ETV Bharat / city

ಬಿಜೆಪಿಯಲ್ಲಿ ಡಿಸಿಎಂ ಆಯ್ಕೆ ಗೊಂದಲ: ಉತ್ತರ ನೀಡದ ಲಿಂಬಾವಳಿ - Karnataka political development

ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಆಯ್ಕೆ ಸಂಬಂಧ ಎದುರಾಗಿರುವ ಗೊಂದಲಕ್ಕೆ ಉತ್ತರಿಸಲು ಶಾಸಕ ಅರವಿಂದ ಲಿಂಬಾವಳಿ ನಿರಾಕರಿಸಿದ್ದಾರೆ.

MLA Aravind limbavali
ಶಾಸಕ ಅರವಿಂದ ಲಿಂಬಾವಳಿ
author img

By

Published : Dec 17, 2019, 4:40 PM IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎದೆನೋವು ಕಾಣಿಸಿಕೊಂಡು ಆಂಜಿಯೋಪ್ಲಾಸ್ಟ್​ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರು ಆರೋಗ್ಯ ವಿಚಾರಿಸಿದರು.

ಸಿದ್ದರಾಮಯ್ಯ ಆರೋಗ್ಯ ವಿಚಾರಣೆಗೆ ಕಾವೇರಿ ನಿವಾಸಕ್ಕೆ ಆಗಮಿಸಿದ್ದ ಅವರಿಗೆ ಮಾಧ್ಯಮದವರು ಕೇಳಲಾದ ಪ್ರಶ್ನೆಗೆ ಉತ್ತರಿಸದೆ ತೆರಳಿದರು. ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಆಯ್ಕೆ ಸಂಬಂಧ ಎದುರಾಗಿರುವ ಗೊಂದಲದ ಬಗ್ಗೆ ಕೇಳುತ್ತಿದ್ದಂತೆ ಉತ್ತರ ಕೊಡದೇ ತಲೆ ತಗ್ಗಿಸಿ ಹೊರಟುಹೋದರು.

ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ಹಾರ್ಟ್​​ಗೆ ಸ್ಟಂಟ್ ಹಾಕಿದ್ದಾರೆ ಅಷ್ಟೇ. ಬೇರೆ ರೋಗಿಗಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಆಸ್ಪತ್ರೆಯಲ್ಲಿರುವವರನ್ನು ಭೇಟಿಯಾಗಲು ಹೋಗುವುದಿಲ್ಲ. ಇದೀಗ ಸಿದ್ದರಾಮಯ್ಯ ಅವರು ಚೇತರಿಕೆ ಕಂಡಿದ್ದಾರೆ. ಆನಂತರವೇ ಭೇಟಿಯಾಗಿ ಮಾತನಾಡಿದ್ದೇನೆ. ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

Intro:newsBody:ಡಿಸಿಎಂ ಗೊಂದಲ ಕುರಿತ ಪ್ರಶ್ನೆಗೆ ಉತ್ತರಿಸದೆ, ತಲೆ ತಗ್ಗಿಸಿ ಹೊರಟುಹೋದ ಅರವಿಂದ ಲಿಂಬಾವಳಿ

ಬೆಂಗಳೂರು: ಬಿಜೆಪಿಯಲ್ಲಿ ಡಿಸಿಎಂ ಆಯ್ಕೆ ಸಂಬಂಧ ಎದುರಾಗಿರುವ ಗೊಂದಲಕ್ಕೆ ಉತ್ತರಿಸಲು ಮಾಜಿ ಸಚಿವ ಅರವಿಂದ ಲಿಂಬಾವಳಿ ನಿರಾಕರಿಸಿದ್ದಾರೆ.
ಸಿದ್ದರಾಮಯ್ಯ ಆರೋಗ್ಯ ವಿಚಾರಣೆಗೆ ಕಾವೇರಿ ನಿವಾಸಕ್ಕೆ ಆಗಮಿಸಿದ್ದ ಅರವಿಂದ ಲಿಂಬಾವಳಿ ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸದೆ ತೆರಳಿದರು. ಡಿಸಿಎಂ ಸ್ಥಾನದ ಗೊಂದಲದ ಬಗ್ಗೆ ಕೇಳ್ತಿದ್ದಂತೆ ಯಾವುದೇ ಉತ್ತರ ಕೊಡದೇ ತಲೆ ತಗ್ಗಿಸಿ ಹೊರಟುಹೋದರು.
ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ
ಮಾಜಿ ಮುಖ್ಯಮಂತ್ರಿಗಳಾದ ರಾಜಕಾರಣಿಗಳ ಆಗಿರುವ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ಬಂದಿದ್ದೆ. ಅವರ ಆರೋಗ್ಯದಲ್ಲಿ ಬಹಳ ವ್ಯತ್ಯಾಸವೇನು ಆಗಿರಲಿಲ್ಲ. ಹಾರ್ಟ್ಗೆ ಸ್ಟಂಟ್ ಹಾಕಿದ್ದಾರೆ ಅಷ್ಟೇ. ನಾನು ಸಾಮಾನ್ಯವಾಗಿ ಆಸ್ಪತ್ರೆಯಲ್ಲಿರುವ ಅವರನ್ನು ಭೇಟಿಯಾಗಲು ಹೋಗುವುದಿಲ್ಲ. ಏಕೆಂದರೆ ಅಲ್ಲಿ ಬೇರೆ ರೋಗಗಳು ಇರುತ್ತಾರೆ ಅವರು ಯಾರಿಗೂ ತೊಂದರೆ ಆಗಬಾರದು ಎಂಬುದು ನನ್ನ ಉದ್ದೇಶ. ಇದೀಗ ಅವರು ಸ್ವಲ್ಪ ಚೇತರಿಕೆ ಆಗಿದ್ದು ಆನಂತರವೇ ಭೇಟಿಯಾಗಿ ಮಾತನಾಡಿದ್ದೇನೆ. ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.