ಬೆಂಗಳೂರು: ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್ಗೆ ₹96.72 ಇದ್ದು, ಲೀಟರ್ ಡೀಸೆಲ್ ಬೆಲೆ ₹ 89.62 ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ₹111.35, ಡೀಸೆಲ್ ₹97.28ಕ್ಕೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 102.63 ರೂ. ಹಾಗೂ ಲೀಟರ್ ಡೀಸೆಲ್ ದರ 94.24 ರೂ. ಇದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 106.03 ರೂ. ಡೀಸೆಲ್ ಬೆಲೆ ಲೀಟರ್ಗೆ 92.76 ರೂ. ನಿಗದಿಯಾಗಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ:
ನಗರಗಳು | ಪೆಟ್ರೋಲ್ | ಡೀಸೆಲ್ |
ಬೆಂಗಳೂರು | 101.96 ರೂ. | 87.91 ರೂ. |
ಮೈಸೂರು | 101.44 ರೂ. | 87.43 ರೂ. |
ಹುಬ್ಬಳ್ಳಿ | 101.65 ರೂ. | 87.65 ರೂ. |
ಮಂಗಳೂರು | 101.41 ರೂ. | 87.38 ರೂ. |
ಶಿವಮೊಗ್ಗ | 103.75 ರೂ. | 89.14 ರೂ. |
ಬೆಳಗಾವಿ | 101 ರೂ. | 87 ರೂ. |
ದಾವಣಗೆರೆ | 103.95 ರೂ | 89.52 ರೂ. |
ಇದನ್ನೂ ಓದಿ: ತರಕಾರಿ ಬೆಲೆಯಲ್ಲಿ ಏರಿಳಿತ: ಯಾವ ನಗರದಲ್ಲಿ ಎಷ್ಟು ದರ?