ETV Bharat / city

ಹೊಸ ಸಂಪುಟದ ನೂತನ ಸಚಿವರಿಗೆ ಖಾತೆಗಳ ಹಂಚಿಕೆ: ಯಾರ‍್ಯಾರಿಗೆ ಯಾವ ಖಾತೆ.. ಇಲ್ಲಿದೆ ಸಂಪೂರ್ಣ ವಿವರ - ಕರ್ನಾಟಕ ಕ್ಯಾಬಿನೆಟ್ ವಿಸ್ತರಣೆ

ಬೆಂಗಳೂರು: ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಪ್ರಕ್ರಿಯೆ ಮುಗಿದಿದ್ದು, ಸಂಪುಟದ 29 ಮಂದಿಗೆ ಖಾತೆ ಹಂಚಿಕೆ ಮಾಡಲಾಗಿದೆ.

Karnataka Cabinet ministers portfolios
ಹೊಸ ಸಂಪುಟದ ನೂತನ ಸಚಿವರಿಗೆ ಖಾತೆಗಳ ಹಂಚಿಕೆ: ಯಾರ್ಯಾರಿಗೆ ಯಾವ ಖಾತೆ.. ಇಲ್ಲಿದೆ ಸಂಪೂರ್ಣ ವಿವರ
author img

By

Published : Aug 7, 2021, 11:48 AM IST

Updated : Aug 7, 2021, 4:02 PM IST

ಬೆಂಗಳೂರು: ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಪ್ರಕ್ರಿಯೆ ಮುಗಿದಿದ್ದು, ಸಂಪುಟದ 29 ಮಂದಿಗೆ ಖಾತೆ ಹಂಚಿಕೆ ಮಾಡಲಾಗಿದೆ.

  1. ಸಿಎಂ ಬಸವರಾಜ ಬೊಮ್ಮಾಯಿ ಹಣಕಾಸು, ಗುಪ್ತಚರ, ಬೆಂಗಳೂರು ಅಭಿವೃದ್ಧಿ, ಡಿಪಿಎಆರ್ ಸೇರಿದಂತೆ ಇತರ ಹಂಚದ ಖಾತೆಗಳು
  2. ಆರಗ ಜ್ಞಾನೇಂದ್ರ ಗೃಹ ಖಾತೆ
  3. ಮುರುಗೇಶ್ ನಿರಾಣಿ ಕೈಗಾರಿಕೆ ಖಾತೆ
  4. ಶ್ರೀರಾಮುಲು ಸಾರಿಗೆ ಹಾಗೂ ಎಸ್ ಟಿ ಕಲ್ಯಾಣ ಖಾತೆ
  5. ಸುನಿಲ್ ಕುಮಾರ್ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಖಾತೆ
  6. ಆರ್.ಅಶೋಕ್​ ಕಂದಾಯ ಇಲಾಖೆ ಮುಂದುವರಿಕೆ
  7. ಸಿ.ಸಿ.ಪಾಟೀಲ್​​ ಲೋಕೋಪಯೋಗಿ
  8. ಗೋವಿಂದ ಕಾರಜೋಳ ಜಲಸಂಪನ್ಮೂಲ ಖಾತೆ
  9. ಮುನಿರತ್ನ ತೋಟಗಾರಿಕೆ, ಯೋಜನೆ ಮತ್ತು ಸಾಂಖ್ಯಿಕ ಖಾತೆ
  10. ಉಮೇಶ್ ಕತ್ತಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ
  11. ಮಾಧುಸ್ವಾಮಿ ಕಾನೂನು ಹಾಗೂ ಸಂಸದೀಯ ವ್ಯವಹಾರ/ ಸಣ್ಣ ನೀರಾವರಿ ಖಾತೆ
  12. ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ
  13. ಕೋಟಾ ಶ್ರೀನಿವಾಸ್ ಪೂಜಾರಿ ಸಮಾಜಕಲ್ಯಾಣ/ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ
  14. ವಿ.ಸೋಮಣ್ಣ ವಸತಿ ಖಾತೆ
  15. ಶಂಕರ್ ಪಾಟೀಲ್ ಮುನೇನಕೊಪ್ಪ ಕೈಮಗ್ಗ ‌ಮತ್ತು ಜವಳಿ, ಸಕ್ಕರೆ ಖಾತೆ
  16. ಬಿ.ಸಿ.ಪಾಟೀಲ್​​ ಕೃಷಿ ಖಾತೆ
  17. ಶಶಿಕಲಾ ಜೊಲ್ಲೆ ಮುಜರಾಯಿ, ವಕ್ಫ್ ಮತ್ತು ಹಜ್ ಖಾತೆ
  18. ಎಸ್ ಟಿ ಸೋಮಶೇಖರ್ ಸಹಕಾರ ಖಾತೆ
  19. ಡಾ.ಸಿ.ಎನ್.ಅಶ್ವತ್ಥನಾರಾಯಣ ಉನ್ನತ ಶಿಕ್ಷಣ, ಐಟಿ-ಬಿಟಿ ಖಾತೆ
  20. ಕೆ.ಗೋಪಾಲಯ್ಯ ಅಬಕಾರಿ ಖಾತೆ
  21. ಡಾ. ಸುಧಾಕರ್​​ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
  22. ಕೆ.ಸಿ.ನಾರಾಯಣಗೌಡ ರೇಷ್ಮೆ, ಕ್ರೀಡೆ, ಯುವಜನ ಸಬಲೀಕರಣ ಖಾತೆ
  23. ಬೈರತಿ ಬಸವರಾಜ್​ ನಗರಾಭಿವೃದ್ಧಿ ಖಾತೆ
  24. ಹಾಲಪ್ಪ ಆಚಾರ್​ ಗಣಿ ಮತ್ತು ಭೂ ವಿಜ್ಞಾನ ಖಾತೆ/ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ
  25. ಆನಂದ್ ಸಿಂಗ್​ ಪ್ರವಾಸೋದ್ಯಮ
  26. ಪ್ರಭು ಚವ್ಹಾಣ್​ ಪಶು ಸಂಗೋಪನೆ ಖಾತೆ
  27. ಬಿ.ಸಿ.ನಾಗೇಶ್ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಖಾತೆ
  28. ಎಸ್.ಅಂಗಾರ ಬಂದರು ಮತ್ತು ಮೀನುಗಾರಿಕೆ
  29. ಶಿವರಾಂ ಹೆಬ್ಬಾರ್ ಕಾರ್ಮಿಕ ಖಾತೆ
  30. ಎಂ.ಟಿ.ಬಿ ನಾಗರಾಜ್​ ಪೌರಾಡಳಿತ/ಸಣ್ಣ ಕೈಗಾರಿಕೆ ಖಾತೆ

Last Updated : Aug 7, 2021, 4:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.