ETV Bharat / city

ಅಬಕಾರಿ ತೆರಿಗೆ ಕಡಿತ ಬಳಿಕ ದೇಶಾದ್ಯಂತ ಇಂದಿನ ಪೆಟ್ರೋಲ್‌, ಡೀಸೆಲ್ ದರ ಹೀಗಿದೆ..

author img

By

Published : May 22, 2022, 9:25 AM IST

Updated : May 22, 2022, 3:23 PM IST

ಇಂದಿನ ಪೆಟ್ರೋಲ್, ಡೀಸೆಲ್ ದರ

Petrol diesel price today
ಇಂದಿನ ಪೆಟ್ರೋಲ್, ಡೀಸೆಲ್ ದರ

ಬೆಂಗಳೂರು: ತೈಲ ದರದ ಮೇಲಿನ ಅಬಕಾರಿ ತೆರಿಗೆ ಇಳಿಸಿ ಕೇಂದ್ರ ಸರ್ಕಾರ ನಿನ್ನೆ ಮಹತ್ವದ ನಿರ್ಧಾರ ಕೈಗೊಂಡಿದೆ. ಪೆಟ್ರೋಲ್ ಮೇಲೆ ಪ್ರತಿ ಲೀಟರ್​ಗೆ 8 ರೂಪಾಯಿ ಹಾಗೂ ಡೀಸೆಲ್ ಮೇಲೆ 6 ರೂಪಾಯಿ ಕಡಿಮೆ ಮಾಡಿದ್ದು, ರಾಜ್ಯದ ಪ್ರಮುಖ ನಗರಗಳು ಹಾಗು ದೇಶದ ಮೆಟ್ರೋ ನಗರಿಗಳಲ್ಲಿ ಇಂದಿನ ತೈಲ ದರ ನೋಡೋಣ.

ನಗರಪೆಟ್ರೋಲ್ಡೀಸೆಲ್
ಬೆಂಗಳೂರು101.96 87.91
ಹುಬ್ಬಳ್ಳಿ101.65 87.65
ದಾವಣಗೆರೆ104.09 89.70
ಮಂಗಳೂರು101.1387.13
ಶಿವಮೊಗ್ಗ103.3989.12
ಮೈಸೂರು101.4487.43
ದೆಹಲಿ96.7289.62
ಮುಂಬೈ111.3597.28
ಕೋಲ್ಕತಾ106.0392.76
ಚೆನ್ನೈ102.6394.24

ಹುಬ್ಬಳ್ಳಿಯಲ್ಲಿ ಪೆಟ್ರೋಲ್ ದರದಲ್ಲಿ 9.16 ರೂ, ಡೀಸೆಲ್ ದರದಲ್ಲಿ 6.91 ರೂ. ಇಳಿಕೆಯಾಗಿದೆ. ದಾವಣಗೆರೆ ಪೆಟ್ರೋಲ್ ದರದಲ್ಲಿ 9.06, ಡೀಸೆಲ್ ದರದಲ್ಲಿ 6.82 ರೂ. ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರದಲ್ಲಿ 9.15, ಡೀಸೆಲ್ ದರದಲ್ಲಿ 6.9 ರೂ. ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಸ್ಪೀಡ್ ಪೆಟ್ರೋಲ್ ದರ 104.90 ರೂ. ಇದ್ದು 9.16 ರೂ. ಇಳಿಕೆಯಾಗಿದೆ.

ಇದನ್ನೂ ಓದಿ: ಗುಡ್​ನ್ಯೂಸ್​: ಕೇಂದ್ರದಿಂದ ಅಬಕಾರಿ ಸುಂಕ ಕಡಿತ; ಪೆಟ್ರೋಲ್ 9.5, ಡಿಸೇಲ್ ದರ 7 ರೂ. ಇಳಿಕೆ

Last Updated : May 22, 2022, 3:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.