ಪುನೀತ್ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ.
LIVE UPDATES: ನಟ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ...ಗಣ್ಯರ ಸಂತಾಪ - ಪವರ್ ಸ್ಟಾರ್
16:10 October 29
ಪುನೀತ್ ನಿಧನಕ್ಕೆ ವೀರೇಂದ್ರ ಸೆಹ್ವಾಗ್ ಕಂಬನಿ
16:01 October 29
ಪುನೀತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ - ಸಿದ್ದರಾಮಯ್ಯ
ಪುನೀತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
15:58 October 29
ನಟ ಪುನೀತ್ ನಿಧನಕ್ಕೆ ತೆಲುಗು ನಟ ಚಿರಂಜೀವಿ ಸಂತಾಪ
ನಟ ಪುನೀತ್ ನಿಧನಕ್ಕೆ ಟಾಲಿವುಡ್ ನಟ ಚಿರಂಜೀವಿ ಸಂತಾಪ ಸೂಚಿಸಿದ್ದಾರೆ.
15:54 October 29
ಪುನೀತ್ ನಿಧನಕ್ಕೆ ಆರ್‌ಸಿಬಿ ಸಂತಾಪ
ಪುನೀತ್ ನಿಧನಕ್ಕೆ ಆರ್‌ಸಿಬಿ ಸಂತಾಪ ಸೂಚಿಸಿದೆ.
15:49 October 29
ಪುನೀತ್ ಅವರದ್ದು ಸಾಯೋ ವಯಸಲ್ಲ - ಸಚಿವ ಅಶೋಕ್
- ಪುನೀತ್ ರಾಜ್‌ಕುಮಾರ್ ನಿಧನ ನೋವಿನ ಸಂಗತಿ
- ಬೆಳಗ್ಗೆ ಜಿಮ್ ಮಾಡಿದಾಗ ಹೃದಯಾಘಾತವಾಗಿತ್ತು
- ಆ ವೇಳೆ ವಿಕ್ರಂ ಆಸ್ಪತ್ರೆಗೆ ಕರೆತರಲಾಗಿತ್ತು
- ಚಿಕಿತ್ಸೆ ನೀಡಿದರೂ ಪುನೀತ್ ವಿಧಿವಶರಾಗಿದ್ದಾರೆ
- ಯಾರೂ ಕೂಡ ಉದ್ವೇಗಕ್ಕೆ ಒಳಗಾಗಬಾರದು
- ಎಲ್ಲಿ ಅಂತ್ಯಸಂಸ್ಕಾರ ಎಂಬುದು ಕುಟುಂಬಸ್ಥರು ತೀರ್ಮಾನಿಸುತ್ತಾರೆ
- ಅಂತ್ಯಸಂಸ್ಕಾರಕ್ಕೆ ಬೇಕಿರುವ ಎಲ್ಲಾ ನೆರವನ್ನು ಸರ್ಕಾರ ಮಾಡುತ್ತೆ
- ಸಿಎಂ ಬೊಮ್ಮಾಯಿ ಸೇರಿದಂತೆ ಎಲ್ಲಾ ಸಚಿವರು ಇಲ್ಲೇ ಇದ್ದೇವೆ
- ಪುನೀತ್ ಅವರದ್ದು ಸಾಯೋ ವಯಸಲ್ಲ - ಸಚಿವ ಅಶೋಕ್
- ಶಾಂತಿಯಿಂದ ಅಂತ್ಯಕ್ರಿಯೆ ಮಾಡಲು ಅನುವು ಮಾಡಿಕೊಡಬೇಕು
15:48 October 29
ನಟ ಪುನೀತ್ ನಿಧನಕ್ಕೆ ಮಾಜಿ ಪ್ರಧಾನಿ ಸಂತಾಪ
ನಟ ಪುನೀತ್ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಸಹ ಸಂತಾಪ ಸೂಚಿಸಿದ್ದಾರೆ.
