನು ವಿತರಿಸಿದರು.