ETV Bharat / city

ವೈದ್ಯರ ನಿರ್ಲಕ್ಷ್ಯ ಆರೋಪ: ಪುನೀತ್​ ರಾಜ್​ಕುಮಾರ್​ ಅಭಿಮಾನಿ ಸಾವು - ನಟ ಪುನೀತ್​​ ರಾಜ್​ಕುಮಾರ್​

ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ನಟ ಪುನೀತ್​ ರಾಜ್‍ಕುಮಾರ್ ಅವರ ಅಭಿಮಾನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

Puneeth Rajkumar fan die due to doctor's negligence
author img

By

Published : Aug 22, 2019, 11:31 PM IST

Updated : Aug 22, 2019, 11:52 PM IST

ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ನಟ ಪುನೀತ್​ ರಾಜ್‍ಕುಮಾರ್ ಅವರ ಅಭಿಮಾನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಕುರ ಎಂದು ಆಸ್ಪತ್ರೆಗೆ ಬಂದಿದ್ದ ಬಾಲಕಿ ಭೂಮಿಕಾಗೆ ಓವರ್​​ಡೋಸ್ ಮೆಡಿಸನ್​ ನೀಡಿದ ಕಾರಣಕ್ಕಾಗಿ ಕಿಡ್ನಿ ಕಳೆದುಕೊಂಡಳು. ಆ ನಂತರ ಉಸಿರಾಟದ ಸಮಸ್ಯೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಭೂಮಿಕಾ ಪರಿಸ್ಥಿತಿ ಗಂಭೀರವಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಳು. ಆ ನಂತರ ಬಾಲಕಿ ಕೋಮಾಗೆ ಹೋಗಿದ್ದಳು ಎಂದು ಆರೋಪಿಸಲಾಗಿದೆ.

ಬಾಲಕಿ ಸಾವು

ವೈದ್ಯರ ನಿರ್ಲಕ್ಷ್ಯದಿಂದ ಮಗಳು ಸಾವಿಗೀಡಾಗಿದ್ದಾಳೆ ಎಂದು ಆರೋಪಿಸಿ ಆಸ್ಪತ್ರೆ ವಿರುದ್ಧ ಭೂಮಿಕಾ ತಂದೆ ಮೆಡಿಕಲ್​ ಬೋರ್ಡ್​ಗೆ ದೂರು ನೀಡಿದ್ದರು. ಬೋರ್ಡ್​ನಲ್ಲಿ ಪ್ರಕರಣ ಇತ್ಯರ್ಥವಾಗುವುದಕ್ಕೂ ಮೊದಲೇ ಬಾಲಕಿ ಸಾವನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಘಟನೆ ಸಾವನ್ನ ಖಂಡಿಸಿ ಪೋಷಕರು ರಾಜರಾಜೇಶ್ವರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದರು.

ಭೂಮಿಕಾ, ನಟ ಪುನೀತ್ ರಾಜಕುಮಾರ್ ಅಭಿಮಾನಿಯಾಗಿದ್ದಳು. ಕೋಮಾಗೆ ಹೋಗುವ ಮುನ್ನ ಭೂಮಿಕಾ ತನ್ನ ತಂದೆಗೆ ಪತ್ರ ಬರೆದು ನಟ ಪುನೀತ್​ ರಾಜ್​ಕುಮಾರ್​ ಅವರನ್ನು ನೋಡುವ ಆಸೆ ವ್ಯಕ್ತಪಡಿಸಿದ್ದಳು ಎನ್ನಲಾಗಿದೆ.

Intro:Appu fan died due to doctor's negligenceBody:ಬೆಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷಕ್ಕೆ ನಟ ಪುನೀತ್ ರಾಜ್‍ಕುಮಾರ್ ಅಭಿಮಾನಿ ಅನುಮಾನಾಸ್ಪದ ಸಾವು!

ಕುರಾ ಎಂದು ಆಸ್ಪತ್ರೆಗೆ ಬಂದಿದ್ದ ಬಾಲಕಿಗೆ, ಓವರ್ ಡೋಸ್ ಮೆಡಿಸನ್ ನಿಂದ ಕಿಡ್ನಿ ಕಳೆದುಕೊಳ್ಳುವಂತೆ ಮಾಡಿದ ನಂತರ,ವೈಧ್ಯರ ನಿರ್ಲಕ್ಷ್ಯಕ್ಕೆ ಕೋಮಾಗೆ ಹೋಗಿದ್ದ ಬಾಲಕಿ ಭೂಮಿಕಾ.ಉಸಿರಾಟದ ಸಮಸ್ಯೆ ಎಂದು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು. ತಮ್ಮ ತಪ್ಪನ್ನು ಒಪ್ಪಿದೆ ಇದ್ದ ಕಾರಣ ಬಾಲಕಿ ತಂದೆ ಮೆಡಿಕಲ್ ಬೋರ್ಡ್ ಮೋರೆ ಹೋಗಿದ್ದರು

ಭೂಮಿಕ, ನಟ ಪುನೀತ್ ರಾಜಕುಮಾರ್ ಅಭಿಮಾನಿಯಾಗಿದ್ದು,ಬಾಲಕಿ ಸಾವಿಗೆ ರಾಜರಾಜೇಶ್ವರಿ ಆಸ್ಪತ್ರೆಯ ವೈದ್ಯರು ಕಾರಣ ಅನ್ನೋ ಆರೋಪವನ್ನು ಬಾಲಕಿ ಪೋಷಕರು ಮಾಡುತ್ತಿದ್ದು.ಮೆಡಿಕಲ್ ಬೋರ್ಡ್ ನಲ್ಲಿ ಪ್ರಕರಣ ಇತ್ಯರ್ತಕ್ಕು ಮುನ್ನ ಬಾಲಕಿಯನ್ನು ಸಾಯಿಸಿರುವ ಆರೋಪ ಮಾಡುತ್ತಿರುವ ಪೋಷಕರು.Conclusion:Video attached
Last Updated : Aug 22, 2019, 11:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.