ETV Bharat / city

ಜೆಡಿಎಸ್ ಈ ಸ್ಥಿತಿಗೆ ಮೈತ್ರಿ ಒಳಜಗಳವೇ ಕಾರಣ ಎಂದ್ರು ಜೆಡಿಎಸ್​​ನ ಈ ನಾಯಕ

author img

By

Published : May 24, 2019, 10:13 AM IST

ಲೋಕ ಸಮರದ ಫಲಿತಾಂಶದಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿ ಗೆದ್ದು ಬೀಗಿದೆ. ರಾಜ್ಯದಲ್ಲಿ ಜೆಡಿಎಸ್​ ಹಾಗೂ ಕಾಂಗ್ರೆಸ್​ ತಲಾ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದು, 25 ಕ್ಷೇತ್ರಗಳಲ್ಲಿ ಕಮಲ ಅರಳಿದೆ. ಇನ್ನು ಈ ಹಿನ್ನಡೆಗೆ ಒಂದು ರೀತಿಯಲ್ಲಿ ಮೈತ್ರಿಯಲ್ಲಿನ ಒಳಜಗಳವೇ ಕಾರಣ ಎಂದು ಜೆಡಿಎಸ್​​​ ಮುಖಂಡ ಬಿ ಎಂ ಫಾರೂಕ್​ ಹೇಳಿದ್ದಾರೆ.

ಬಿ ಎಂ ಫಾರೂಕ್

ಬೆಂಗಳೂರು: ಚುನಾವಣೆಯಲ್ಲಿ ಜೆಡಿಎಸ್ ​ಹಿನ್ನಡೆ ಅನುಭವಿಸಲು ಮೈತ್ರಿಯಲ್ಲಿನ ಒಳಜಗಳವೇ ಕಾರಣ ಎಂದು ಜೆಡಿಯಸ್​ ಮುಖಂಡ ಬಿ ಎಂ ಫಾರೂಕ್ ಹೇಳಿದ್ದಾರೆ.

ಇನ್ನು ಮುಖ್ಯವಾಗಿ ಬಿಜೆಪಿಯ ಈ ಮುನ್ನಡೆಗೆ ಪುಲ್ವಾಮ ಹಾಗೂ ಬಾಲಾಕೋಟ್ ದಾಳಿ ಕಾರಣ. ಉತ್ತರದ ಹಿಂದಿ ರಾಜ್ಯಗಳಲ್ಲಿ ಈ ದಾಳಿ ತುಂಬಾ ಪ್ರಭಾವ ಬೀರಿದೆ ಎಂದಿದ್ದಾರೆ.

ಜೆಡಿಎಸ್​​ನ ನಾಯಕ ಬಿ ಎಂ ಫಾರೂಕ್

ಫಲಿತಾಂಶದಲ್ಲಿ ರಾಜ್ಯ ಸೇರಿದಂತೆ ದೇಶದಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿ ಗೆದ್ದು ಬೀಗಿದೆ. ರಾಜ್ಯದಲ್ಲಿ ಜೆಡಿಎಸ್​ ಹಾಗೂ ಕಾಂಗ್ರೆಸ್​ ತಲಾ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

Intro:Body:ಜೆಡಿಎಸ್ ಈ ಸ್ಥಿತಿಗೆ ಮೈತ್ರಿಯಲ್ಲಿನ ಒಳಜಗಳವೇ ಕಾರಣ: ಬಿ.ಎಲ್.ಫಾರೂಕ್

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದಿಂದ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿದ್ದಾರೆ.
ಹಾಲಿ ಸಚಿವ ಸಾ.ರಾ.ಮಹೇಶ್, ಶಿವಲಿಂಗೇಗೌಡ, ವೈಎಸ್ ವಿ ದತ್ತ‌,‌ ಕುಪೇಂದ್ರ ರೆಡ್ಡಿ ಸೇರಿದಂತೆ ಹಲವರು ಮುಖಂಡರು ಗೌಡರ ನಿವಾಸಕ್ಕೆ ಆಗಮಿಸಿ ಮುಂದಿನ ರಾಜಕೀಯ ಬೆಳವಣಿಗೆ ಚರ್ಚೆ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಸೋಲಲು‌ ಕಾರಣಗಳೇನು ? ಮುಖ್ಯವಾಗಿ ಮಂಡ್ಯದಲ್ಲಿ‌ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣಗಳ ಬಗ್ಗೆ ಆತ್ಮಾಲೋಕನ ಮಾಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ದೇವೇಗೌಡರ ಮನೆ ಬಿ.ಎಲ್ ಫಾರೂಕ್ ಮಾತನಾಡಿ ಜೆಡಿಎಸ್ ಈ ಸ್ಥಿತಿಗೆ ಮೈತ್ರಿಯಲ್ಲಿನ ಒಳಜಗಳ ಕಾರಣ. ಇನ್ನೂ ಕೆಲವು ಸುತ್ತಿನ ಮತ ಏಣಿಕೆ ಬಾಕಿ ಇದೆ ನೋಡೋಣ. ಇನ್ನು ಬಿಜೆಪಿ ಈ ಗೆಲುವಿಗೆ ಪುಲ್ವಾಮ ಹಾಗೂ ಬಾಲಾಕೋಟ್ ದಾಳಿ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.