ETV Bharat / city

ಕಾಡಿನ ಹುಲಿ - ಸಫಾರಿ ಹುಲಿ ನಡುವಿನ ಕಾದಾಟ...! ವಿಡಿಯೋ ವೈರಲ್...​ - ವಿಡಿಯೋ ವೈರಲ್​

ಬನ್ನೇರುಘಟ್ಟ ಬಯೋಲಾಜಿಕಲ್ ಸಫಾರಿಯಲ್ಲಿ ಕಾಡಿನ ಹುಲಿ ಹಾಗು ಸಫಾರಿ ಹುಲಿಯ ನಡುವೆ ಕಾದಾಟ ನಡೆದಿದ್ದು, ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ.

ಕಾಡಿನ ಹುಲಿ - ಸಫಾರಿ ಹುಲಿ ನಡುವಿನ ಕಾದಾಟ
author img

By

Published : Aug 13, 2019, 3:43 AM IST

Updated : Aug 13, 2019, 12:14 PM IST

ಆನೇಕಲ್: ಬನ್ನೇರುಘಟ್ಟ ಬಯೋಲಾಜಿಕಲ್ ಸಫಾರಿಯಲ್ಲಿ ಕಾಡಿನ ಹುಲಿ ಹಾಗು ಸಫಾರಿ ಹುಲಿಯ ನಡುವೆ ಕಾದಾಟ ನಡೆದಿದ್ದು, ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ಹೌದು, ಕಾಡಿನ ಹುಲಿ ಹಾಗು ಸಫಾರಿ ಹುಲಿಯ ನಡುವೆ ಕಾದಾಟ ನಡೆದಿರುವುದನ್ನು ಪ್ರಾಣಿ ಪ್ರಿಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದರು. ಇದನ್ನು ಅಧಿಕೃತವಾಗಿ ಕರ್ನಾಟಕ ಅರಣ್ಯ ಇಲಾಖೆ ಪೇಜ್​ನಲ್ಲಿ ಪ್ರಕಟ ಮಾಡಲಾಗಿದೆ. ಎರಡು ಹುಲಿಗಳ ನಡುವಿನ ಫೈಟ್ ಸಫಾರಿ ಪ್ರಿಯರಿಗೆ ಮನರಂಜನೆ ನೀಡಿದ್ದು, ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಸಂಚಾರ ಮಾಡಿಕೊಂಡಿದ್ದ ಕಾಡಿನ ಹುಲಿ ಆಗಾಗ ಸಫಾರಿಯಲ್ಲಿನ ಹುಲಿಗಳ ಜಾಗದ ಬಳಿ ಕಾಣಿಸಿಕೊಂಡು ಕಾದಾಟ ನಡೆಸುತ್ತಲೇ ಇದೆ ಎನ್ನಲಾಗಿದೆ.

ಕಾಡಿನ ಹುಲಿ - ಸಫಾರಿ ಹುಲಿ ನಡುವಿನ ಕಾದಾಟ

ಇನ್ನು ಬನ್ನೇರುಘಟ್ಟ ವ್ಯಾಪ್ತಿಯ ಕಾಡಿನ ಹುಲಿ ಸಫಾರಿ ಹುಲಿಗಳ ಮೇಲೆ ಮುಗಿ ಬೀಳಲು ಹೊಂಚು ಹಾಕುತ್ತಿದೆ ಎನ್ನಲಾಗುತ್ತಿದ್ದು, ಅರಣ್ಯ ಇಲಾಖೆ ಸಫಾರಿಯ ಸುತ್ತ ಬೇಲಿ ಹಾಕದೇ ಇರುವುದೇ ಕಾರಣ ಎಂದು ಜನರು ಟೀಕಿಸಿದ್ದಾರೆ.

