ETV Bharat / city

ಬಿಎಸ್​ವೈ ಪುತ್ರ ವಿಜಯೇಂದ್ರರನ್ನ ಭೇಟಿ ಮಾಡಿದ ಅನರ್ಹ ಶಾಸಕರು! - ಸಿಎಂ ಬಿಎಸ್ ಯಡಿಯೂರಪ್ಪ

ಸಿಎಂ ಬಿ ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಸೋಮವಾರ ಅನರ್ಹ ಶಾಸಕರು ಭೇಟಿ ಮಾಡಿ ಚರ್ಚಿಸಿದರು. ಸಿಎಂ ಬಿಎಸ್​ವೈ ಸೂಚನೆಯಂತೆ ಅನರ್ಹರನ್ನ ವಿಜಯೇಂದ್ರ ಭೇಟಿಯಾಗಿದ್ದರು. ಇವರಿಗೆ ಭರವಸೆ ನೀಡುವಂತೆ ಬಿಎಸ್​ವೈ ಸೂಚಿಸಿದ್ದಾರೆ ಎನ್ನಲಾಗ್ತಿದೆ.

ವಿಜಯೇಂದ್ರ ರನ್ನ ಭೇಟಿಮಾಡಿದ ಅತೃಪ್ತ ಶಾಸಕರು
author img

By

Published : Aug 5, 2019, 11:35 PM IST

Updated : Aug 5, 2019, 11:54 PM IST

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ​ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ವಿಜಯೇಂದ್ರ ಅವರನ್ನು ಸೋಮವಾರ ಅನರ್ಹಗೊಂಡಿರುವ ಶಾಸಕರು ಭೇಟಿ ಮಾಡಿ ಚರ್ಚಿಸಿದರು.

ಬೆಂಗಳೂರಿನ ಗೋಲ್ಡ್ ಪಿಂಚ್ ಹೊಟೇಲ್​ನಲ್ಲಿ ವಿಜಯೇಂದ್ರರನ್ನು ಅನರ್ಹ ಶಾಸಕರು ಭೇಟಿ ಮಾಡಿದ್ದರು. ಆರ್. ಆರ್. ನಗರ ಅನರ್ಹ ಶಾಸಕ ಮುನಿರತ್ನಂ, ಶಿವಾಜಿನಗರದ ರೋಷನ್ ಬೇಗ್ ಮಾತುಕತೆ ನಡೆಸಿದ ಪ್ರಮುಖರು. ಅರ್ಧ ಗಂಟೆಗೂ ಹೆಚ್ಚು ಕಾಲ ಇವರು ಮಾತುಕತೆ ನಡೆಸಿದ್ರು.

Dissatisfied MLAs met BSY's son Vijayendra
ವಿಜಯೇಂದ್ರ ರನ್ನ ಭೇಟಿಮಾಡಿದ ಅತೃಪ್ತ ಶಾಸಕರು

ಇದೇ ಸಂದರ್ಭ ನಾಯಕರು ಸುಪ್ರೀಂಕೋರ್ಟ್ ವಿಚಾರಣೆಯ ಬಗ್ಗೆ ಮಾತುಕತೆ ನಡೆಸಿದರು, ಎನ್ನಲಾಗ್ತಿದ್ದು, ಇಬ್ಬರಿಗೂ ಭೇಟಿ ವೇಳೆ ವಿಜಯೇಂದ್ರ ಭರವಸೆ ನೀಡಿದ್ದಾರೆ. ಮಾತುಕೊಟ್ಟಂತೆ ನಾವು ನಡೆದುಕೊಳ್ತೇವೆ. ನೀವು ನಿಶ್ಚಿಂತೆಯಿಂದ ಕ್ಷೇತ್ರದ ಕಡೆ ಗಮನಹರಿಸಿ. ಶೀಘ್ರದಲ್ಲೇ ಎಲ್ಲಾ ಸಮಸ್ಯೆ ಬಗೆಹರಿಯಲಿವೆ ಎಂದು ತಮ್ಮನ್ನು ಭೇಟಿ ಮಾಡಿದ ಅನರ್ಹರಿಗೆ ವಿಜಯೇಂದ್ರ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

ಸಿಎಂ ಬಿಎಸ್​ವೈ ಸೂಚನೆಯಂತೆ ಅನರ್ಹರನ್ನ ವಿಜಯೇಂದ್ರ ಭೇಟಿಯಾಗಿದ್ದರು. ಇವರಿಗೆ ಭರವಸೆ ನೀಡುವಂತೆ ಬಿಎಸ್​ವೈ ಸೂಚಿಸಿದ್ದಾರೆ ಎಂದು ಹೇಳಲಾಗ್ತಿದೆ.