15:38 October 29
ಸದಾಶಿವನಗರದ ನಿವಾಸಕ್ಕೆ ಪುನೀತ್ ಪಾರ್ಥಿವ ಶರೀರ
- ಸದಾಶಿವನಗರದ ನಿವಾಸಕ್ಕೆ ಪುನೀತ್ ಪಾರ್ಥಿವ ಶರೀರ ಆಗಮನ
- ವಿಕ್ರಂ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ಪಾರ್ಥಿವ ಶರೀರ ಆಗಮ
15:35 October 29
ಬಹಳ ದೊಡ್ಡ ಅಘಾತವಾಗಿದೆ - ಸಿಎಂ ಬೊಮ್ಮಾಯಿ
- ಪುನೀತ್ ನಟ ಅಷ್ಟೇ ಅಲ್ಲ, ನಾಯಕತ್ವದ ನಟನನ್ನು ಕಳೆದುಕೊಂಡಿದ್ದೇವೆ
- ಪುನೀತ್ ರಾಜ್‌ಕುಮಾರ್ ನಡೆ ನುಡಿ ಅತ್ಯಂತ ವಿನಯ ಪೂರಕವಾಗಿತ್ತು
- ಇನ್ನೂ ಬಹಳ ಭವ್ಯ ಭವಿಷ್ಯ ಇತ್ತು, ಪುನೀತ್ ನಿಧನ ತುಂಬಲಾರದ ನಷ್ಟ
- ಇಂತಹ ಮೆರು ನಟ ನಮ್ಮನ್ನು ಬಿಟ್ಟು ಹೋದಾಗ ನೋವಾಗುತ್ತೆ
- ರಾಜ್ಯದ ಜನರು ಸಂಯಮದಿಂದ, ಶಾಂತಿಯುತವಾಗಿ ನಡೆದುಕೊಳ್ಳಬೇಕು
- ರಾಜ್ಯದ ಜನರಲ್ಲಿ ನನ್ನ ಕಳಕಳ ವಿನಂತಿ - ಸಿಎಂ ಬೊಮ್ಮಾಯಿ
- ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ
- ಶಾಂತಿಯುತವಾಗಿ ಅವರನ್ನು ಬೀಳ್ಕೊಡಬೇಕು
- ಪುನೀತ್ ಅವರ ಅಭಿಮಾನಿಗಳಲ್ಲಿ ಕೈ ಮುಗಿದು ಕೇಳಿ ಕೊಳ್ಳುತ್ತೇವೆ - ಸಿಎಂ
- ಸರ್ಕಾರ ಪುನೀತ್ ರಾಜ್ ಕುಮಾರ್ ಅವರ ಬೆಂಬಲಕ್ಕಿದೆ
- ಪುನೀತ್ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಕೊಡಲಿ
15:25 October 29
ಮಾಜಿ ಸಿಎಂ ಎಸ್‌ಎಂ ಕೃಷ್ಣ ಸಂತಾಪ
- ಪುನೀತ್ ನಿಧನದ ಸುದ್ದಿ ಇಡೀ ಕರ್ನಾಟಕದ ಜನತೆಗೆ ದೊಡ್ಡ ಆಘಾತ
- ಇಷ್ಟು ಚಿಕ್ಕವಯಸ್ಸಿಗೆ ನಮ್ಮನ್ನಗಲಿರುವುದು ಅತ್ಯಂತ ದುಃಖದ ವಿಷಯ
- ಅತ್ಯಂತ ಸರಳ, ಸೌಜನ್ಯಕ್ಕೆ ಹೆಸರಾಗಿದ್ದ ಪುನೀತ್ ರಾಜ್‌ಕುಮಾರ್
- ಪುನೀತ್ ರಾಜ್‌ಕುಮಾರ್ ಅಗಲಿಕೆ ಚಿತ್ರರಂಗಕ್ಕೆ ಬಹಳ ದೊಡ್ಡ ನಷ್ಟ
- ಡಾ.ರಾಜ್ ಕುಟುಂಬ, ಪುನೀತ್ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ
- ಪುನೀತ್ ರಾಜ್‌ಕುಮಾರ್ ಆತ್ಮಕ್ತ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ
- ಬಿಜೆಪಿ ನಾಯಕ, ಮಾಜಿ ಸಿಎಂ ಎಸ್.ಎಂ ಕೃಷ್ಣ ಸಂತಾಪ
15:23 October 29
ಪುನೀತ್ ನಿಧನಕ್ಕೆ ಬಿಎಸ್‌ವೈ ಸಂತಾಪ
- ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆ
- ಪುನೀತ್ ರಾಜ್ ಕುಮಾರ್ ನಿಧನ ಗಣ್ಯರ ಸಂತಾಪ
- ರಾಜ್ ಕುಟುಂಬ, ಪುನೀತ್ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ
- ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ
15:13 October 29
ಪುನೀತ್ ಒಬ್ಬ ಕ್ಲಾಸಿಕ್ ನಟ - ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ್ರು
- ಪುನೀತ್ ರಾಜ್ ಕುಮಾರ್ ಒಬ್ಬ ಕ್ಲಾಸಿಕ್ ನಟರಾಗಿದ್ದರು
- ಪುನೀತ್ ರಾಜ್‌ಕುಮಾರ್ ನಿಧನ ನಂಬಲು ಆಗುತ್ತಿಲ್ಲ
- ನಾನು ಅವರ ಸಿನಿಮಾ ಒಂದನ್ನು ನೋಡಿದ್ದೆ
- ಪುನೀತ್ ನಟಿಸಿದ್ದ ಪೃಥ್ವಿ ಚಿತ್ರವನ್ನು ಅವರ ಜೊತೆಯಲ್ಲೇ ನೋಡಿದ್ದೆ
- ಸಾಮಾಜಿಕ ಕಳಕಳಿ ಅವರ ಸಿನಿಮಾ ಗಳಲ್ಲಿ ಇರುತ್ತಿತ್ತು
- ಪುನೀತ್ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಸಂತಾಪ
- ಈ ದಿನ ಅವರಿಲ್ಲ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ
- ಅವರ ಅಗಲಿಕೆ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟ
- ಈ ದಿನ ಯುವರತ್ನನನ್ನು ಕಳೆದುಕೊಂಡು ನಮ್ಮ ಕರುನಾಡು ಬರಿದಾಗಿದೆ
- ಪುನೀತ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ
- ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಕಂಬನಿ
15:06 October 29
ಪುನೀತ್ ಅಂತಿಮ ದರ್ಶನಕ್ಕೆ ವ್ಯವಸ್ಥೆ
- ನಟ ಪುನೀತ್ ರಾಜ್‌ಕುಮಾರ್ ವಿಧಿವಶ ಹಿನ್ನೆಲೆ
- ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ
- ಕಂಠೀರವ ಸ್ಟೇಡಿಯಂ ಬಳಿ ಬಿಗಿ ಪೊಲೀಸ್ ಬಂದೋಬಸ್ತ್
- ಸ್ಟೇಡಿಯಂ ಬಳಿ ಬ್ಯಾರಿಕೇಡ್ ಹಾಕಿ ಭದ್ರತೆ ವ್ಯವಸ್ಥೆ
15:05 October 29
ಪುನೀತ್ ರಾಜ್‌ಕುಮಾರ್ ನೇತ್ರದಾನ
- ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜ್‌ಕುಮಾರ್
- ತಂದೆಯಂತೆ ಪುನೀತ್ ರಾಜ್‌ಕುಮಾರ್ ನೇತ್ರದಾನ
- ಡಾ.ರಾಜ್‌ಕುಮಾರ್ ಕೂಡ ನೇತ್ರದಾನ ಮಾಡಿದ್ದರು
- ಪುನೀತ್ ರಾಜ್‌ಕುಮಾರ್ ಅವರ ಕಣ್ಣುಗಳು ದಾನ
15:02 October 29
ಪತ್ನಿ, ಇಬ್ಬರು ಪುತ್ರಿಯರನ್ನ ಅಗಲಿರುವ ಪುನೀತ್
- ಪತ್ನಿ, ಇಬ್ಬರು ಪುತ್ರಿಯರು, ಅಪಾರ ಬಂಧು-ಬಳಗವನ್ನು ಅಗಲಿರುವ ಪುನೀತ್
- ಪುನೀತ್ ರಾಜ್‌ಕುಮಾರ್‌ಗೆ ಇಬ್ಬರು ಪುತ್ರಿಯರು
- ಪುನೀತ್ ಹಿರಿಯ ಪುತ್ರಿ ವಂದಿತಾ, ಕಿರಿಯ ಪುತ್ರಿ ಧೃತಿ
- ಹಿರಿಯ ಪುತ್ರಿ ವಂದಿತಾ ಅಮೆರಿಕದಲ್ಲಿ ಇದ್ದಾರೆ
14:24 October 29
ಪುನೀತ್ ರಾಜ್‌ಕುಮಾರ್ ವಿಧಿವಶ...
