ಬೆಂಗಳೂರು: ರಾಜ್ಯದಲ್ಲಿಂದು 35,297 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, 344 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು 34,057 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ 14,74,678 ಮಂದಿ ಚೇತರಿಸಿಕೊಂಡಿದ್ದರೆ, ರಾಜ್ಯದಲ್ಲಿ 5,93,078 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 20,88,488 ಕ್ಕೆ ಏರಿಕೆಯಾಗಿದ್ದು, ಈವರೆಗೆ 20,712 ಜನ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 15,191 ಜನರಲ್ಲಿ ಕೋವಿಡ್ ದೃಢಪಟ್ಟಿದ್ದು, 161 ಜನ ಮೃತಪಟ್ಟಿದ್ದಾರೆ.
ಜಿಲ್ಲಾವಾರು ಮಾಹಿತಿ:
ಬಾಗಲಕೋಟೆ- 520
ಬಳ್ಳಾರಿ- 1865
ಬೆಳಗಾವಿ- 713
ಬೆಂ.ಗ್ರಾಮಾಂತರ -1079
ಬೀದರ್ -257
ಚಾಮರಾಜನಗರ -842
ಚಿಕ್ಕಬಳ್ಳಾಪುರ -354,
ಚಿಕ್ಕಮಗಳೂರು -445
ಚಿತ್ರದುರ್ಗ 292
ದ.ಕನ್ನಡ- 812
ದಾವಣಗೆರೆ -494
ಧಾರವಾಡ -737
ಗದಗ -430
ಹಾಸನ -792
ಹಾವೇರಿ- 160
ಕಲಬುರಗಿ- 497
ಕೊಡಗು -425
ಕೋಲಾರ- 488
ಕೊಪ್ಪಳ -437
ಮಂಡ್ಯ -1153
ಮೈಸೂರು -1260,
ರಾಯಚೂರು- 170,
ರಾಮನಗರ -518,
ಶಿವಮೊಗ್ಗ- 880
ತುಮಕೂರು- 1798,
ಉಡುಪಿ - 891
ಉ.ಕನ್ನಡ 791
ವಿಜಯಪುರ - 331,
ಯಾದಗಿರಿಯಲ್ಲಿ 675 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.