ETV Bharat / city

ಗೂಗಲ್​ನಲ್ಲಿ ಕನ್ನಡಕ್ಕೆ ಅವಮಾನ:'ಕೊಳಕು ಭಾಷೆ' ಎಂದವರ ವಿರುದ್ಧ ತೊಡೆ ತಟ್ಟಿದ ಕನ್ನಡಿಗರು - karnataka

ಯಾರೋ ಪಾಪಿಗಳು ಮಾಡಿರೋ ಕಿತಾಪತಿಯಿಂದ ಗೂಗಲ್ ನಲ್ಲಿ ಭಾರತದಲ್ಲಿರುವ ಕೊಳಕು ಭಾಷೆ (ugliest language in india) ಎಂದು ಹುಡುಕಿದರೆ ಕನ್ನಡ ಎಂದು ತೊರಿಸುತ್ತಿದೆ. ದಯವಿಟ್ಟು ಎಲ್ಲರೂ ಫೀಡ್ ಬ್ಯಾಕ್​ಗೆ ಹೋಗಿ ರಿಪೋರ್ಟ್ ಮಾಡಿ ಮತ್ತು ಇದನ್ನು ಹೆಚ್ಚು ಶೇರ್ ಮಾಡಿ ಎಂದ ಅಭಿಯಾನ ಇಂದು ಬೆಳಗ್ಗೆಯಿಂದಲೇ ಶುರು ಮಾಡಲಾಗಿದೆ.

google-showing-kannada-as-ugliest-language-in-india
ಟಿಎಸ್​ ನಾಗಾಭರಣ
author img

By

Published : Jun 3, 2021, 4:55 PM IST

ಬೆಂಗಳೂರು: ಗೂಗಲ್​ನಲ್ಲಿ 'ಭಾರತದ ಕೊಳಕು ಭಾಷೆ' ಯಾವುದು ಎಂದು ಹುಡುಕಿದರೆ 'ಕನ್ನಡ' ಎಂದು ತೋರಿಸುತ್ತಿದೆ. ಇದು ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್​. ನಾಗಾಭರಣ ಕಿಡಿಕಾರಿದ್ದಾರೆ.

google-showing-kannada-as-ugliest-language-in-india
ಕಿಡಿಗೇಡಿಗಳಿಂದ ಗೂಗಲ್​ನಲ್ಲಿ ಕನ್ನಡಕ್ಕೆ ಅವಮಾನ

ಯಾರೋ ಪಾಪಿಗಳು ಮಾಡಿರೋ ಕಿತಾಪತಿಯಿಂದ ಗೂಗಲ್ ನಲ್ಲಿ ಭಾರತದಲ್ಲಿರುವ ಕೊಳಕು ಭಾಷೆ (ugliest language in india) ಎಂದು ಹುಡುಕಿದರೆ ಕನ್ನಡ ಎಂದು ತೊರಿಸುತ್ತಿದೆ. ದಯವಿಟ್ಟು ಎಲ್ಲರೂ ಫೀಡ್ ಬ್ಯಾಕ್​ಗೆ ಹೋಗಿ ರಿಪೋರ್ಟ್ ಮಾಡಿ ಮತ್ತು ಇದನ್ನು ಹೆಚ್ಚು ಶೇರ್ ಮಾಡಿ ಎಂದ ಅಭಿಯಾನ ಇಂದು ಬೆಳಗ್ಗೆಯಿಂದಲೇ ಶುರು ಮಾಡಲಾಗಿದೆ.

google-showing-kannada-as-ugliest-language-in-india
ಗೂಗಲ್​ನಲ್ಲಿ 'ಭಾರತದ ಕೊಳಕು ಭಾಷೆ' ಯಾವುದು ಎಂದು ಹುಡುಕಿದರೆ 'ಕನ್ನಡ' ಎಂದು ತೋರಿಸುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನಾಗಾಭರಣ ಅವರು, ಗೂಗಲ್​ನಲ್ಲಿ ಕನ್ನಡಕ್ಕೆ ಅವಮಾನ ಆಗುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ, ಗುರುಗಾಂವ್​ನಲ್ಲಿರುವ ಗೂಗಲ್ ಕಚೇರಿಯ ಅಧಿಕಾರಿಗಳ ಜೊತೆ ಮಾತನಾಡಿ, ಮಧ್ಯಾಹ್ನ 3 ಗಂಟೆಗೆ ಸರಿ ಪಡಿಸಲಾಯಿತು ಎಂದು ತಿಳಿಸಿದರು.

ಗೂಗಲ್​ನಲ್ಲಿ ಕನ್ನಡಕ್ಕೆ ಅವಮಾನ ಪ್ರಕರಣದ ಕುರಿತು ಟಿ.ಎಸ್​.ನಾಗಾಭರಣ ಪ್ರತಿಕ್ರಿಯೆ

ಇದು ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯ. ಕನ್ನಡಕ್ಕೆ ಯಾವಾಗ ಈ ರೀತಿಯ ಅವಮಾನ, ಅನ್ಯಾಯಗಳು ಆಗುತ್ತವೆ ಆಗ ಪ್ರತಿಯೊಬ್ಬ ಕನ್ನಡಿಗರು ಕೈ ಜೋಡಿಸಬೇಕು ಎಂದು ಜನರಿಗೆ ಟಿ.ಎಸ್ ನಾಗಾಭರಣ ಅವರು ಕರೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.