- ಪವರ್ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್(46) ವಿಧಿವಶ
- ವಿಕ್ರಂ ಆಸ್ಪತ್ರೆಯಲ್ಲಿ ಪುನೀತ್ ರಾಜ್‌ಕುಮಾರ್ ಕೊನೆಯುಸಿರು
- ಹೃದಯಾಘಾತದಿಂದ ಪುನೀತ್ ರಾಜ್‌ಕುಮಾರ್ ನಿಧನ
14:22 October 29
ವಿಕ್ರಂ ಆಸ್ಪತ್ರೆಗೆ ಮಾಜಿ ಸಿಎಂ ಬಿಎಸ್‌ವೈ ಭೇಟಿ
- ನಟ ಪುನೀತ್ ರಾಜ್‌ಕುಮಾರ್ ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆ
- ವಿಕ್ರಂ ಆಸ್ಪತ್ರೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ
14:11 October 29
ನಟ ನಿಖಿಲ್ ಕುಮಾರಸ್ವಾಮಿ, ನಟಿ ಶೃುತಿ ಆಗಮನ
14:03 October 29
ಶಿವರಾಜ್‌ಕುಮಾರ್ ಪತ್ನಿ, ಪುತ್ರಿ ಆಸ್ಪತ್ರೆಗೆ ಆಗಮನ

- ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್, ಪುತ್ರಿ ಆಸ್ಪತ್ರೆಗೆ ಭೇಟಿ
- ಆಸ್ಪತ್ರೆಗೆ ಆಗಮಿಸುತ್ತಿರುವ ಪುನೀತ್ ರಾಜ್‌ಕುಮಾರ್ ಕುಟುಂಬಸ್ಥರು
13:53 October 29
ಕೆಲವೇ ಕ್ಷಣಗಳಲ್ಲಿ ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ

- ಸಿಎಂ ಬಸವರಾಜ ಬೊಮ್ಮಾಯಿ ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ
- ಸಿಎಂ ಬೊಮ್ಮಾಯಿ, ಪುನೀತ್ ಹಿರಿಯ ಸಹೋದರ ಶಿವರಾಜ್‌ಕುಮಾರ್ ಸುದ್ದಿಗೋಷ್ಠಿ
13:53 October 29
ಆಸ್ಪತ್ರೆಗೆ ನಟ ಯಶ್ ಸೇರಿದಂತೆ ಗಣ್ಯರು ಆಗಮನ
13:43 October 29
ಮುಗಿಲು ಮುಟ್ಟಿದ ಅಭಿಮಾನಿಗಳ ಆಕ್ರಂದನ
- ಪುನೀತ್ ರಾಜ್‌ಕುಮಾರ್ ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆ
- ಮುಗಿಲು ಮುಟ್ಟಿದ ಅಭಿಮಾನಿಗಳ ಆಕ್ರಂದನ
- ತಲೆ ಚಚ್ಚಿಕೊಂಡು ಕಣ್ಣೀರಿಡುತ್ತಿರುವ ಅಭಿಮಾನಿಗಳು
- ಅಣ್ಣಾವರ ನಂದಾದೀಪ.. ಅಪ್ಪು.. ಅಪ್ಪು ಎಂದು ಕೂಗುತ್ತಿರುವ ಅಭಿಮಾನಿಗಳು
- ಪವರ್ ಸ್ಟಾರ್‌ಗೆ ಏನು ಆಗೋಲ್ಲ ಎಂದು ಕೂಗಿ ಕಣ್ಣೀರು ಸುರಿಸುತ್ತಿರುವ ಅಭಿಮಾನಿಗಳು
13:36 October 29
ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ - ವಿಕ್ರಂ ಆಸ್ಪತ್ರೆ ವೈದ್ಯ ಡಾ. ರಂಗನಾಥ್

- ಇನ್ನ ಅರ್ಧ ಗಂಟೆಯಲ್ಲಿ ಮಾಹಿತಿ ನೀಡುತ್ತೇವೆ
- ಎದೆ ನೋವಿಗಾಗಿ ಬೆಳಗ್ಗೆ 11.30ಕ್ಕೆ ಆಸ್ಪತ್ರೆಗೆ ದಾಖಲು
- ನಮ್ಮ ಪ್ರಯತ್ನವನ್ನು ಮುಂದುವರಿಸಿದ್ದೇವೆ
- ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ
- ವಿಕ್ರಂ ಆಸ್ಪತ್ರೆ ವೈದ್ಯ ಡಾ. ರಂಗನಾಥ್ ಮಾಹಿತಿ
- ಆಸ್ಪತ್ರೆಗೆ ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್ ಆಗಮನ
