ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಹೀಗಿದೆ.
ನಗರ | ಚಿನ್ನ 22K | ಚಿನ್ನ 24K | ಬೆಳ್ಳಿ |
ಬೆಂಗಳೂರು | 4,860 ರೂ. | 5,282 ರೂ. | 59.6 ರೂ. |
ಮಂಗಳೂರು | 4,820 ರೂ. | 5,258 ರೂ. | 64.80 ರೂ. |
ಹುಬ್ಬಳ್ಳಿ | 4,830 ರೂ. | 5,072 ರೂ. | 64 ರೂ. |
ಮೈಸೂರು | 4,920 ರೂ. | 5,448 ರೂ. | 61.30 ರೂ. |
ಬೆಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 22ರೂ., 24K ಚಿನ್ನದ ದರದಲ್ಲಿ 24ರೂ. ಏರಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 40ರೂ., 24K ಚಿನ್ನದ ದರದಲ್ಲಿ 43 ರೂ. ಏರಿಕೆ ಆಗಿದೆ. ಮೈಸೂರಲ್ಲಿ 22K ಚಿನ್ನದ ಬೆಲೆಯಲ್ಲಿ 30 ರೂ ಹಾಗೂ 24K ಬಂಗಾರದ ದರದಲ್ಲಿ 31 ರೂ ಏರಿಕೆಯಾಗಿದೆ.
ಇದನ್ನೂ ಓದಿ: ಬಾಡಿಗೆ ಮೇಲೆ ಶೇ 18 ಜಿಎಸ್ಟಿ: ಯಾರಿಗೆಲ್ಲ ಅನ್ವಯ?