ETV Bharat / city

ಇಂದು ರಾತ್ರಿಯಿಂದಲೇ ಕೊರೊನಾ ಕರ್ಫ್ಯೂ ಜಾರಿ.. ರಾಜಧಾನಿಯ ಮಾರುಕಟ್ಟೆಗಳಲ್ಲಿ ಜನಜಾತ್ರೆ!! - ಬೆಂಗಳೂರು ಮಾರುಕಟ್ಟೆಗಳಲ್ಲಿ ಜನವೋ ಜನ

ಇಂದು ದಿನಪೂರ್ತಿ ವ್ಯಾಪಾರ ಮಾಡಲು ಅನುಮತಿ ನೀಡಲಾಗಿದೆ. ಖರೀದಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಜಮೆಯಾಗಿರುವ ಸಿಲಿಕಾನ್ ಸಿಟಿ ಜನ ಜೋರಾಗಿ ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ..

ಬೆಂಗಳೂರು
ಬೆಂಗಳೂರು
author img

By

Published : Apr 27, 2021, 7:10 PM IST

Updated : Apr 27, 2021, 9:20 PM IST

ಬೆಂಗಳೂರು : ಇಂದು ರಾತ್ರಿಯಿಂದ 14 ದಿನಗಳ ಕಾಲ ಕೊರೊನಾ ಕರ್ಫ್ಯೂ ಹಿನ್ನೆಲೆ ಸಿಟಿ ಮಾರ್ಕೆಟ್​ನಲ್ಲಿ ಜನ ಸಾಗರ ಕಂಡು ಬರುತ್ತಿದೆ. ಹೂವು, ಹಣ್ಣು, ತರಕಾರಿ ಖರೀದಿಸಲು ಜನ ಮುಗಿಬಿದ್ದಿದ್ದಾರೆ.

ಸಾಮಾಜಿಕ ಅಂತರವಿಲ್ಲದೆ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ಬೆಳಗ್ಗೆನಿಂದಲೇ ಜನರು ಜಮಾಯಿಸಿದ್ದಾರೆ. ನಾಳೆಯಿಂದ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಂಗಡಿಗಳನ್ನ ತೆರೆಯಲು ಅವಕಾಶ ನೀಡಿದ್ದರೂ ಹೋಲ್​ಸೇಲ್ ಬೆಲೆಯಲ್ಲಿ ಖರೀದಿಸಲು ಮುಗಿ ಬೀಳುತ್ತಿದ್ದಾರೆ.

ರಾಜಧಾನಿಯ ಮಾರುಕಟ್ಟೆಗಳಲ್ಲಿ ಜನಜಾತ್ರೆ

ದಿನಪೂರ್ತಿ ಕಾರ್ಯನಿರ್ವಹಿಸಲಿರುವ ಸಿಟಿ ಮಾರ್ಕೆಟ್ ಮಳಿಗೆಗಳು ರಾತ್ರಿ 9 ಗಂಟೆಯಿಂದ ಜಾರಿಯಾಗಲಿರುವ ಕೊರೊನಾ ಕರ್ಫ್ಯೂಗೆ ಮುಚ್ಚಲಿವೆ.

ಇಂದು ದಿನಪೂರ್ತಿ ವ್ಯಾಪಾರ ಮಾಡಲು ಅನುಮತಿ ನೀಡಲಾಗಿದೆ. ಖರೀದಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಜಮೆಯಾಗಿರುವ ಸಿಲಿಕಾನ್ ಸಿಟಿ ಜನ ಜೋರಾಗಿ ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ.

Last Updated : Apr 27, 2021, 9:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.