ETV Bharat / city

ಸೇವಾಸಿಂಧು ಇ-ಪಾಸ್ ಹೊಂದಿರುವವರಿಗೆ ಅಂತಾರಾಜ್ಯ ಸಾರಿಗೆ ಸೌಲಭ್ಯ: ಸಹಾಯವಾಣಿ ಇಲ್ಲಿವೆ..

ಸೇವಾಸಿಂಧು ಪಾಸ್​ ಹೊಂದಿರುವವರಿಗೆ ಅಂತಾರಾಜ್ಯ ಸಾರಿಗೆ ಸೌಲಭ್ಯ ಕಲ್ಪಿಸಲು ಕೆಎಸ್​​ಆರ್​​ಟಿಸಿ ಮುಂದಾಗಿದ್ದು, ಮೇ 11ರಿಂದ ಜಾರಿಗೆ ಬರುವಂತೆ ಸಹಾಯವಾಣಿಯನ್ನು ತೆರೆದಿದೆ.

ksrtc
ಕೆಎಸ್​​ಆರ್​​ಟಿಸಿ
author img

By

Published : May 10, 2020, 7:32 PM IST

ಬೆಂಗಳೂರು: ಸೇವಾ ಸಿಂಧು ಇ-ಪಾಸ್ ಹೊಂದಿರುವವರಿಗೆ ಅಂತಾರಾಜ್ಯ ಸಾರಿಗೆ ಸೌಲಭ್ಯ ಆರಂಭಿಸಲು ಕೆಎಸ್​​ಆರ್​​ಟಿಸಿ ನಿಗಮ ಮುಂದಾಗಿದೆ. ಸಾಮಾನ್ಯ ಸಾರಿಗೆ, ನಾನ್ ಎಸಿ ಸ್ಲೀಪರ್​​, ರಾಜಹಂಸ ಬಸ್ ಸೇವೆ ಆರಂಭವಾಗಲಿದ್ದು, ಹೊರ ರಾಜ್ಯಗಳಿಗೆ ಬಸ್​ಗಳು ತೆರಳಲಿವೆ. ಒಂದು ಬಸ್​ನಲ್ಲಿ ಶೇ 50ರಷ್ಟು ಪ್ರಯಾಣಿಕರಿಗೆ ಆದ್ಯತೆ ನೀಡಲಾಗಿದೆ. ಫೋನ್ ಕಾಲ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇನ್ನು ಬಸ್ ಹೊರಡಲು ನಿಗದಿತ ಪ್ರಯಾಣಿಕರು ಭರ್ತಿಯಾಗಬೇಕು. ಈಗ ಹೊರ ರಾಜ್ಯಕ್ಕೆ ತೆರಳುವ ಪ್ರತಿಯೊಬ್ಬರಿಗೂ ವೈದ್ಯಕೀಯ ತಪಾಸಣೆ ಕಡ್ಡಾಯ ಮಾಡಲಾಗಿದೆ. ಕೆಎಸ್​ಆರ್​ಟಿಸಿ ನಿಗಮವು ಮೇ 11ರಿಂದ ಜಾರಿಗೆ ಬರುವಂತೆ ಈ ಕೆಳಗಿನಂತೆ ಸಹಾಯವಾಣಿ ತೆರೆದಿದೆ.

  • ತಮಿಳುನಾಡು/ಪಾಂಡಿಚೇರಿ: 7760990100, 7760990560, 7760990034, 7760990035, 7760991295
  • ಆಂಧ್ರಪ್ರದೇಶ/ತೆಲಂಗಾಣ : 7760990561, 7760990532, 7760990955, 7760990530, 7760990967
  • ಕೇರಳ: 7760990287, 7760990988, 7760990531, 6366423895, 6366423896

ಸೇವಾಸಿಂಧು ಹೊಂದಿರೋ ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಮೇಲಿನ ಸಂಖ್ಯೆಗೆ ಸಂಪರ್ಕಿಸಿ ಪ್ರಯಾಣ ಖಾತ್ರಿ ಪಡಿಸಿಕೊಳ್ಳಬೇಕೆಂದು ಕೆಎಸ್ಆರ್​ಟಿಸಿ ಪ್ರಕಟಣೆ ಹೊರಡಿಸಿದೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.