ETV Bharat / city

ಸ್ಯಾಂಡಲ್​​ವುಡ್​​ 'ಯಜಮಾನ'ನಿಗೆ 'ಗಿಳಿರಾಮ'ನಿಂದ ಬರ್ತ್‌ಡೇ ವಿಶ್!​

ಮೈಸೂರಿನ ದರ್ಶನ್ ಅಭಿಮಾನಿಯೊಬ್ಬ ಸಾಕಿರುವ ಗಿಳಿಮರಿ ತನ್ನ ಮಧುರ ಧ್ವನಿಯಲ್ಲಿ ಒಡೆಯನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದೆ. ಇದು ದಚ್ಚು ಫ್ಯಾನ್ಸ್​ಗೆ ಫುಲ್‌ ಖುಷಿ ನೀಡಿದೆ. ಸಾಮಾಜಿಕ ಜಾಲತಾಣದಲ್ಲಂತೂ ಬಾಕ್ಸ್​ ಆಫೀಸ್ ಸುಲ್ತಾನನ ಅಭಿಯಾನಿಯದ್ದೇ ಟಾಕ್​..

author img

By

Published : Feb 18, 2020, 5:50 PM IST

parrot-wished-to-actor-darshan-birthday-wishes
ದರ್ಶನ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಫಾಲೋಯಿಂಗ್ ಹೊಂದಿರುವ ನಟ‌ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಹಿರಿಯರಿಂದ ಹಿಡಿದು ಕಿರಿಯರು ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಆದರೆ, ಇಲ್ಲೊಬ್ಬ ಅಭಿಮಾನಿ ಮಾತ್ರ ಕೊಂಚ ಡಿಫರೆಂಟಾಗಿ ಸ್ಯಾಂಡಲ್​ವುಡ್​ ದುರ್ಯೋಧನನಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾನೆ.

ಮೈಸೂರಿನ ದರ್ಶನ್ ಅಭಿಮಾನಿಯೊಬ್ಬ ಸಾಕಿರುವ ಗಿಳಿಮರಿ ತನ್ನ ಮಧುರ ಧ್ವನಿಯಲ್ಲಿ ಒಡೆಯನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದೆ. ಇದು ದಚ್ಚು ಫ್ಯಾನ್ಸ್​ಗೆ ಫುಲ್‌ ಖುಷಿ ನೀಡಿದೆ. ದಾಸನ ಮಹಾ ಅಭಿಮಾನಿಯಾಗಿರುವ ಈ ಗಿಳಿ ಮರಿ ಯಾರದು? ಅಂತ ತಿಳಿದು ಬಂದಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಂತೂ ಬಾಕ್ಸ್​ ಆಫೀಸ್ ಸುಲ್ತಾನನ ಅಭಿಯಾನಿಯದ್ದೇ ಟಾಕ್​..

ಸ್ಯಾಂಡಲ್​​ವುಡ್​​ 'ಯಜಮಾನ'ನಿಗೆ 'ಗಿಳಿರಾಮ'ನ ಬರ್ತ್‌ಡೇ ವಿಶ್..​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.