ಬೆಂಗಳೂರು: ರಾಜ್ಯದಲ್ಲಿ ಹಣ್ಣು, ತರಕಾರಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಕಳೆದ ಕೆಲ ದಿನಗಳಿಂದ ಟೊಮೆಟೊ, ಅವರೆಕಾಯಿ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಕ್ಕೇರಿತ್ತು. ಈಗ ಕೊಂಚ ಇಳಿಕೆ ಕಂಡು ಬಂದಿದ್ದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ರಸಪೂರಿ ಮಾವು-85 ರೂ, ಮಲ್ಲಿಕಾ ಮಾವು-85 ರೂ(ಇಳಿಕೆ), ಸಿಂಧೂರ- 66ರೂ(ಇಳಿಕೆ), ತೋತಾಪುರಿ-25 ರೂ(ಇಳಿಕೆ), ಬಂಗಾನಪಲ್ಲಿ-64 ರೂ, ಕೆಂಪು ಸೇಬು-210 ರೂ, ಗಾಲ ಸೇಬು- 229 ರೂ, ಶಿಮ್ಲಾ ಸೇಬು-159 ರೂ, ಫುಜಿ ಸೇಬು-260 ರೂ, ಮರ ಸೇಬು-258 ರೂ, ದಾಳಿಂಬೆ-230 ರೂ, ಸೀಬೆ ಹಣ್ಣು- 72 ರೂ, ಏಲಕ್ಕಿ ಬಾಳೆಹಣ್ಣು-78 ರೂ, ಪಚ್ ಬಾಳೆಹಣ್ಣು- 35 ರೂ(ಏರಿಕೆ), ಕಲ್ಲಂಗಡಿ ಹಣ್ಣು-17 ರೂ, ಕಲ್ಲಂಗಡಿ ಕಿರಣ್-13 ರೂ, ಕರ್ಬೂಜ 39 ರೂ(ಏರಿಕೆ), ಮೂಸಂಬಿ-75 ರೂ (ಏರಿಕೆ), ದ್ರಾಕ್ಷಿ-45 ರೂ, ನೀಲಿ ದ್ರಾಕ್ಷಿ- 45 ರೂ, ಪಪ್ಪಾಯ- 33 ರೂ.
ಬೆಂಗಳೂರಿನಲ್ಲಿ ತರಕಾರಿ ದರ (ಕೆಜಿಗೆ): ಬೆಟ್ಟದ ನೆಲ್ಲಿಕಾಯಿ-80 ರೂ., ಟೊಮೆಟೊ-59, ಆಲೂಗಡ್ಡೆ-30, ಈರುಳ್ಳಿ-19 (ಇಳಿಕೆ), ಸೌತೆಕಾಯಿ 23 (ಇಳಿಕೆ), ಮಾವಿನಕಾಯಿ-30, ಸೌತೆಕಾಯಿ-45, ದೊಡ್ಡ ಬದನೆ-49, ಹಸಿರು ಬದನೆ-39, ಮೆಣಸಿನಕಾಯಿ-39, ಬೀಟ್ ರೂಟ್-45, ಹಾಗಲಕಾಯಿ-48, ನವಿಲುಕೋಸು-52, ಬೂದುಗುಂಬಳ-35, ಬದನೆಕಾಯಿ- 44(ಇಳಿಕೆ), ನಾಗಪುರ ಬದನೆ-37, ತೊಂಡೆಕಾಯಿ-44, ಮೂಲಂಗಿ-30, ಚಪ್ಪರದ ಅವರೆಕಾಯಿ-78, ಹೀರೆಕಾಯಿ-55, ದೊಡ್ಡ ಮೆಣಸಿನಕಾಯಿ-68 (ಏರಿಕೆ), ಬೆಂಡೆಕಾಯಿ-28, ಕ್ಯಾರೇಟ್-55, ಹುರಳಿಕಾಯಿ-96, ಬೆಳ್ಳುಳ್ಳಿ-78, ಶುಂಠಿ-36, ನಿಂಬೆಹಣ್ಣು-119, ಮದ್ರಾಸ್ ಸೌತೆಕಾಯಿ-26, ಮರ ಗೆಣಸು-40, ನಾಟಿ ಟೊಮೆಟೊ-58(ಇಳಿಕೆ), ಕುಂಬಳಕಾಯಿ-29, ಬಜ್ಜಿ ಮೆಣಸಿನಕಾಯಿ-42, ನುಗ್ಗೇಕಾಯಿ ಒಂದಕ್ಕೆ-09 ರೂ., ಬಾಳೆಕಾಯಿ ಒಂದಕ್ಕೆ 15 ರೂ., ತೆಂಗಿನಕಾಯಿ ಒಂದಕ್ಕೆ 22ರೂ, ಮುಸುಕಿನ ಜೋಳ-13 ರೂ(ಏರಿಕೆ), ಎಲೆ ಕೋಸು 33 ರೂ., ಹೂ ಕೋಸು ಒಂದಕ್ಕೆ-18 ರೂ.
ಸೊಪ್ಪು ಒಂದು ಕಟ್ಟಿಗೆ: ದಂಟಿನ ಸೊಪ್ಪು ಹಸಿರು-12 ರೂ., ದಂಟಿನ ಸೊಪ್ಪು ಕೆಂಪು-10 ರೂ., ಕರಿಬೇವು-3 ರೂ., ಕೊತ್ತಂಬರಿ-12 ರೂ., ಮೆಂತೆ ಸೊಪ್ಪು-13 ರೂ., ಪುದೀನ ಸೊಪ್ಪು-06 ರೂ., ಪಾಲಕ್ ಸೊಪ್ಪು-07 ರೂ., ಈರುಳ್ಳಿ ಸೊಪ್ಪು-14 ರೂ., ಗೊಂಗುರ ಸೊಪ್ಪು- 14 ರೂ., ಬಸಲೆ ಸೊಪ್ಪು-09 ರೂ., ಸಬ್ಬಸ್ಸಿಗೆ ಸೊಪ್ಪು-12 ರೂ.
ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ-30, M.Z ಬಿನ್ಸ್- 40, ರಿಂಗ್ ಬಿನ್ಸ್-50, ಎಲೆಕೋಸು ಚೀಲಕ್ಕೆ-24, ಬೀಟ್ರೂಟ್-20, ಹೀರೆಕಾಯಿ-30, ಬೆಂಡೆಕಾಯಿ-20, ಹಾಗಲಕಾಯಿ-50, ಎಳೆ ಸೌತೆ-20, ಬಣ್ಣದ ಸೌತೆ-16, ಚವಳಿಕಾಯಿ-30, ತೊಂಡೆಕಾಯಿ-30, ನವಿಲುಕೋಸು-70, ಮೂಲಂಗಿ-30, ದಪ್ಪ ಮೆಣಸು-70, ಕ್ಯಾರೇಟ್-40, ನುಗ್ಗೆಕಾಯಿ-50, ಹೂ ಕೋಸು-400 ರೂ. ಚೀಲಕ್ಕೆ, ಟೊಮೆಟೊ-50, ನಿಂಬೆಹಣ್ಣು 100ಕ್ಕೆ 500 ರೂ., ಈರುಳ್ಳಿ-12ರಿಂದ 16, ಆಲೂಗೆಡ್ಡೆ-24, ಬೆಳ್ಳುಳ್ಳಿ-30ರಿಂದ60, ಸೀಮೆ ಬದನೆಕಾಯಿ-20, ಬದನೆಕಾಯಿ-20, ಪಡುವಲಕಾಯಿ-26, ಕುಂಬಳಕಾಯಿ-14, ಹಸಿ ಶುಂಠಿ-20, ಮಾವಿನ ಕಾಯಿ-26, ಕೊತ್ತಂಬರಿ ಸೊಪ್ಪು 100ಕ್ಕೆ- 240 ರೂ., ಸಬ್ಬಸಿಗೆ ಸೊಪ್ಪು100ಕ್ಕೆ -280, ಮೆಂತೆಸೊಪ್ಪು100ಕ್ಕೆ -280ರೂ., ಪಾಲಕ್ ಸೊಪ್ಪು-100ಕ್ಕೆ 200ರೂ, ಸೊಪ್ಪು100ಕ್ಕೆ-200 ರೂ., ಪುದೀನ ಸೊಪ್ಪು100ಕ್ಕೆ-260 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ: ಬೀನ್ಸ್-45 ರೂ., ಟೊಮೆಟೊ-42, ಬೆಂಡೆಕಾಯಿ- 10, ಸೌತೆಕಾಯಿ- 6, ಗುಂಡು ಬದನೆ-12, ಕುಂಬಳಕಾಯಿ-10, ಹೀರೆಕಾಯಿ- 20, ಪಡವಲಕಾಯಿ-20, ತೊಂಡೆಕಾಯಿ-17, ಹಾಗಲಕಾಯಿ-25, ದಪ್ಪ ಮೆಣಸು-70, ಸೋರೆಕಾಯಿ-20, ಬದನೆ ಕಾಯಿ ಬಿಳಿ- 18, ಕೋಸು-28, ಸೀಮೆ ಬದನೆ-22, ಮೆಣಸಿನಕಾಯಿ-20 ರೂ.
ದಾವಣಗೆರೆ ತರಕಾರಿ ದರ: ಟೊಮೆಟೊ-55 ರೂ(ಏರಿಕೆ), ಬೀನ್ಸ್-60, ದಪ್ಪ ಮೆಣಸಿನ ಕಾಯಿ-40(ಏರಿಕೆ), ಎಲೆಕೋಸು-20, ಕಡ್ಡಿ ಮೆಣಸಿನಕಾಯಿ-35(ಏರಿಕೆ), ಬೀಟ್ ರೂಟ್-16ರಿಂದ20 (ಏರಿಕೆ), ಬೆಂಡೆಕಾಯಿ-25(ಏರಿಕೆ), ಹೀರೇಕಾಯಿ-30, ಹಾಗಲಕಾಯಿ-35 (ಏರಿಕೆ), ಚವಳಿಕಾಯಿ-40, ಸೌತೆಕಾಯಿ-25(ಇಳಿಕೆ), ಕ್ಯಾರೇಟ್-50(ಇಳಿಕೆ), ಬಣ್ಣದ ಸೌತೆ-15(ಏರಿಕೆ), ನವಿಲು ಕೋಸು-40(ಏರಿಕೆ), ಮೂಲಂಗಿ-30, ಈರುಳ್ಳಿ-15, ನುಗ್ಗೆಕಾಯಿ- 60(ಏರಿಕೆ), ನಿಂಬೆಹಣ್ಣು 100ಕ್ಕೆ 250(ಇಳಿಕೆ), ಬದನೆ ಕಾಯಿ-20(ಇಳಿಕೆ), ಕುಂಬಳಕಾಯಿ-20, ಬೆಳ್ಳುಳ್ಳಿ-50, ಸೀಮೆ ಬದನೆಕಾಯಿ-30(ಇಳಿಕೆ), ಆಲೂಗೆಡ್ಡೆ-20(ಇಳಿಕೆ), ಹೂ ಕೋಸು- 35(ಇಳಿಕೆ), ಹಸಿ ಶುಂಠಿ-50 ರೂ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ... ಮಂಗಳೂರಲ್ಲಿ 13 ಪೈಸೆ ಇಳಿಕೆ