Intro:KA_BNG_ANKL_01_12_HULI KADATA_S-MUNIRAJU_KA10020
ಅರಣ್ಯ ಇಲಾಖೆ ವೆಬ್ಸೈಟ್ ನಲ್ಲಿ ವೈರಲ್ ಆದ ಕಾಡಿನ ಹುಲಿ - ಸಫಾರಿ ಹುಲಿ ಕಾದಾಟ.
ಆನೇಕಲ್: ಕಾಡಿನ ಹುಲಿ ಹಾಗು ಸಫಾರಿ ಹುಲಿಯ ನಡುವೆ ಕಾದಾಟ ನಡೆದಿದ್ದು ಈ ದಾಳಿ ದೃಶ್ಯ ಸಫಾರಿ ವಾಹನದಲ್ಲಿದ್ದ ಪ್ರಾಣಿ ಪ್ರಿಯರ ಮೊಬೈಲ್ ನಲ್ಲಿ ಸೆರೆಯಾಗಿದೆ, ಬೆಂಗಳೂರು ಅಂಚಿನಲ್ಲಿರುವ ಬನ್ನೇರುಘಟ್ಟ ಬಯೋಲಾಜಿಕಲ್ ಸಫಾರಿಯಲ್ಲಿ ಕಾಡಿನ ಹುಲಿ ಹಾಗು ಸಫಾರಿ ಹುಲಿಯ ನಡುವೆ ಕಾದಾಟ ನಡೆದಿತ್ತು. ನಿನ್ನೇ ಸಂಜೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಇದನ್ನು ಅಧಿಕೃತವಾಗಿ ಕರ್ನಾಟಕ ಫಾರೆಸ್ಟ್ ಡಿಪಾರ್ಟ್ಮೆಂಟ್ನ ಪೇಜ್ ನಲ್ಲಿ ಪ್ರಕಟಮಾಡಲಾಗಿದೆ. ಎರಡು ಹುಲಿಗಳ ನಡುವಿನ ಫೈಟ್ ಸಫಾರಿ ಪ್ರಿಯರಿಗೆ ಪುಕ್ಸಾಟ್ಟೆ ಮನರಂಜನೆ ನೀಡಿದ್ದು ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಸಂಚಾರ ಮಾಡಿಕೊಂಡಿದ್ದ ಕಾಡಿನ ಹುಲಿ ಆಗಾಗ ಸಫಾರಿಯಲ್ಲಿನ ಹುಲಿಗಳ ಜಾಗದ ಬಳಿ ಕಾಣಿಸಿಕೊಂಡು ಸಫಾರಿಯಲ್ಲಿನ ಹುಲಿಗಳ ಮೇಲೆ ಆಗಾಗ್ಗೆ ಕಾದಾಟ ನಡೆಸುತ್ತಲೇ ಇದೆ. ಹುಲಿ ತನ್ನ ವ್ಯಾಪ್ತಿಯನ್ನು ಗುರ್ತಿಸಿಕೊಳ್ಳುವುದು ವಾಡಿಕೆ. ಹಾಗೆಯೇ ಕಾಡಿನ ಪೊಗದಸ್ತಾದ ಹುಲಿ ತನ್ನ ವ್ಯಾಪ್ತಿ ಗುರ್ತಿಸುವಲ್ಲಿ ಬನ್ನೇರುಘಟ್ಟ ವ್ಯಾಪ್ತಿಯ ಹುಲಿ ಸಫಾರಿಯೂ ಬರುವುದರಿಂದ ಸಹಜವಾಗಿ ಸಫಾರಿ ಹುಲಿಗಳ ಇರುವಿಕೆ ಕಾಡಿನ ಹುಲಿಗೆ ಕಿರುಕುಳ ತಂದಿದೆ. ಹೀಗಾಗಿ ಸಫಾರಿ ಹುಲಿಗಳ ಮೇಲೆ ಮುಗಿ ಬೀಳಲು ಹೊಂಚು ಹಾಕುತ್ತಿದೆ. ಆದರೆ ಇದನ್ನು ಮೂರ್ನಾಲ್ಕು ವರ್ಷಗಳ ಹಿಂದಿನಿಂದ ನಿರ್ಲಕ್ಷಿಸಿರುವ ಅರಣ್ಯ ಇಲಾಖೆ ಕಾಡಿನ ಹುಲಿ-ಸಫಾರಿ ಹುಲಿ ನಡುವೆ ಸಾಕಷ್ಟು ಅಂತರದಲ್ಲಿ ತಂತಿ ಬೇಲಿ ಹಾಕದೆ ಸಪಾರಿ ಹಾಗು ಕಾಡಿನ ಹುಲಿಗಳು ರೊಚ್ಚಿಗೇಳಲು ಸಹಕಾರ ನೀಡಿದಂತಿದೆ. ಹೀಗೆ ಸಫಾರಿ ಹೊರಟ ವೀಕ್ಷಕರಿಗೆ ಎರೆಡು ಹುಲಿಗಳ ಕಾದಾಟ ಮನರಂಜಇಸಿದರೂ. ಪ್ರಾಣಿ ಪ್ರಿಯರು ಈ ಕುರಿತು ಅರಣ್ಯ ಇಲಾಖೆಯ ನಿರ್ಲಕ್ಷ್ಯತನವನ್ನು ಹೀಗೆಳೆದಿದ್ದಾರೆ. ಹುಲಿಗಳ ಕಾದಾಟ ಕೋಳಿ ಪಂದ್ಯವಲ್ಲ ಪುಕ್ಕಟೆ ಮನರಂಜನೆ ನೀಡುವುದಕ್ಕೆ ಕೂಡಲೇ ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಎಚ್ಚೆತ್ತು ಕಾಡಿನ ಹುಲಿಯ ಸಂರಕ್ಷಣೆ ಮಾಡಬೇಕೆಂದು ಕಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಕಾದಾಟದ ದೃಶ್ಯ ಪ್ರಕಟಿಸಿರುವ ಅರಣ್ಯ ಇಲಾಖೆಯ ಕ್ರಮವನ್ನು ಟೀಕಿಸಿದ್ದಾರೆ. ಹೀಗೆಯೇ ಹಿಂದೊಮ್ಮೆ ಇದೇ ಹುಲಿ ಸಫಾರಿ ಹುಲಿಯ ಮೇಲೆ ಮುಗಿಬಿದ್ದ ದೃಶ್ಯ ವೈರಲ್ ಆಗಿದ್ದು ವಿಷ್ಣು ಎಂಬ ಹುಲಿಯು ಅಂಗವೈಖಲ್ಯತೆಯಿಂದ ನರಳಿ ಈಗಲೂ ಪ್ರಾಣಿಗಳ ಪುನವ‍್ಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ಅಧಿಕೃತವಾಗಿ ನೆನಪಿಸಿ ನಿದ್ರೆಯಲ್ಲಿರುವ ಅರಣ್ಯ ಇಲಾಖೆಯ ಕ್ರಮವನ್ನು ಟೀಕಿಸಿದ್ದಾರೆ. ಹುಲಿಗಳ ಫೈಟಿಂಗ್ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪದೇ ಪದೇ ಕಾಡಿನ ಹುಲಿ ಸಫಾರಿ ಹುಲಿಯ ಮಧ್ಯೆ ಕಾದಾಟ ನಡೆಯುತ್ತಲೇ ಬರುತ್ತಿದೆಯಾದರೂ ಸಫಾರಿಯೆಡೆಯ ತಂತಿ ಬೇಲಿಯೂ ಕೆಳಗೆ ಉರುಳಿರುವುದೂ ಕಂಡು ಬಂದಿದೆ.
ವಿಷುವಲ್ ಪ್ಲೋ.......