Intro:newsBody:ಬಿಎಸ್ ವೈ ಪುತ್ರ ವಿಜಯೇಂದ್ರ ರನ್ನ ಭೇಟಿಮಾಡಿದ ಅತೃಪ್ತ ಶಾಸಕರು

ಬೆಂಗಳೂರು: ಸಿಎಂ ಬಿಎಸ್ ವೈ ಪುತ್ರ ವಿಜಯೇಂದ್ರ ಅವರನ್ನು ಇಂದು ಅನರ್ಹ ಶಾಸಕರು ಭೇಟಿಮಾಡಿ ಚರ್ಚಿಸಿದರು.
ಬೆಂಗಳೂರಿನ ಗೋಲ್ಡ್ ಪಿಂಚ್ ಹೊಟೇಲ್ ನಲ್ಲಿ ಭೇಟಿ ಮಾಡಿ ಅನರ್ಹ ಶಾಸಕರು ಭೇಟಿ ಮಾಡಿ ಚರ್ಚಿಸಿದರು.
ಆರ್.ಆರ್.ನಗರ ಅನರ್ಹ ಶಾಸಕ ಮುನಿರತ್ನಂ, ಶಿವಾಜಿನಗರ ಅನರ್ಹ ಶಾಸಕ ರೋಷನ್ ಬೇಗ್ ಮಾತುಕತೆ ನಡೆಸಿದ ಪ್ರಮುಖರಾಗಿದ್ದು, ಅರ್ಧಗಂಟೆಗೂ ಹೆಚ್ಚು ಮಾತುಕತೆ ನಡೆಸಿದರು.
ಇದೇ ಸಂದರ್ಭ ನಾಯಕರು ಸುಪ್ರೀಂಕೋರ್ಟ್ ವಿಚಾರಣೆಯ ಬಗ್ಗೆ ಮಾತುಕತೆ ನಡೆಸಿದರು. ಇಬ್ಬರಿಗೂ ಭೇಟಿ ವೇಳೆ ವಿಜಯೇಂದ್ರ ಭರವಸೆ ನೀಡಿದ್ದಾರೆ. ಮಾತುಕೊಟ್ಟಂತೆ ನಾವು ನಡೆದುಕೊಳ್ತೇವೆ. ಸುಪ್ರೀಂ ವಿಚಾರವನ್ನ ನಮಗೆ ಬಿಟ್ಟುಬಿಡಿ. ನೀವು ನಿಶ್ಚಿಂತೆಯಿಂದ ಕ್ಷೇತ್ರದ ಕಡೆ ಗಮನಹರಿಸಿ. ಶೀಘ್ರದಲ್ಲೇ ಎಲ್ಲಾ ಸಮಸ್ಯೆ ಬಗೆಹರಿಯಲಿವೆ ಎಂದು ತಮ್ಮನ್ನು ಭೇಟಿ ಮಾಡಿದ ಅನರ್ಹರಿಗೆ ವಿಜಯೇಂದ್ರ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಇದೆ.
ಸಿಎಂ ಬಿಎಸ್ ವೈ ಸೂಚನೆಯಂತೆ ಅನರ್ಹರನ್ನ ವಿಜಯೇಂದ್ರ ಭೇಟಿಯಾಗಿದ್ದರು. ಇವರಿಗೆ ಭರವಸೆ ನೀಡುವಂತೆ ಬಿಎಸ್ವೈ ಸೂಜಿಸಿದರು ಎನ್ನಲಾಗಿದೆ.Conclusion:news
Last Updated : Aug 5, 2019, 11:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.