ETV Bharat / city

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ‌ ಕಂಪಿಸಿದ ಅನುಭವ: ಜನ ಭಯಭೀತ

author img

By

Published : Mar 22, 2022, 1:29 PM IST

ವಿಜಯಪುರ ನಗರ, ಬಸವನಬಾಗೇವಾಡಿ ತಾಲೂಕಿನಲ್ಲಿ ಕೆಲವೆಡೆ ಬೆಳಗ್ಗೆ 11.27ರ ಸಮಾರಿಗೆ ಭೂಮಿ ಕಂಪಿಸಿದೆ.

earthquake
earthquake

ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಭೂಮಿ‌ ಕಂಪಿಸಿದ ಅನುಭವ ಸಾರ್ವಜನಿಕರಿಗೆ ಆಗಿದೆ.‌ ವಿಜಯಪುರ ನಗರ, ಬಸವನಬಾಗೇವಾಡಿ ತಾಲೂಕಿನಲ್ಲಿ ಕೆಲವಡೆ ಭೂಮಿ ಕಂಪಿಸಿದೆ. ನಗರದ ರೈಲ್ವೆ ಸ್ಟೇಷನ್, ಗೋಳಗುಮ್ಮಟ, ಎಪಿಎಂಸಿ, ರಂಭಾಪುರ, ಕವಲಗಿ ಹಾಗೂ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಭೂಮಿ‌ ಕಂಪಿಸಿದ‌ ಅನುಭವವಾಗಿದೆ. ಬೆಳಗ್ಗೆ 11.27ರ ಸಮಾರಿಗೆ ಕೆಲ ಸೆಂಕೆಂಡ್​ ಭೂಮಿ ಕಂಪಿಸಿದೆ.

ಭೂಮಿ ಕಂಪನವಾದ ಕ್ಷಣ ಜನ ಭಯ ಭೀತರಾಗಿ ಮನೆಯಿಂದ ಹೊರಗೆ ಬಂದಿದ್ದಾರೆ.‌ ರಿಕ್ಟರ್ ಮಾಪಕದಲ್ಲಿ ಎಷ್ಟು ಪ್ರಮಾಣದಲ್ಲಿ ಭೂಮಿ‌ ಕಂಪಿಸಿದೆ ಎನ್ನುವದು ಹವಾಮಾನ ಇಲಾಖೆ ಖಚಿತ ಪಡಿಸಬೇಕಾಗಿದೆ.‌

ಇದನ್ನೂ ಓದಿ: ಭೀಮಾತೀರದ ಗ್ಯಾಂಗ್​ಸ್ಟರ್​ ಧರ್ಮರಾಜ್ ಚಡಚಣ ಎನ್​ಕೌಂಟರ್​ ಪ್ರಕರಣದ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.