ETV Bharat / city

ಲಾಕ್‌ಡೌನ್‌ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಸಚಿವ ಸಿ.ಟಿ.ರವಿ

ಈ ಮೊದಲು ಲಾಕ್​ಡೌನ್​ ಮಾಡಲಾಗಿತ್ತು. ಆಗ ಕೊರೊನಾ ವೈರಸ್​​ ತಡೆಗಟ್ಟಲಾಗಲಿಲ್ಲ. ಈಗ ಮತ್ತೆ ಲಾಕ್​​ಡೌನ್​ ಮಾಡಿದರೆ ವೈರಸ್​ ಹರಡುವುದನ್ನು ತಡೆಯಲಾಗುತ್ತದೆಯೇ? ಎಂದು ಸಚಿವ ಸಿ.ಟಿ.ರವಿ ಪ್ರಶ್ನಿಸಿದರು.

author img

By

Published : Jun 24, 2020, 2:00 PM IST

Tourism Minister CT Ravi
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ

ಬೆಂಗಳೂರು: ಲಾಕ್​​​​ಡೌನ್ ಮಾಡಿದರೆ ಕೊರೊನಾ ಹೋಗುತ್ತಾ ಅನ್ನುವ ಪ್ರಶ್ನೆ ಎದುರಾಗಿದೆ. ಮತ್ತೆ ಲಾಕ್​​ಡೌನ್​​ ಮಾಡಬೇಕೇ, ಬೇಡವೇ ಎಂಬುದರ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ವಿಧಾನಸೌಧದಲ್ಲಿ ಸಚಿವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ವಿಧಾನಸೌಧದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಈ ಹಿಂದೆ 70 ದಿನ ಲಾಕ್​​​ಡೌನ್ ಆಗಿತ್ತು. ಕೊರೊನಾ ಹೋಗಿದೆಯೇ? ಯಾರಾದರೂ ಹರಡಿಸುತ್ತಲೇ ಇರುತ್ತಾರೆ. ಲಾಕ್​​​ಡೌನ್ ಇದಕ್ಕೆ ಪರಿಹಾರನಾ? ಎಂಬುದನ್ನು ನಾಳೆ ಸಂಜೆ ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.