ETV Bharat / city

ಮುಷ್ಕರಕ್ಕೆ ಜಗ್ಗದ ಸರ್ಕಾರ: ಖಾಸಗಿ ಬಸ್​ಗಳ ದರ್ಬಾರ್, ಸಾರಿಗೆ ನೌಕರರ ವಿರುದ್ಧ ಎಫ್​ಐಆರ್

ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ 13ನೇ ದಿನವೂ ಮುಂದುವರೆದಿದೆ. ‌ನೌಕರರ ಹಾಗೂ ಸರ್ಕಾರದ ಜಗ್ಗಾಟದಲ್ಲಿ ಖಾಸಗಿ ಬಸ್​​ಗಳ ದರ್ಬಾರ್ ಮುಂದುವರೆದಿದೆ.

didt-respond-government-for-transport-strike-fir-registration-against-employees
ಸಾರಿಗೆ
author img

By

Published : Apr 19, 2021, 3:08 PM IST

ಬೆಂಗಳೂರು: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ 13ನೇ ದಿನವೂ ಮುಂದುವರೆದಿದ್ದು, ಸರ್ಕಾರಿ ಬಸ್ಗ​​ಳ ಮೇಲೆ ಕಲ್ಲುತೂರಾಟಗಳು ನಡೆಯುತ್ತಿರುವ ಆರೋಪದಡಿ ಸದ್ಯ ಎಫ್​ಐಆರ್ ದಾಖಲು ಮಾಡಲಾಗಿದೆ.

‌ಇಲ್ಲಿ ತನಕ 174 ಜನರ ಮೇಲೆ ಎಫ್​ಐಆರ್ ದಾಖಲು ಮಾಡಿದ್ದರೆ, 411 ಸಿಬ್ಬಂದಿ ಭಾಗಿಯಾಗಿದ್ದಾರೆ. ಇದರಲ್ಲಿ 95 ಜನರನ್ನ ಬಂಧಿಸಲಾಗಿದ್ದು, 109 ಬಸ್ಸುಗಳಿಗೆ ಹಾನಿಯಾಗಿದೆ. ಇಂದು ಮಧ್ಯಾಹ್ನ 1 ಗಂಟೆಯವರೆಗೆ ಕೆಎಸ್​ಆರ್​ಟಿಸಿ 2,267​, ಬಿಎಂಟಿಸಿಯ 786, ಎನ್ಇಕೆಆರ್​ಟಿಸಿ- 813, ಎನ್​ಡಬ್ಲ್ಯೂಕೆಆರ್​ಟಿಸಿ 812 ಬಸ್​​​​​​ಗಳು ಸಂಚರಿಸಿವೆ.

ಖಾಸಗಿ ಬಸ್​ಗಳ ದರ್ಬಾರ್

ಒಟ್ಟಾರೆ 4,677 ಬಸ್ಗ​ಳು ಕಾರ್ಯಾಚರಣೆ ಆಗಿವೆ. ಇದರೊಂದಿಗೆ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಖಾಸಗಿ ಬಸ್ಗ​ಳು ಕಾರ್ಯಾಚರಣೆ ಆಗ್ತಿವೆ. ಸದ್ಯ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಾರಿಗೆ ನೌಕರರ ಮುಷ್ಕರದ ಬಿಸಿಯನ್ನ ಜನರು ಅನುಭವಿಸಬೇಕಿದೆ.

ಇದನ್ನೂ ಓದಿ.. ಅಕ್ಕಿ-ಬೇಳೆ ಚಿಂತೆ ಇಲ್ಲ.. ಲಾಕ್​ಡೌನ್ ಘೋಷಣೆ ಆಗ್ತಿದ್ದಂತೆ ಮದ್ಯದಂಗಡಿಗಳ ಮುಂದೆ ಜನರ ಕ್ಯೂ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.