ETV Bharat / city

ರಾಜ್ಯಾದ್ಯಂತ ವೀಕೆಂಡ್​ ಕರ್ಫ್ಯೂ ಜಾರಿ; ಬೆಂಗಳೂರಿನಿಂದ ತಮ್ಮ ಊರಿನತ್ತ ಹೊರಟ ಜನ - few minutes to go weekend curfew in Bangalore people going to their natives

ಶಾಲಾ-ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆ ಮಕ್ಕಳೊಂದಿಗೆ ಊರಿನತ್ತ ಮುಖ ಮಾಡಿದ್ದಾರೆ. ಬಹುತೇಕ ಐಟಿ-ಬಿಟಿ ಕಂಪನಿಗಳಲ್ಲಿ ವರ್ಕ್​​​ ಫ್ರಂ ಹೋಂ ನಿಯಮ ಜಾರಿ ಮಾಡಿವೆ. ಹೀಗಾಗಿ, ಬೆಂಗಳೂರಿನಿಂದ ಹೊರ ವಲಯದ ತುಮಕೂರು ರಸ್ತೆಯ ಟೋಲ್ ಗೇಟ್‌ನಿಂದ ಸಹ ರಾಜ್ಯದ ಬೇರೆ-ಬೇರೆ ಜಿಲ್ಲೆಗಳತ್ತ ಜನ ಹೊರಟಿದ್ದಾರೆ..

few minutes to go weekend curfew in Bangalore; people going to their natives
ವೀಕೆಂಡ್​ ಕರ್ಫ್ಯೂ ಜಾರಿಯಾಗಲು ಕೆಲವೇ ಗಂಟೆಗಳು ಬಾಕಿ; ಬೆಂಗಳೂರಿನಿಂದ ತಮ್ಮ ಊರಿನತ್ತ ಹೊರಟ ಜನ..
author img

By

Published : Jan 7, 2022, 7:16 PM IST

Updated : Jan 7, 2022, 10:21 PM IST

ಬೆಂಗಳೂರು : ಕೊರೋನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಜನವರಿ 19ರವರೆಗೆ ಟಫ್​ ರೂಲ್ಸ್ ಜಾರಿ ಮಾಡಿದೆ. ವೀಕೆಂಡ್​ ಕರ್ಫ್ಯೂ ಪ್ರಾರಂಭವಾಗಿದೆ. ಜನರು ಬೆಂಗಳೂರನ್ನು ಬಿಟ್ಟು ತಮ್ಮ ತಮ್ಮ ಊರಿನತ್ತ ಮುಖ ಮಾಡುತ್ತಿರುವುದು ಕಂಡು ಬರುತ್ತಿದೆ.

ವೀಕೆಂಡ್​ ಕರ್ಫ್ಯೂ ಜಾರಿಯಾಗಲು ಕೆಲವೇ ಗಂಟೆಗಳು ಬಾಕಿ ; ಬೆಂಗಳೂರಿನಿಂದ ತಮ್ಮ ಊರಿನತ್ತ ಹೊರಟ ಜನರು..

ನಗರದಲ್ಲಿಂದು ವೀಕೆಂಡ್ ಕರ್ಫ್ಯೂ ಶುರುವಾಗಿದೆ. ರಾತ್ರಿ 10 ಗಂಟೆಯಿಂದ ಸೋಮವಾರ ಮುಂಜಾನೆ 5ರವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜಧಾನಿಯ ಜನ ರೈಲು, ಬಸ್​ ನಿಲ್ದಾಣಗಳಿಗೆ ಲಗೇಜ್​​ ಸಮೇತ ಬರುತ್ತಿದ್ದಾರೆ. ಮಕ್ಕಳ ಸಮೇತ ಊರಿನತ್ತ ಹೊರಟಿರುವ ದೃಶ್ಯ ಕಾಣಿಸುತ್ತಿವೆ.

ಶಾಲಾ-ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆ ಮಕ್ಕಳೊಂದಿಗೆ ಊರಿನತ್ತ ಮುಖ ಮಾಡಿದ್ದಾರೆ. ಬಹುತೇಕ ಐಟಿ-ಬಿಟಿ ಕಂಪನಿಗಳಲ್ಲಿ ವರ್ಕ್​​​ ಫ್ರಂ ಹೋಂ ನಿಯಮ ಜಾರಿ ಮಾಡಿವೆ. ಹೀಗಾಗಿ, ಬೆಂಗಳೂರಿನಿಂದ ಹೊರ ವಲಯದ ತುಮಕೂರು ರಸ್ತೆಯ ಟೋಲ್ ಗೇಟ್‌ನಿಂದ ಸಹ ರಾಜ್ಯದ ಬೇರೆ-ಬೇರೆ ಜಿಲ್ಲೆಗಳತ್ತ ಜನ ಹೊರಟಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೋವಿಡ್ ದಿಢೀರ್ ಏರಿಕೆ : ಇಂದು 8 ಸಾವಿರ ಕೊರೊನಾ, 107 ಒಮಿಕ್ರಾನ್ ಕೇಸ್ ಪತ್ತೆ

Last Updated : Jan 7, 2022, 10:21 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.