ETV Bharat / city

ನನಗೆ ಇಡಿಯಿಂದ ಸಮನ್ಸ್ ಬಂದಿದೆ: ಜಾರ್ಜ್ ಸ್ಪಷ್ಟನೆ

ಜಾರಿ ನಿರ್ದೇಶನಾಲಯದಿಂದ 'ನನಗೆ ಸಮನ್ಸ್​ ಬಂದಿದೆ' ಎಂದು ಶಾಸಕ ಕೆ.ಜೆ.ಜಾರ್ಜ್ ದೃಢಪಡಿಸಿದ್ದಾರೆ. ಟ್ವೀಟ್ ಮೂಲಕ ಮಾಹಿತಿ ನೀಡಿದ ಮಾಜಿ ಸಚಿವರು.

MLA K.J.George
ಶಾಸಕ ಕೆ.ಜೆ.ಜಾರ್ಜ್
author img

By

Published : Jan 15, 2020, 2:52 AM IST

ಬೆಂಗಳೂರು: ಜಾರಿ ನಿರ್ದೇಶನಾಲಯದಿಂದ (ಇಡಿ) ತಮಗೆ ಸಮನ್ಸ್ ಬಂದಿದೆ ಎಂದು ಶಾಸಕ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ತಮಗೆ 2019ರ ಡಿಸೆಂಬರ್ 23ರಂದು ಇಡಿಯಿಂದ ಬಂದಿರುವ ಸಮನ್ಸ್​​​ ಅನ್ನು ಸ್ವೀಕರಿಸಿದ್ದೇನೆ. ಯಾವುದೇ ಪ್ರಶ್ನೆಗಳು ಅಥವಾ ವಿವರಣೆಗಾಗಿ ಅಧಿಕಾರಿಗಳೊಂದಿಗೆ ಸಹಕರಿಸುವುದು ನಾಗರಿಕನಾಗಿ ನನ್ನ ಕರ್ತವ್ಯ. ನಾನು ಕಾನೂನು ಪಾಲಿಸುವ ನಾಗರಿಕ. ನಮ್ಮ ಎಲ್ಲಾ ಆಸ್ತಿ, ಸಂಪತ್ತನ್ನು ಕಾನೂನುಬದ್ಧವಾಗಿ ಘೋಷಿಸಿಕೊಂಡಿದ್ದೇನೆ ಎಂದು ವಿವರಿಸಿದ್ದಾರೆ.

  • I have immense faith in the law and investigating agency. My family and myself will extend our full cooperation with the agencies during the course of investigation.
    2/2

    — KJ George (@thekjgeorge) January 14, 2020 " class="align-text-top noRightClick twitterSection" data=" ">

ಕಾನೂನು ಮತ್ತು ತನಿಖಾ ಸಂಸ್ಥೆಯಲ್ಲಿ ನನಗೆ ಅಪಾರ ನಂಬಿಕೆ ಇದೆ. ನನ್ನ ಕುಟುಂಬ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಬದ್ಧವಾಗಿದ್ದೇವೆ ಎಂದಿದ್ದಾರೆ. ಜಾರ್ಜ್​​​ ಅವರ ಆಪ್ತ ಸಹಾಯಕರು ನೋಟಿಸ್ ಸ್ವೀಕರಿಸಿಲ್ಲ ಎಂದು ಈ ಹಿಂದೆ ತಿಳಿಸಿ ಗೊಂದಲ ಮೂಡಿಸಿದ್ದರು. ಆದರೆ, ಖುದ್ದು ಜಾರ್ಜ್ ಅವರೇ ತಮಗೆ ಸಮನ್ಸ್ ತಲುಪಿರುವುದನ್ನು ಟ್ವೀಟ್​​ನಲ್ಲಿ ಸ್ಪಷ್ಟಪಡಿಸಿದ್ದಾರೆ.

Intro:newsBody:ಜಾರಿ ನಿರ್ದೇಶನಾಲಯ ತಮಗೆ ಸಮನ್ಸ್ ಬಂದಿರುವುದನ್ನು ಸ್ಪಷ್ಟಪಡಿಸಿದ ಕೆಜೆ ಜಾರ್ಜ್

ಬೆಂಗಳೂರು: ಜಾರಿ ನಿರ್ದೇಶನಾಲಯದಿಂದ ತಮಗೆ ಸಮನ್ಸ್ ಬಂದಿದೆ ಮಾಜಿ ಸಚಿವ ಕೆಜೆ ಜಾರ್ಜ್ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು ತಮಗೆ 2019ರ ಡಿಸೆಂಬರ್ 23ರಂದು ಜಾರಿ ನಿರ್ದೇಶನಾಲಯದಿಂದ ನಾನು ಸಮನ್ಸ್ ತಲುಪಿದೆ. ಅದನ್ನು ಸ್ವೀಕರಿಸಿದ್ದೇನೆ. ಯಾವುದೇ ಪ್ರಶ್ನೆಗಳು ಅಥವಾ ವಿವರಣೆಗಳಿಗಾಗಿ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುವುದು ನಾಗರಿಕನಾಗಿ ನನ್ನ ಕರ್ತವ್ಯ. ನಾನು ಕಾನೂನು ಪಾಲಿಸುವ ನಾಗರಿಕ, ನಮ್ಮ ಎಲ್ಲಾ ಆಸ್ತಿ / ಸಂಪತ್ತನ್ನು ಕಾನೂನುಬದ್ಧವಾಗಿ ಘೋಷಿಸಿಕೊಂಡಿದ್ದೇನೆ ಎಂದು ವಿವರಿಸಿದ್ದಾರೆ.
ನನಗೆ ಕಾನೂನು ಮತ್ತು ತನಿಖಾ ಸಂಸ್ಥೆಯಲ್ಲಿ ಅಪಾರ ನಂಬಿಕೆ ಇದೆ. ನನ್ನ ಕುಟುಂಬ ಮತ್ತು ನಾನು ತನಿಖೆಯ ಸಮಯದಲ್ಲಿ ಏಜೆನ್ಸಿಗಳೊಂದಿಗೆ ನಮ್ಮ ಸಂಪೂರ್ಣ ಸಹಕಾರವನ್ನು ನೀಡಲು ಬದ್ಧವಾಗಿದ್ದೇವೆ ಎಂದಿದ್ದಾರೆ.
ಇವರ ಆಪ್ತ ಸಹಾಯಕರು ನೋಟಿಸ್ ಸ್ವೀಕರಿಸಿಲ್ಲ ಎಂದು ಈ ಹಿಂದೆ ತಿಳಿಸಿ ಗೊಂದಲ ಮೂಡಿಸಿದ್ದರು. ಆದರೆ ಖುದ್ದು ಜಾರ್ಜ್ ಅವರೇ ತಮಗೆ ಸಮನ್ಸ್ ತಲುಪಿರುವುದನ್ನು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟಪಡಿಸಿದ್ದಾರೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.