ಬೆಂಗಳೂರು: ಜನರ ಜೇಬು ಸುಡುತ್ತಿರುವ ಪೆಟ್ರೋಲ್, ಡೀಸೆಲ್ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ. ಬೆಂಗಳೂರು ಸೇರಿ ರಾಜ್ಯಾದ್ಯಂತ ದರ ಯಥಾಸ್ಥಿತಿಯಲ್ಲಿದ್ದು, ಇಂದಿನ ದರ ಹೀಗಿದೆ...
ಇಂದಿನ ದರ ಹೀಗಿದೆ: ಮಂಗಳೂರಲ್ಲಿ ಮಾತ್ರ ಪೆಟ್ರೋಲ್ ದರದಲ್ಲಿ 40 ಪೈಸೆ, ಡೀಸೆಲ್ ದರದಲ್ಲಿ 36 ಪೈಸೆ ಇಳಿಕೆಯಾಗಿದೆ. ಉಳಿದೆಡೆ ದರ ಯಥಾಸ್ಥಿತಿಯಲ್ಲಿದೆ.
ನಗರ | ಪೆಟ್ರೋಲ್ | ಡೀಸೆಲ್ |
ಬೆಂಗಳೂರು | 101.96 | 87.91 |
ಮಂಗಳೂರು | 101.51 | 87.47 |
ಮೈಸೂರು | 101.44 | 87.43 |
ಶಿವಮೊಗ್ಗ | 103.26 | 89.04 |
ದಾವಣಗೆರೆ | 103.60 | 89.50 |
ಹುಬ್ಬಳ್ಳಿ | 101.65 | 87.65 |
(ಇದನ್ನೂ ಓದಿ: ರಾಜ್ಯದಲ್ಲಿ ಅಕ್ಟೋಬರ್ ತಿಂಗಳಿನಿಂದ ಮತ್ತೆ ಯಶಸ್ವಿನಿ ಯೋಜನೆ ಜಾರಿಗೆ ಚಿಂತನೆ)