ETV Bharat / city

ಐಟಿ ದಾಳಿ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಪರಮೇಶ್ವರ್​​​​ ಆಪ್ತರಿಗೆ ನೋಟಿಸ್​​​ - IT attack case

ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಮೇಶ್ವರ್ ಅವರ ಆಪ್ತರಿಗೆ ಇಂದು ಕ್ವೀನ್ಸ್ ರಸ್ತೆಯ ಐಟಿ ಮುಖ್ಯ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿದೆ.

ಪರಮೇಶ್ವರ್
author img

By

Published : Oct 14, 2019, 9:59 AM IST

ಬೆಂಗಳೂರು: ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಮೇಶ್ವರ್ ಅವರ ಆಪ್ತರಿಗೆ ಇಂದು ಕ್ವೀನ್ಸ್ ರಸ್ತೆಯ ಐಟಿ ಮುಖ್ಯ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿದೆ..

ಆರ್.ಎಲ್.ಜಾಲಪ್ಪರ ಪುತ್ರ ರಾಜೇಂದ್ರ, ಹಾಗೆಯೇ ಮಾಜಿ ಡಿಸಿಎಂ ಪರಮೇಶ್ವರ್ ಸಹೋದರನ ಮಗ ಆನಂದ್ ಮತ್ತು ಶಿಕ್ಷಣ ಸಂಸ್ಥೆಗಳ ಮಾಲೀಕರು, ಸಂಬಂಧಿಕರು ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಮೆಡಿಕಲ್ ಸೀಟ್​ ಹಂಚಿಕೆಯಲ್ಲಿ ಹಗರಣ ನಡೆದಿರುವ ಶಂಕೆ ಹಿನ್ನೆಲೆ ಪರಮೇಶ್ವರ್​ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ಇದೇ ತಿಂಗಳ 10ರಂದು ದಾಳಿ ನಡೆಸಿ, ಸತತ ಮೂರು ದಿನಗಳ ಕಾಲ ಶೋಧ ನಡೆಸಿದ್ದರು.

Intro:ರಾಜ್ಯದಲ್ಲಿ ನಡೆದಿದ್ದ ಐಟಿ ದಾಳಿ ಪ್ರಕರಣ..!
ಇಂದು ಹಲವರು ಐಟಿ ಅಧಿಕಾರಿಗಳ ಮುಂದೆ ಹಾಜರಾಗಲು ನೋಟಿಸ್

ಡಾ.ಜಿ ಪರಮೇಶ್ವರ್ ಒಡೆತನಕ್ಕೆ ಸೇರಿದ ಹಲವೆಡೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವೀನ್ಸ್ ರಸ್ತೆಯ ಐಟಿ ಮುಖ್ಯ ಕಚೇರಿಗೆ
ಇಂದು ಪರಮೇಶ್ವರ್ ಆಪ್ತರನ್ನ ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದಾರೆ.ಆರ್ ಎಲ್ ಜಾಲಪ್ಪನ ಪುತ್ರ ರಾಜೇಂದ್ರ ಹಾಗೆ ಮಾಜಿ ಡಿಸಿಎಂ ಪರಮೇಶ್ವರ್ ಸಹೋದರನ ಮಗ ಆನಂದ್ ಹಾಗೆ ಶಿಕ್ಷಣ ಸಂಸ್ಥೆಗಳ ಮಾಲೀಕರು, ಸಂಬಂಧಿಕರು ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಮೆಡಿಕಲ್ ಸೀಟ್ ನಲ್ಲಿ ಹಂಚಿಕೆ ಹಗರಣ ಮಾಡಿರುವ ಶಂಕೆ ಹಿನ್ನಲೆ . ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ಇದೇ ತಿಂಗಳ ೧೦ರಂದು ದಾಳಿ ನಡೆಸಿ ಸತತ ಮೂರು ದಿನಗಳ ಕಾಲ ಶೋಧ ಮುಂದುವರೆಸಿದ್ದರು.

ಪರಮೇಶ್ವರ್ ಆಪ್ತರು ಮೆಡಿಕಲ್ ಸೀಟ್ ಗಳನ್ನು ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ನೀಡಬೇಕಿದ್ದ ಸೀಟುಗಳನ್ನ ದುರುದ್ದೇಶದಿಂದ ಬೇರೆಯವರಿಗೆ ಅಕ್ರಮ ಹಣ ಸ್ವೀಕರಾ ಮಾಡಿ ಮಧ್ಯವರ್ತಿಗಳ ಮೂಲಕ ಎಂಬಿಬಿಎಸ್ ಹಾಗೂ ಪಿಜಿ ಸೀಟ್ ಮಾರಾಟ ಮಾಡಿರುವುದು ತನೀಕೆಯಲ್ಲಿ ಪತ್ತೆಯಾಗಿದ್ದು ಸದ್ಯ ಪರಮೇಶ್ವರ್ ಆಪ್ತರನ್ನ ವಿಚಾರಣೆಗೆ ಕರೆದಿದ್ದಾರೆ. Body:KN_bNG_01_IT_7204498Conclusion:KN_bNG_01_IT_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.