ಬೆಂಗಳೂರು: ಬಿಟ್ ಕಾಯಿನ್ ಹಗರಣದ ಬಗ್ಗೆ ಒಂದೊಂದೇ ವಿಚಾರ ಹೊರಬರ್ತಿದೆ. ನೋಡ್ತಿರಿ ಎಲ್ಲವೂ ಹೊರಬರುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾನು ಮಾಹಿತಿ ಇಲ್ಲದೆ ಮಾತನಾಡಲ್ಲ. ನಾವು ಹೋಂ ವರ್ಕ್ ಮಾಡ್ತಿದ್ದೇವೆ. ಏನಾಗುತ್ತದೆ ಮುಂದೆ ನೀವೇ ನೋಡಿ ಎಂದು ಹೇಳಿದರು.
Bitcoin scam: ನೋಡ್ತೀರಿ ಎಲ್ಲವೂ ಹೊರಬರುತ್ತೆ.. ಡಿ.ಕೆ.ಶಿವಕುಮಾರ್ ಹೊಸ ಬಾಂಬ್ - ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬಿಟ್ ಕಾಯಿನ್ ಹಗರಣದ(Bitcoin scam)ಬಗ್ಗೆ ಒಂದೊಂದೇ ವಿಚಾರ ಹೊರಬರ್ತಿದೆ. ನೋಡ್ತಿರಿ ಎಲ್ಲವೂ ಹೊರಬರುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(Kpcc president D.K. shivakumar)ಹೊಸ ಬಾಂಬ್ ಸಿಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು: ಬಿಟ್ ಕಾಯಿನ್ ಹಗರಣದ ಬಗ್ಗೆ ಒಂದೊಂದೇ ವಿಚಾರ ಹೊರಬರ್ತಿದೆ. ನೋಡ್ತಿರಿ ಎಲ್ಲವೂ ಹೊರಬರುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾನು ಮಾಹಿತಿ ಇಲ್ಲದೆ ಮಾತನಾಡಲ್ಲ. ನಾವು ಹೋಂ ವರ್ಕ್ ಮಾಡ್ತಿದ್ದೇವೆ. ಏನಾಗುತ್ತದೆ ಮುಂದೆ ನೀವೇ ನೋಡಿ ಎಂದು ಹೇಳಿದರು.
Last Updated : Nov 13, 2021, 4:27 PM IST