ETV Bharat / city

ದೂರವಾಣಿ ಕದ್ದಾಲಿಕೆ ಪ್ರಕರಣದ ತನಿಖೆ: ಮುಂದುವರೆದ ಅಲೋಕ್ ಕುಮಾರ್ ವಿಚಾರಣೆ - ಸಿಬಿಐ ವಿಚಾರಣೆ

ದೂರವಾಣಿ ಕದ್ದಾಲಿಕೆ ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಕೆಕೆ ಗೆಸ್ಟ್ ಹೌಸ್​ನಲ್ಲಿರುವ ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಅಲೋಕ್ ಕುಮಾರ್
author img

By

Published : Sep 27, 2019, 1:33 PM IST

ಬೆಂಗಳೂರು: ರಾಜಕಾರಣಿಗಳು ಹಾಗು ಅಧಿಕಾರಿಗಳ ದೂರವಾಣಿ ಕದ್ದಾಲಿಕೆ ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಅವರನ್ನು ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಿನ್ನೆಯಿಂದ ಈ ವಿಚಾರಣೆ ನಡೆಯುತ್ತಿದ್ದು ಇವತ್ತು ಕೆಕೆ ಗೆಸ್ಟ್‌ ಹೌಸ್‌ಗೆ ಆಗಮಿಸಿದ ಅಲೋಕ್‌ ಮತ್ತೆ ಕೇಂದ್ರ ತನಿಖಾ ತಂಡದೆದುರು ಹಾಜರಾದ್ರು.

ಫೋನ್ ಕದ್ದಾಲಿಕೆ ಪ್ರಕರಣ: ವಿಚಾರಣೆಗೆ ಹಾಜರಾದ ಅಲೋಕ್ ಕುಮಾರ್

ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳಿಗೆ ಪೆನ್​ಡ್ರೈವ್ ಪ್ರಮುಖ ಸಾಕ್ಷಿಯಾಗಿದ್ದು, ಅದಕ್ಕಾಗಿ ಹುಡುಕಾಟ ನಡೆಸಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದಾಗ ಅಲೊಕ್ ಅವರಿಗೆ ತಾಂತ್ರಿಕ ವಿಭಾಗದ ಇನ್ಸ್​​ಪೆಕ್ಟರ್​ ಮಿರ್ಜಾ ಅಲಿ ಆಡಿಯೋ ಸಂಭಾಷಣೆಯನ್ನ ಪೆನ್​ಡ್ರೈವ್​​ನಲ್ಲಿ ಕಾಪಿ‌ ಮಾಡಿ ಕೊಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ಪೆನ್​ಡ್ರೈವ್​ಗಾಗಿ ಶೋಧ ಕಾರ್ಯ ಹಾಗೂ ಅಲೋಕ್ ಕುಮಾರ್ ವಿಚಾರಣೆ ಮುಂದುವರೆದಿದೆ.

Intro:ಫೋನ್ ಟ್ಯಾಪಿಂಗ್ ಪ್ರಕರಣ
ವಿಚಾರಣೆಗೆ ಹಾಜರಾದ ಅಲೋಕ್ ಕುಮಾರ್

ಜನಪ್ರತಿನಿಧಿಗಳ ಹಾಗೂ ಹಾಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಪೋನೊ ಕದ್ದಾಲಿಕೆ ಪ್ರಕರಣ ಸಂಬಂಧ ನಿನ್ನೆ ಅಲೋಕ್ ಕುಮಾರ್ ಮನೆ ಸಿಬಿಐ ಮೇಲೆ ದಾಳಿ ನಡೆಸಿತ್ತು. ಆದ್ರೆ ಇಂದು ಮತ್ತೆ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಅಲೋಕ್ ಅವರಿಗೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆ ಕೆಕೆ ಗೆಸ್ಟ್ ಹೌಸ್ ನಲ್ಲಿರುವ ಸಿಬಿಐ ಅಧಿಕಾರಿಗಳ ಮುಂದೆ ಅಲೋಕ್ ಕುಮಾರ್ ಹಾಜರಾಗಿದ್ದಾರೆ..

ಪೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳಿಗೆ ಫೆನ್ ಡ್ರೈವ್ ಪ್ರಮುಖ ವಾಗಿದ್ದು, ಆಫೆನ್ ಡ್ರೈವ್ ಗಾಗಿ ಸಿಬಿಐ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಆಡುಗೋಡಿ ತಾಂತ್ರಿಕ ವಿಭಾಗದಿಂದ ‌ ಫೋನ್ ಟ್ಯಾಪಿಂಗ್ ಸಂಬಂಧ ಪಟ್ಟ ಆಡಿಯೋ ಕಾಪಿ‌ಮಾಡಿ ಪೆನ್ ಡ್ರೈವ್ ನಲ್ಲಿ ಅಲೊಕ್ ಅವರಿಗೆ ತಾಂತ್ರಿಕ ವಿಭಾಗದ ಇನ್ಸ್ಪೆಕ್ಟರ್ ಮಿರ್ಜಾ ಅಲಿ ಪೆನ್ ಡ್ರೈವ್
ಆಡಿಯೋ ಸಂಭಾಷಣೆಯ ನ್ನ ಕಾಪಿ‌ಮಾಡಿ ಕೊಟ್ಟಿದ್ದರು ಹೀಗಾಗಿ ಆ ಪೆನ್ವ ಡ್ರೈವ್ ಪ್ರಮುಖವಾಗಿದ್ದು ವಿಚಾರಣೆ ಮುಂದುವರೆದಿದೆBody:kN_BNG_03_Alok_7204498Conclusion:kN_BNG_03_Alok_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.