13:32 October 29
ಭಜರಂಗಿ-2 ಚಿತ್ರಕ್ಕೆ ಶುಭಕೋರಿದ್ದ ಪುನೀತ್
ಶಿವರಾಜ್‌ಕುಮಾರ್ ಅಭಿನಯದ ಭರಜರಂಗಿ-2ಗೆ ಶುಭಕೋರಿದ್ದ ಪುನೀತ್
ಬೆಳಗ್ಗೆ 7.30ಕ್ಕೆ ಅಣ್ಣ ಶಿವರಾಜ್‌ಕುಮಾರ್ ಚಿತ್ರಕ್ಕೆ ಶುಭಕೋರಿ ಟ್ವೀಟ್
ಭಜರಂಗಿ-2 ಬಗ್ಗೆ ಟ್ವೀಟ್ ಮಾಡಿದ್ದ ಪುನೀತ್ ರಾಜ್‌ಕುಮಾರ್
13:25 October 29
ವಿಕ್ರಮ್ ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಪಂತ್ ಆಗಮನ
ಐಸಿಯೂ ನಲ್ಲಿ ಪುನೀತ್ ರಾಜ್‍ಕುಮಾರ್ ಚಿಕಿತ್ಸೆ ನೀಡಲಾಗುತ್ತಿದೆ
ವಿಕ್ರಮ್ ಆಸ್ಪತ್ರೆಗೆ ಕಮಿಷನರ್ ಕಮಲ್ ಪಂತ್ ಆಗಮನ
ಪುನೀತ್ ರಾಜ್‍ಕುಮಾರ್ ಆಸ್ಪತ್ರೆ ದಾಖಲೆ ಹಿನ್ನೆಲೆ
ಆಸ್ಪತ್ರೆ ಮುಂಭಾಗ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳ ಆಗಮನ
ಸಚಿವ ಬಿ.ಸಿ ಪಾಟೀಲ್, ನಟಿ ಶೃತಿ ಆಸ್ಪತ್ರೆಗೆ ಆಗಮನ
13:20 October 29
ಭಜರಂಗಿ-2 ಚಿತ್ರ ಪ್ರದರ್ಶನ ರದ್ದು
- ನಟ ಪುನೀತ್ ರಾಜ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆ
- ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಅರ್ಧದಲ್ಲೇ ರದ್ದು
- ನವರಂಗ್ ಚಿತ್ರಮಂದಿರದಿಂದ ಹೊರ ಬರುತ್ತಿರುವ ಪ್ರೇಕ್ಷಕರು
13:11 October 29
ನಟ ಶಿವರಾಜ್‌ಕುಮಾರ್, ಯಶ್ ಆಸ್ಪತ್ರೆಗೆ ಆಗಮನ
- ವಿಕ್ರಮ್ ಆಸ್ಪತ್ರೆಗೆ ಶಿವರಾಜ್ ಕುಮಾರ್ ಆಗಮನ
- ಆಸ್ಪತ್ರೆಗೆ ನಟ ಯಶ್ ಭೇಟಿ
- ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಸ್ಪತ್ರೆಗೆ ಆಗಮನ
- ಆಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆ
- ರಾಜಭವನ ರಸ್ತೆ ಬಂದ್ ಮಾಡಿದ ಸಂಚಾರಿ ಪೊಲೀಸರು
- ತಿಮ್ಮಯ್ಯ ಸರ್ಕಲ್ ಬಳಿ ಬ್ಯಾರಿಕೇಡ್ ಹಾಕಿರುವ ಪೊಲೀಸರು
- ವಾಹನ ಸವಾರರಿಗೆ ಪರ್ಯಾಯ ರಸ್ತೆ ಕಲ್ಪಿಸಿದ ಪೊಲೀಸರು
12:56 October 29
ವಿಕ್ರಮ್ ಆಸ್ಪತ್ರೆಯ ಐಸಿಯುನಲ್ಲಿ ಪುನೀತ್‌ಗೆ ಚಿಕಿತ್ಸೆ
- ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಆರೋಗ್ಯದಲ್ಲಿ ಏರುಪೇರು
- ನಗರದ ವಿಕ್ರಮ್ ಆಸ್ಪತ್ರೆಯಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಚಿಕಿತ್ಸೆ
- ಆಸ್ಪತ್ರೆಗೆ ಭೇಟಿ ನೀಡುತ್ತಿರುವ ರಾಜ್ ಕುಟುಂಬಸ್ಥರು, ಗಣ್ಯರು
- ಆಸ್ಪತ್ರೆಯಲ್ಲಿ ನಟ ಪುನೀತ್‌ಗೆ ವೈದ್ಯರಿಂದ ಇಸಿಜಿ ಮಾಡಿಸುತ್ತಿರುವ ಮಾಹಿತಿ
- ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಕಾಣಿಸಿಕೊಂಡಿದ್ದ ಎದೆನೋವು