ETV Bharat / city

ಪೆಟ್ರೋಲ್, ಡೀಸೆಲ್ ದರ: ಮಂಗಳೂರಲ್ಲಿ ಇಳಿಕೆ, ಇನ್ನುಳಿದ ನಗರಗಳಲ್ಲಿ ಯಥಾಸ್ಥಿತಿ - ಪೆಟ್ರೋಲ್ ಡೀಸೆಲ್ ದರ

ಕಳೆದ ಒಂದು ತಿಂಗಳಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದ್ರೆ ಮಂಗಳೂರಲ್ಲಿ ಅಲ್ಪ ಇಳಿಕೆ ಕಂಡಿದೆ.

ಪೆಟ್ರೋಲ್ ಡೀಸೆಲ್ ದರ
ಪೆಟ್ರೋಲ್ ಡೀಸೆಲ್ ದರ
author img

By

Published : May 14, 2022, 12:23 PM IST

ಬೆಂಗಳೂರು: ಒಂದು ತಿಂಗಳ ನಂತರವೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿರುವುದು ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಏಕೆಂದರೆ, ಈ ಹಿಂದೆ ಪ್ರತಿ ದಿನ ತೈಲ ಬೆಲೆ ಏರುತ್ತಲೇ ಇತ್ತು. ಇದರಿಂದ ಸವಾರರು ಕಂಗಾಲಾಗಿದ್ದರು.

ಹೀಗಿದೆ ದರ: ಮಂಗಳೂರು ಹೊರತುಪಡಿಸಿ ಉಳಿದೆಡೆ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿದೆ. ಆದ್ರೆ ಮಂಗಳೂರಲ್ಲಿ ಮಾತ್ರ ನಿನ್ನೆಗಿಂತ ಪೆಟ್ರೋಲ್ 0.28 ಪೈಸೆ ಮತ್ತು ಡೀಸೆಲ್ 0.25 ಪೈಸೆ ಇಳಿಕೆಯಾಗಿದೆ.

ನಗರಗಳುಪೆಟ್ರೋಲ್ಡೀಸೆಲ್
ಬೆಂಗಳೂರು111.1194.81
ಮೈಸೂರು110.5994.34
ಮಂಗಳೂರು110.2994.03
ಶಿವಮೊಗ್ಗ112.5496.02
ದಾವಣಗೆರೆ112.2896.56
ಹುಬ್ಬಳ್ಳಿ110.8194.56
ಬೆಳಗಾವಿ11195

(ಓದಿ: ಆ್ಯಸಿಡ್ ದಾಳಿ ಕೇಸ್: ಮೂತ್ರ ವಿಸರ್ಜನೆ ನೆಪದಲ್ಲಿ ತಪ್ಪಿಸಿಕೊಳ್ಳುತ್ತಿದ್ದ ನಾಗನಿಗೆ ಪೊಲೀಸರಿಂದ ಗುಂಡೇಟು)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.