ETV Bharat / city

ಬೆಂಗಳೂರಿನಲ್ಲಿ ಲಾಕ್ ಡೌನ್ ಸಡಿಲಿಕೆ, ನಿಷೇಧಾಜ್ಞೆ ಮುಂದುವರಿಕೆ: ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್ - 144 ಸೆಕ್ಷನ್ ಮುಂದುವರಿಕೆ

ಬೆಂಗಳೂರು ನಗರದಲ್ಲಿ ಲಾಕ್ ಡೌನ್​ ಅನ್ನು ಕೊಂಚ ಮಟ್ಟಿಗೆ ಸಡಿಲಿಕೆಗೊಳಿಸಿದ್ದರೂ, ನಿಷೇಧಾಜ್ಞೆ ಮುಂದುವರೆಯಲಿದೆ.

Lockdown relaxation in the city, 144 Section continuation: Bhaskar Rao
ನಗರದಲ್ಲಿ ಲಾಕ್ ಡೌನ್ ಸಡಿಲಿಕೆ, 144 ಸೆಕ್ಷನ್ ಮುಂದುವರಿಕೆ: ಭಾಸ್ಕರ್ ರಾವ್
author img

By

Published : May 20, 2020, 12:05 AM IST

ಬೆಂಗಳೂರು: ಕೊರೊನಾ ಮಹಾಮಾರಿ‌ ತಡೆಯಲು ಲಾಕ್ ಡೌನ್ ಮಾಡಲಾಗಿದ್ದು, ಸದ್ಯ ಕೊಂಚ ಮಟ್ಟಿಗೆ ಸಡಿಲಿಕೆ‌ ನೀಡಲಾಗಿದೆ.

ಹೀಗಾಗಿ ಇಂದಿನಿಂದ ಮತ್ತೆ ವಾಹನ ಓಡಾಟ ಹಾಗೂ ಜನರ ಓಡಾಟ ಶುರುವಾಗಿದ್ದು, ಸಹಜ ಸ್ಥಿತಿಯತ್ತ ಜನ ಜೀವನ ಸಾಗುತ್ತಿದೆ. ಆದರೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಮೇ 31 ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಆದೇಶ ನೀಡಿದ್ದಾರೆ.

ಹೀಗಾಗಿ‌ ಜನ ಗುಂಪು‌ ಸೇರುವಂತಿಲ್ಲ. ಪೊಲೀಸರ ನಿಯಮಗಳನ್ನ ಅಲ್ಲಗಳೆಯುವಂತಿಲ್ಲ ಎಂದು ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.