ETV Bharat / city

ಯಶವಂತಪುರ ಉಪಸಮರ, ಜವರಾಯಿಗೌಡ ವಿರುದ್ಧದ ಪ್ರತಿಗಳ ಹಂಚಿಕೆ: ಜೆಡಿಎಸ್ ಕಾರ್ಯಕರ್ತರಿಂದ ಆಕ್ರೋಶ - ಸೋಮಶೇಖರ್ ವಿರುದ್ಧ ಜವರಾಯೀಗೌಡ ಗೌಡ ಗೆಲುವು ಕಷ್ಟ

ಬಿಜೆಪಿ ಕಾರ್ಯಕರ್ತರು ಹಂಚಿದ್ದಾರೆ ಎನ್ನಲಾದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಕುರಿತ ಪ್ರತಿಗಳಿಗೆ ಜೆಡಿಎಸ್ ಕಾರ್ಯಕರ್ತರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

KN_BNG_05_YASHWANTHPURA_JDSBJPCADRES_SCRIPT_7201951
ಯಶವಂತಪುರ ಉಪಸಮರ, ಜವರಾಯಿಗೌಡ ವಿರುದ್ಧದ ಪ್ರತಿಗಳ ಹಂಚಿಕೆ: ಜೆಡಿಎಸ್ ಕಾರ್ಯಕರ್ತರಿಂದ ಆಕ್ರೋಶ
author img

By

Published : Dec 3, 2019, 11:30 PM IST

ಬೆಂಗಳೂರು: ಬಿಜೆಪಿ ಕಾರ್ಯಕರ್ತರು ಹಂಚಿದ್ದಾರೆ ಎನ್ನಲಾದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಕುರಿತ ಪ್ರತಿಗಳಿಗೆ ಜೆಡಿಎಸ್ ಕಾರ್ಯಕರ್ತರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಶವಂತಪುರ ಉಪಸಮರ, ಜವರಾಯಿಗೌಡ ವಿರುದ್ಧದ ಪ್ರತಿಗಳ ಹಂಚಿಕೆ: ಜೆಡಿಎಸ್ ಕಾರ್ಯಕರ್ತರಿಂದ ಆಕ್ರೋಶ

ಯಶವಂತಪುರ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರ ಇಂದು ತೆರೆ ಬಿದ್ದಿದ್ದು, ಸಂಜೆಯಿಂದ ಮನೆ ಮನೆಗೆ ತೆರಳಿ ಕಾರ್ಯಕರ್ತರು ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು 'ಸೋಮಶೇಖರ್ ವಿರುದ್ಧ ಜವರಾಯಿ ಗೌಡ ಗೆಲುವು ಕಷ್ಟ' ಎಂಬ ಶೀರ್ಷಿಕೆಯಡಿ ಪ್ರಕಟವಾದ ಟ್ಯಾಬ್ಲಾಯ್ಡ್ ಪತ್ರಿಕೆಯ ಪ್ರತಿಯನ್ನು ಹಂಚಲಾಗಿತ್ತು. ದೊಡ್ಡಬಿದರಕಲ್ಲು ವಾರ್ಡ್‌ನಲ್ಲಿ ಈ ಪ್ರತಿಗಳನ್ನು ಹಂಚುತ್ತಿದ್ದರು ಎನ್ನಲಾಗಿದೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರನ್ನು ಕಂಡ ಕೂಡಲೇ ಪ್ರತಿಗಳನ್ನು ಬಿಸಾಡಿ ಪರಾರಿಯಾಗಿದ್ದಾರೆ.

Intro:Body:KN_BNG_05_YASHWANTHPURA_JDSBJPCADRES_SCRIPT_7201951

ಯಶವಂತಪುರ ಉಪಸಮರ: ಜವರಾಯಿಗೌಡ ವಿರುದ್ಧದ ಪತ್ರಿಕಾ ವರದಿ ಪ್ರತಿಗಳ ಹಂಚಿಕೆ; ಜೆಡಿಎಸ್ ಕಾರ್ಯಕರ್ತರಿಂದ ಆಕ್ರೋಶ

ಬೆಂಗಳೂರು: ಬಿಜೆಪಿ ಕಾರ್ಯಕರ್ತರು ಹಂಚಿದ್ದಾರೆ ಎನ್ನಲಾದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಸೋಲುವ ಕುರಿತ ಪತ್ರಿಕಾ ವರದಿಯ ಪ್ರತಿಗಳಿಗೆ ಬೆಂಕಿ ಹಚ್ಚಿ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಶವಂತಪುರ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರ ಇಂದು ತೆರೆ ಬಿದ್ದಿದ್ದು, ಸಂಜೆಯಿಂದ ಮನೆ ಮನೆಗೆ ತೆರಳಿ ಕಾರ್ಯಕರ್ತರು ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು, ಸೋಮಶೇಖರ್ ವಿರುದ್ಧ ಜವರಾಯೀಗೌಡ ಗೌಡ ಗೆಲುವು ಕಷ್ಟ ಎಂಬ ಶೀರ್ಷಿಕೆಯಡಿ ಪ್ರಕಟವಾದ ಟ್ಯಾಬ್ಲಾಯ್ಡ್ ಪತ್ರಿಕೆಯ ಪ್ರತಿಯನ್ನು ಹಂಚಲಾಗಿತ್ತು. ಬಿಜೆಪಿ ಕಾರ್ಯಕರ್ತರು ಈ‌ ಪ್ರತಿಗಳನ್ನು ‌ಮನೆ ಮನೆಗೆ ಹಂಚಿದ್ದಾರೆ ಎಂಬುದು ಜೆಡಿಎಸ್ ಕಾರ್ಯಕರ್ತರ ಆರೋಪ.

ದೊಡ್ಡಬಿದರಕಲ್ಲು ವಾರ್ಡನ್ ನಲ್ಲಿ ಈ ಪ್ರತಿಗಳನ್ನು ಹಂಚುತ್ತಿದ್ದರು ಎನ್ನಲಾಗಿದೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರನ್ನು ಕಂಡ ಕೂಡಲೇ ಪತ್ರಿಕಾ ಪ್ರತಿಗಳನ್ನು ಬಿಸಾಡಿ ಕಾರ್ಯಕರ್ತರು ಪರಾರಿಯಗಿದ್ದಾರೆ. ಬಳಿಕ ಆ ಪತ್ರಿಕಾ ಪ್ರತಿಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದರು.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.