- ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಕುರಿತಾಗಿ ವಿವಿಧ ರಾಜ್ಯಗಳ ಸಿಎಂ, ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ವರ್ಚುವಲ್ ಸಭೆ
- ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ವರ್ಚುವಲ್ ಸಭೆ
- ಜಾರ್ಖಂಡ್ನ ಟಾಟಾನಗರದಿಂದ ಹೊರಟಿರುವ 4ನೇ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು ಮಧ್ಯಾಹ್ನದ ವೇಳೆ ಬೆಂಗಳೂರಿನ ವೈಟ್ಫೀಲ್ಡ್ ತಲುಪುವ ಸಾಧ್ಯತೆ.
- ಮಾಜಿ ಪ್ರಧಾನಿ, ಹಾಲಿ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡರಿಗೆ 89ನೇ ಹುಟ್ಟುಹಬ್ಬದ ಸಂಭ್ರಮ
- ಇಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ರಷ್ಯಾದ ಸಂಶೋಧಿತ ಸ್ಪುಟ್ನಿಕ್ ವಿ ಲಸಿಕೆಯ ವ್ಯಾಕ್ಸಿನೇಷನ್
- ಮುಂಬೈನ ನವಶೇವಾ ಬಂದರಿನಲ್ಲಿರುವ ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ ಇಂದಿನಿಂದ ಪುನಾರಂಭ
- ತೌಕ್ತೆಯಿಂದ ಸ್ಥಗಿತಗೊಂಡಿದ್ದ ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಕೋವಿಡ್ ವ್ಯಾಕ್ಸಿನೇಷನ್ ಮತ್ತೆ ಆರಂಭ
- ಕೋವಿಡ್ದ ಚೇತರಿಕೆ ವಿಚಾರವಾಗಿ ಚರ್ಚಿಸಲು ಆಫ್ರಿಕಾದ ಕೆಲವು ದೇಶಗಳು ಮತ್ತು ಫ್ರಾನ್ಸ್ ನಡುವೆ ಸಮ್ಮೇಳನ
- ಗ್ರೀಸ್ನ ವಿದೇಶಾಂಗ ಮಂತ್ರಿ ನಿಕೋಸ್ ಡೆಂಡಿಯಾಸ್ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಕೆಲ ಭಾಗಗಳಿಗೆ ಭೇಟಿ
- ಕೋವಿಡ್ ಲಸಿಕೆ ಹಾಕಿಸಿಕೊಂಡ ತನ್ನ ಸಿಬ್ಬಂದಿಗೆ ಇಂದಿನಿಂದ ಮಾಸ್ಕ್ ಇಲ್ಲದೇ ಓಡಾಡಲು ಅಮೆರಿಕದ ವಾಲ್ಮಾರ್ಟ್ ಅನುಮತಿ
- ಜೂನ್ 2ರಂದು ನಡೆಯುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಇಂದು ಇಂಗ್ಲೆಂಡ್ ತಂಡ ಪ್ರಕಟ ಸಾಧ್ಯತೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ರಾಜ್ಯಕ್ಕೆ ನಾಲ್ಕನೇ ಎಕ್ಸ್ಪ್ರೆಸ್
ಇಂದು ನಡೆಯಲಿರುವ ರಾಜ್ಯ, ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..
![ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. news today](https://etvbharatimages.akamaized.net/etvbharat/prod-images/768-512-11799636-thumbnail-3x2-nt.jpg?imwidth=3840)
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