ETV Bharat / city

ವಾಪಸ್ ಹೋಗ್ತೀನಿ ಸರ್​​ ದಯವಿಟ್ಟು ಕ್ಷಮಿಸಿ: ಕೈ ಮುಗಿದ ಬೇಡಿಕೊಂಡ ವಾಹನ ಸವಾರ - ವಿಡಿಯೋ ವೈರಲ್​​

ಟೌನ್ ಹಾಲ್ ಬಳಿ ಅನಾವಶ್ಯಕವಾಗಿ ಬಂದ ವ್ಯಕ್ತಿಯನ್ನು ಪೊಲೀಸರು ತಡೆದು ಬೈಕ್​ ವಶಪಡಿಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ, ಬೈಕ್​ ಸವಾರ ಗಾಡಿ ಸೀಜ್‌ ಮಾಡಬೇಡಿ ಎಂದು ಪೊಲೀಸರನ್ನು ಕೈ ಮುಗಿದು ಬೇಡಿ ಕೊಂಡಿದ್ದಾನೆ. ಈ ವಿಡಿಯೋ ಈಗ ವೈರಲ್​ ಆಗಿದೆ.

man requesting police to not seize his vehicle in Bengaluru
ಬೆಂಗಳೂರು ಲಾಕ್​​ಡೌನ್
author img

By

Published : Jul 17, 2020, 12:49 PM IST

ಬೆಂಗಳೂರು: ನಗರದಲ್ಲಿ ಲಾಕ್​​ಡೌನ್ ಇದ್ದರೂ ಜನರ ಓಡಾಟ ಹೆಚ್ಚಾದ ಕಾರಣ ಪೊಲೀಸರು ಅಲರ್ಟ್ ಆಗಿದ್ದಾರೆ. ಐಡಿ ಕಾರ್ಡ್, ಡಿಎಲ್ ಪರಿಶೀಲನೆ ಮಾಡಿ, ಕಟ್ಟುನಿಟ್ಟಾಗಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಆ ಬಳಿಕವೇ ಟ್ರಾಫಿಕ್ ಪೊಲೀಸರು ವಾಹನಗಳನ್ನು ಮುಂದೆ ಬಿಡುತ್ತಿದ್ದಾರೆ.

ಗಾಡಿ ಸೀಜ್‌ ಮಾಡಬೇಡಿ ಎಂದು ಕೈ ಮುಗಿದು ಬೇಡಿ ಕೊಂಡ ಬೈಕ್​ ಸವಾರ

ಟೌನ್ ಹಾಲ್ ಬಳಿ ಅನಾವಶ್ಯಕವಾಗಿ ಬೈಕ್​ನಲ್ಲಿ ಬಂದ ವ್ಯಕ್ತಿಯೊಬ್ಬನನ್ನು ಪೊಲೀಸರು ತಡೆದಿದ್ದಾರೆ. ಆತನ ಬಳಿ ಐಡಿ ಕಾರ್ಡ್, ಡಿಎಲ್ ಇಲ್ಲದ ಕಾರಣ ಗಾಡಿ ಸೀಜ್ ಮಾಡಲು‌ ಮುಂದಾಗಿದ್ದಾರೆ. ಈ ವೇಳೆ, ಬೈಕ್​ ಸವಾರನು ಸರ್ ವಾಪಸ್ ಹೋಗಿ ಬಿಡ್ತೀನಿ. ದಯವಿಟ್ಟು ಕ್ಷಮಿಸಿ. ಇನ್ನು ಮುಂದೆ ಹೊರಗೆ ಬರಲ್ಲ, ಇಲ್ಲೇ‌ ಮನೆ ಇದೆ. ಗಾಡಿ ಸೀಜ್‌ ಮಾಡಬೇಡಿ ಎಂದು ಕೈ ಮುಗಿದು ಬೇಡಿ ಕೊಂಡಿದ್ದಾನೆ.

ಪೊಲೀಸರು ಆವಾಜ್ ಹಾಕಿ ಅನಾವಶ್ಯಕವಾಗಿ ಓಡಾಟ ಮಾಡಬೇಡಿ ಎಂದು ವಾಪಸ್​​​​ ಕಳುಹಿಸಿದ್ದಾರೆ. ಸದ್ಯ ಈ ದೃಶ್ಯದ ವಿಡಿಯೋ ವೈರಲ್ ಆಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.