- 1971ರ ಪಾಕ್ ವಿರುದ್ಧ ಭಾರತ ಗೆಲುವು ಹಿನ್ನೆಲೆಯಲ್ಲಿ 50ನೇ ವಾರ್ಷಿಕೋತ್ಸವದ 'ಸ್ವರ್ನಿಮ್ ವಿಜಯ್ ಮಶಾಲ್'ನಲ್ಲಿ ಪ್ರಧಾನಿ ಮೋದಿ ಭಾಗಿ
- ಗ್ರಾ.ಪಂ. ಚುನಾವಣೆಯ 2ನೇ ಹಂತದ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
- ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಬೆಂಗಳೂರಿನಲ್ಲಿ ರಾಜ್ಯ ರೈತರ ಧರಣಿ
- ಬೆಂಗಳೂರಿನಲ್ಲಿ ನಡೆಯಲಿರುವ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಭಾಗಿ
- ಡ್ರಗ್ಸ್ ಜಾಲದ ನಂಟಿನ ಆರೋಪ ಪ್ರಕರಣದಲ್ಲಿ ಎನ್‌ಸಿಬಿಯಿಂದ ನಟ ಅರ್ಜುಲ್ ರಾಂಪಾಲ್ ವಿಚಾರಣೆ
- ರಾಷ್ಟ್ರ ರಾಜಧಾನಿಯಲ್ಲಿ ಸ್ಪಾಗಳನ್ನು ತೆರೆಯುವ ವಿಚಾರ ಸಂಬಂಧ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ
- ಕೇರಳದಲ್ಲಿಂದು ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆ
- ಟಿಆರ್‌ಪಿ ಹಗರಣ ಸಂಬಂಧ ಜೈಲಿನಲ್ಲಿರುವ ಖಾಸಗಿ ಚಾನೆಲ್ ಸಿಇಒ ವಿಕಾಸ್ ಖಾಂಚಂದಾನಿ ಜಾಮೀನು ಅರ್ಜಿ ವಿಚಾರಣೆ
- ಜಮ್ಮು-ಕಾಶ್ಮೀರದಲ್ಲಿ ಡಿಡಿಸಿ 7ನೇ ಹಂತದ 31 ಕ್ಷೇತ್ರಗಳಲ್ಲಿ ಮತದಾನ
- ಅಥಣಿಯಲ್ಲಿ ಪಂಚಮಸಾಲಿ ಸಮಾಜದ ಸಮುದಾಯ ಭವನ ಭೂಮಿಪೂಜೆ; ಹರಿಹರ ಪಂಚಮಸಾಲಿ ಶ್ರೀಗಳಿಂದ ಸ್ಥಳ ವೀಕ್ಷಣೆ
- ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವೆ ರೇಣುಕಾ ರಾಜೇಂದ್ರನ್ ಅಂತ್ಯಕ್ರಿಯೆ
- ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬ
- ದೆಹಲಿಯ ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ 8 ವರ್ಷ
- ಐಎಸ್‌ಎಲ್ ಫುಟ್‌ಬಾಲ್ ಟೂರ್ನಿಯಲ್ಲಿ ಸಂಜೆ ಎಟಿಕೆ ಬಗಾನ್-ಎಫ್‌ಸಿ ಗೋವಾ ಮುಖಾಮುಖಿ
ಗ್ರಾ.ಪಂ.ಚುನಾವಣೆ 2ನೇ ಹಂತದ ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಪ್ರಮುಖ ಕಾರ್ಯಕ್ರಮಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..
ಗ್ರಾ.ಪಂ.ಚುನಾವಣೆ 2ನೇ ಹಂತದ ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
- 1971ರ ಪಾಕ್ ವಿರುದ್ಧ ಭಾರತ ಗೆಲುವು ಹಿನ್ನೆಲೆಯಲ್ಲಿ 50ನೇ ವಾರ್ಷಿಕೋತ್ಸವದ 'ಸ್ವರ್ನಿಮ್ ವಿಜಯ್ ಮಶಾಲ್'ನಲ್ಲಿ ಪ್ರಧಾನಿ ಮೋದಿ ಭಾಗಿ
- ಗ್ರಾ.ಪಂ. ಚುನಾವಣೆಯ 2ನೇ ಹಂತದ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
- ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಬೆಂಗಳೂರಿನಲ್ಲಿ ರಾಜ್ಯ ರೈತರ ಧರಣಿ
- ಬೆಂಗಳೂರಿನಲ್ಲಿ ನಡೆಯಲಿರುವ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಭಾಗಿ
- ಡ್ರಗ್ಸ್ ಜಾಲದ ನಂಟಿನ ಆರೋಪ ಪ್ರಕರಣದಲ್ಲಿ ಎನ್‌ಸಿಬಿಯಿಂದ ನಟ ಅರ್ಜುಲ್ ರಾಂಪಾಲ್ ವಿಚಾರಣೆ
- ರಾಷ್ಟ್ರ ರಾಜಧಾನಿಯಲ್ಲಿ ಸ್ಪಾಗಳನ್ನು ತೆರೆಯುವ ವಿಚಾರ ಸಂಬಂಧ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ
- ಕೇರಳದಲ್ಲಿಂದು ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆ
- ಟಿಆರ್‌ಪಿ ಹಗರಣ ಸಂಬಂಧ ಜೈಲಿನಲ್ಲಿರುವ ಖಾಸಗಿ ಚಾನೆಲ್ ಸಿಇಒ ವಿಕಾಸ್ ಖಾಂಚಂದಾನಿ ಜಾಮೀನು ಅರ್ಜಿ ವಿಚಾರಣೆ
- ಜಮ್ಮು-ಕಾಶ್ಮೀರದಲ್ಲಿ ಡಿಡಿಸಿ 7ನೇ ಹಂತದ 31 ಕ್ಷೇತ್ರಗಳಲ್ಲಿ ಮತದಾನ
- ಅಥಣಿಯಲ್ಲಿ ಪಂಚಮಸಾಲಿ ಸಮಾಜದ ಸಮುದಾಯ ಭವನ ಭೂಮಿಪೂಜೆ; ಹರಿಹರ ಪಂಚಮಸಾಲಿ ಶ್ರೀಗಳಿಂದ ಸ್ಥಳ ವೀಕ್ಷಣೆ
- ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವೆ ರೇಣುಕಾ ರಾಜೇಂದ್ರನ್ ಅಂತ್ಯಕ್ರಿಯೆ
- ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬ
- ದೆಹಲಿಯ ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ 8 ವರ್ಷ
- ಐಎಸ್‌ಎಲ್ ಫುಟ್‌ಬಾಲ್ ಟೂರ್ನಿಯಲ್ಲಿ ಸಂಜೆ ಎಟಿಕೆ ಬಗಾನ್-ಎಫ್‌ಸಿ ಗೋವಾ ಮುಖಾಮುಖಿ
Last Updated : Dec 16, 2020, 6:59 AM IST