ಬೆಂಗಳೂರು: "ಸಾಲ ಮಾಡಿದರೂ ತುಪ್ಪ ತಿನ್ನಿಸಲಾಗದ ಬಜೆಟ್" ಎಂದು ರಾಜ್ಯ ಹಣಕಾಸು ಬಜೆಟ್ಟನ್ನು ಕಾಂಗ್ರೆಸ್ ಪಕ್ಷ ಒಂದು ವಾಕ್ಯದಲ್ಲಿ ವಿಶ್ಲೇಷಿಸಿದೆ.
ಬೋಗಸ್ ಬಜೆಟ್ ಎಂದು ಬಣ್ಣಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತದಿಂದ ತತ್ತರಿಸಿದ ಜನತೆಗೆ ಯಾವುದೇ ಭರವಸೆ ಮೂಡಿಸದ ಬೋಗಸ್ ಬಜೆಟ್ ಇದು. ಈ ಬಜೆಟ್ ಬಿಜೆಪಿಯ ಅಸಮರ್ಥತೆ ಹಾಗೂ ಅಜ್ಞಾನಕ್ಕೆ ಪ್ರತೀಕವಾದ "ಕೊರತೆ ಬಜೆಟ್" ಎಂದು ಹೇಳಿದೆ.
-
"ಸಾಲ ಮಾಡಿದರೂ ತುಪ್ಪ ತಿನ್ನಿಸಲಾಗದ ಬಜೆಟ್"#BogousBudget
— Karnataka Congress (@INCKarnataka) March 8, 2021 " class="align-text-top noRightClick twitterSection" data="
">"ಸಾಲ ಮಾಡಿದರೂ ತುಪ್ಪ ತಿನ್ನಿಸಲಾಗದ ಬಜೆಟ್"#BogousBudget
— Karnataka Congress (@INCKarnataka) March 8, 2021"ಸಾಲ ಮಾಡಿದರೂ ತುಪ್ಪ ತಿನ್ನಿಸಲಾಗದ ಬಜೆಟ್"#BogousBudget
— Karnataka Congress (@INCKarnataka) March 8, 2021
ರಾಜ್ಯ ಸರ್ಕಾರದ ಇಂದಿನ ಹಣಕಾಸು ಬಜೆಟ್ ಮಂಡನೆ ಕಾಂಗ್ರೆಸ್ ಪಕ್ಷವು ಉಭಯ ಸದನಗಳಲ್ಲಿಯೂ ಬಹಿಷ್ಕರಿಸಿ ಹೊರನಡೆದಿತ್ತು. ಸರ್ಕಾರ ಬಜೆಟ್ ಮಂಡಿಸುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.
-
'@BJP4Karnataka ದುರಾಡಳಿತದಿಂದ ತತ್ತರಿಸಿದ ಜನತೆಗೆ ಯಾವುದೇ ಭರವಸೆ ಮೂಡಿಸದ #BogousBudget ಇದು.
— Karnataka Congress (@INCKarnataka) March 8, 2021 " class="align-text-top noRightClick twitterSection" data="
ಈ ಬಜೆಟ್ ಬಿಜೆಪಿಯ ಅಸಮರ್ಥತೆ ಹಾಗೂ ಅಜ್ಞಾನಕ್ಕೆ ಪ್ರತೀಕವಾದ "ಕೊರತೆ ಬಜೆಟ್"
">'@BJP4Karnataka ದುರಾಡಳಿತದಿಂದ ತತ್ತರಿಸಿದ ಜನತೆಗೆ ಯಾವುದೇ ಭರವಸೆ ಮೂಡಿಸದ #BogousBudget ಇದು.
— Karnataka Congress (@INCKarnataka) March 8, 2021
ಈ ಬಜೆಟ್ ಬಿಜೆಪಿಯ ಅಸಮರ್ಥತೆ ಹಾಗೂ ಅಜ್ಞಾನಕ್ಕೆ ಪ್ರತೀಕವಾದ "ಕೊರತೆ ಬಜೆಟ್"'@BJP4Karnataka ದುರಾಡಳಿತದಿಂದ ತತ್ತರಿಸಿದ ಜನತೆಗೆ ಯಾವುದೇ ಭರವಸೆ ಮೂಡಿಸದ #BogousBudget ಇದು.
— Karnataka Congress (@INCKarnataka) March 8, 2021
ಈ ಬಜೆಟ್ ಬಿಜೆಪಿಯ ಅಸಮರ್ಥತೆ ಹಾಗೂ ಅಜ್ಞಾನಕ್ಕೆ ಪ್ರತೀಕವಾದ "ಕೊರತೆ ಬಜೆಟ್"
ವಿಧಾನಸಭೆ ಹಾಗೂ ವಿಧಾನ ಪರಿಷತ್ಗಳಲ್ಲಿ ಬಜೆಟ್ ಮಂಡನೆ ವೇಳೆ ಕಪ್ಪುಪಟ್ಟಿ ಧರಿಸಿ ತೆರಳಿದ್ದ ಕಾಂಗ್ರೆಸ್ ನಾಯಕರು ಆಯವ್ಯಯವನ್ನು ತಿರಸ್ಕರಿಸಿದ್ದರು. ಇದೀಗ ಪಕ್ಷದ ಅಧಿಕೃತ ಟ್ವೀಟ್ ಖಾತೆಯಲ್ಲಿ ಸಹ ಪ್ರಸಕ್ತ ಬಜೆಟ್ ಲೇವಡಿ ಮಾಡಲಾಗಿದೆ.