ETV Bharat / city

ಸಂಕ್ರಾಂತಿ ಹಬ್ಬಕ್ಕೆ ನಿರ್ಮಾಪಕ ಸಾಯಿಪ್ರಕಾಶ್ ಚಾಲನೆ...

ಆನೇಕಲ್​​​ನಲ್ಲಿ ನಡೆದ ಸಂಕ್ರಾಂತಿ ಹಬ್ಬಕ್ಕೆ ನಿರ್ಮಾಪಕ ಸಾಯಿಪ್ರಕಾಶ್ ಅವರು ಕನ್ನಡ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು.

Makara Sankranthi festival
ನಿರ್ಮಾಪಕ ಸಾಯಿಪ್ರಕಾಶ್ ಚಾಲನೆ
author img

By

Published : Jan 16, 2020, 4:29 AM IST

ಆನೇಕಲ್: ಇಲ್ಲಿ ನಡೆದ ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಚಿತ್ರರಂಗದ ನಿರ್ಮಾಪಕ, ನಿರ್ದೇಶಕ ಸಾಯಿಪ್ರಕಾಶ್ ಅವರು ಕನ್ನಡ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು.

ಕಬ್ಬು, ಹೂಗಳಿಂದ ಸಿಂಗರಿಸಿದ ಎತ್ತಿನ ಗಾಡಿ ಕಟ್ಟಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಹಬ್ಬಕ್ಕೆ ಚಾಲನೆ ನೀಡುವುದಕ್ಕೂ ಮುನ್ನ ಜನರಿಗೆ ಎಳ್ಳು-ಬೆಲ್ಲ ಹಂಚಿ ಸಂತಸಪಟ್ಟರು.

ಸಂಕ್ರಾಂತಿ ಹಬ್ಬಕ್ಕೆ ನಿರ್ಮಾಪಕ ಸಾಯಿಪ್ರಕಾಶ್ ಚಾಲನೆ

ಕಾಡುಗೋಡಿ ಶ್ರೀನಿವಾಸ್ ನಿರ್ಮಾಣದ 'ತ್ಯಾಗಿ' ಚಿತ್ರದ ಮುಹೂರ್ತ ಚೆನ್ನಕೇಶವ ದೇವಾಲಯದಲ್ಲಿ ನಡೆಯಿತು. ಈ ವೇಳೆ ಪಟ್ಟಣವನ್ನು ಸುತ್ತು ಹಾಕಿದರು.