ಪೈಲ್; ಕೊಲೆ , ಎವಿ.

ಸ್ಲಗ್: ಕ್ಷುಲ್ಲಕ ಸ್ನೇಹಿತ ನಿಂದಲೇ ಕೊಲೆ.

ದಿನಾಂಕ: 12/08/19, ಆನೇಕಲ್.

ಆ್ಯಂಕರ್: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನೇ ತನ್ನ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವಂತಹ ಘಟನೆ ಬೆಂಗಳೂರು ಹೊರವಲಯದ ಹೆಬ್ಬಗೋಡಿ ಪೋಲೀಸ್ ಠಾಣಾ ವ್ಯಾಪ್ತಿ ಯ ಕಮ್ಮಸಂದ್ರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ .. ಕಮ್ಮಸಂದ್ರದ ಓಂ ಇಂಡಸ್ಟ್ರೀಸ್ ಕಂಪನಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಡಬ್ಲು ಪಾಸ್ವಾನ್ ಮೃತ ದುರ್ದೈವಿ ಯಾಗಿದ್ದು .... ಎರಡು ದಿನದ ಹಿಂದೆ ಅದೇ ಕಂಪನಿಯಲ್ಲೆ ವೆಡ್ಡಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಮುನಿನ್ ಮುನ್ಜ್ ಹಾಗು ಮೃತ ಡಬ್ಲುಗೆ ಕ್ಷುಲ್ಲಕ ಕಾರಣಕ್ಕೆ ಜಗಳ‌ ಉಂಟಾಗಿದೆ ಈ ಜಗಳ ತಾರಕಕ್ಕೇರಿ ತಾವಿದ್ದ ರೂಮ್ ನಲ್ಲೇ ಮುನಿನ್ ಮಿನ್ಜ್ ನು ಡಬ್ಲು ಪಾಸ್ವಾನ್ ಅನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ .... ಆರೋಪಿ ಅಸ್ಸಾಂ ಮೂಲದವಾನಾಗಿದ್ದು ಕೊಲೆ ನಂತರ ತಲೆಮರೆಸಿಕೊಂಡಿದ್ದಾನೆ ಹಾಗಾಗಿ ಇದೀಗ ಆರೋಪಿಯ ಸೆರೆಗೆ ಪೋಲೀಸರು ಬಲೆ ಬೀಸಿದ್ದಾರೆ .... ಇನ್ನ ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಪೋಲೀಸರು ಬೇಟಿ ನೀಡಿ ಪರಿಶೀಲಿನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ....

ವಿಶ್ಯುಯಲ್ ಪ್ಲೋ......
Body:KA_BNG_ANKL_01_12_HULI KADATA_S-MUNIRAJU_KA10020

Conclusion:KA_BNG_ANKL_01_12_HULI KADATA_S-MUNIRAJU_KA10020

Last Updated : Aug 13, 2019, 12:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.