Intro:Kn_bng_03_15_saiprakash_sankranthi_pkg_ka10020
ಆನೇಕಲ್ ಸಂಕ್ರಾಂತಿಗೆ ಕನ್ನಡ ಚಿತ್ರ ನಿರ್ಮಾಪಕ ಸಾಯಿ ಪ್ರಕಾಶ್ ಚಾಲನೆ.
ಆನೇಕಲ್,
ಆಂಕರ್: ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡು ಎನ್ನೋ ಗಾದೆಯಿದೆ. ಹಾಗೆಯೇ ನಾಲಿಗೆಗೆ ಋಚಿ ನೀಡುವ ಫಸಲನ್ನ ಮನೆ ರುಂಬಿಸಿಕೊಳ್ಳುವ ನೆಲದೊಡೆಯನ ಹಬ್ಬವೇ ಸಂಕ್ರಾಂತಿ. ಇಂತಹ ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಚಲನಚಿತ್ರರಂಗದ ನಿರ್ಮಾಪಕ ಸಾಯಿಪ್ರಕಾಶ್ ಚಾಲನೆ ನೀಡಿದ್ದಾರೆ.
ವಿಶ್ಯುಯಲ್ಸ್ ಫ್ಲೋ....
ವಾಒ1: ಹೌದು ಹೀಗೆ ಕಾಣ್ತಿರೋ ಎತ್ತರದ ಮೇರು ವ್ಯಕ್ತಿ ಕನ್ನಡ ಚಿತ್ರ ರಂಗದ ಹಲವಾರಿ ಹಿಟ್ ಚಿತ್ರಗಳನ್ನು ಕೊಟ್ಟ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕರು. ಅವರ್ಯಾರು ಅಂತ ಕನ್ನಡಿಗರೆಲ್ಲರಿಗೂ ಗೊತ್ತು ಅವರೇ ಸಾಯಿ ಪ್ರಕಾಶ್. ಇಂದು ಕಾಡುಗುಡಿ ಶ್ರೀನಿವಾಸ್ ನಿರ್ಮಾಣದ ತ್ಯಾಗಿ ಚಿತ್ರದ ಮುಹೂರ್ತಕ್ಕೆ ಆನೇಕಲ್ಗೆ ಆಗಮಿಸಿ ಚೆನ್ನಕೇಶವ ದೇವಾಲಯದಲ್ಲಿ ಕ್ಲಾಪ್ ಮಾಡಿ ಹಾಗೆಯೇ ಆನೇಕಲ್ ಹಳೆ ಪಟ್ಟಣದಲ್ಲಿ ಒಂದು ಸುತ್ತು ಸುತ್ತಿದರು.
ಬೈಟ್1: ಚಂಪಕರಾಜು, ಆನೇಕಲ್, ಕಲಾವಿದರು.
ವಾಒ2: ಆನೇಕಲ್ ಲಕ್ಷ್ಮಿ ವೆಂಕಟೇಶ್ವರ ಚಿತ್ರ ಮಂದಿರದ ಪಕ್ಕದ ಚಂಪಕರಾಜು ಹೊಲದಲ್ಲಿನ ಕನ್ನಡದ ಮರದ ಸಾಂಪ್ರದಾಯಿಕ ಎತ್ತಿನ ಬಂಡಿಯನ್ನು ಕಟ್ಟಿ ಕಬ್ಬು ಹೂಗಳಿಂದ ಸಿಂಗರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕಂಬದ ಗಣೇಶ ವೃತ್ತದಲ್ಲಿನ ಕನ್ನಡ ಸಂಘದ ಕಂಬದಲ್ಲಿನ ಕನ್ನಡದ ಬಾವುಟ ಹಾರಿಸುವ ಮುಖಾಂತರ ಸಂಕ್ರಾಂತಿ ಹಬ್ಬವನ್ನು ಸಾಯಿ ಪ್ರಕಾಶ್ ಚಾಲನೆಗೊಳಿಸಿದರು. ಅದಕ್ಕೂ ಮುನ್ನ ಆನೇಕಲ್ ಜನತೆಗೆ ಎಳ್ಳು ಬೆಲ್ಲ ಹಂಚಿ ಸಂತಸ ಪಟ್ಟರು.
ಬೈಟ್2: ಸಾಯಿಪ್ರಕಾಶ್, ಚಿತ್ರ ನಿರ್ಮಾಪಕ.
ವಾಒ3: ಒಟ್ಟಾರೆ ಜನಪದ ಸಿಗಡಿನ ಸಂಕ್ರಾಂತಿ ರೈತನ ತೇತಾದ ಎತ್ತಿನ ಬಂಡಿ, ಅದ್ರಲ್ಕೂ ಕನ್ನಡದ ಬಾವುಟ, ಬಂಡಿಯ ಕನ್ನಡದ ರಂಗು ಎಲ್ಲವೂ ಗ್ರಾಮೀಣತೆಯನ್ನು ಎತ್ತಿ ತೋರಿಸುವಂತಹ ಸಂಕ್ರಾತಿಯನ್ನು ಕಲಾತ್ಮಕವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಯಿತು.
-ಈಟಿವಿ ಭಾರತ್, ಆನೇಕಲ್.

Body:Kn_bng_03_15_saiprakash_sankranthi_pkg_ka10020

Conclusion:Kn_bng_03_15_saiprakash_sankranthi_pkg_ka10020

ETV Bharat Logo

Copyright © 2024 Ushodaya Enterprises Pvt. Ltd., All Rights Reserved.